ರಾಜ್ ಬೆಳಗೆರೆ ಅವರ ಕಥೆ “ಅವಳೊಂದಿಗಿನ ನೆನಪುಗಳು”
ಕಥಾ ಸಂಗಾತಿ
ರಾಜ್ ಬೆಳಗೆರೆ ಅವರ ಕಥೆ
“ಅವಳೊಂದಿಗಿನ ನೆನಪುಗಳು”
ಹಣೆಯಲ್ಲಿ ಮೂಡತೊಡಗಿದ್ದ ಬೆವರ ಹನಿಗಳನ್ನು ಒರೆಸಿಕೊಳ್ಳುತ್ತಾ ಕಿಟಕಿಯಿಂದ ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿ ಕಣ್ಮುಚ್ಚಿ ದಣಿವಾರಿಸಿಕೊಳ್ಳತೊಡಗಿದಳು. ರೈಲು ನಿಧಾನವಾಗಿ ವೇಗವನ್ನೆತ್ತಿಕೊಳ್ಳತೊಡಗಿತು.
ರಾಜ್ ಬೆಳಗೆರೆ ಅವರ ಕಥೆ “ಅವಳೊಂದಿಗಿನ ನೆನಪುಗಳು” Read Post »









