ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಯುವಜನ ಗ್ರಾಮಸಭೆ – ಸವಾಲು ಮತ್ತು ಸಾಧ್ಯತೆಗಳು

ಗ್ರಾಮ ಸಂಗಾತಿ

ಯುವಜನ ಗ್ರಾಮಸಭೆ –

ಸವಾಲು ಮತ್ತು ಸಾಧ್ಯತೆಗಳು

ಆ ನಿಟ್ಟಿನಲ್ಲಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಎಷ್ಟು ನಿಭಾಯಿಸಿದ್ದಾರೆ ಎಂದು ಯಾವ ಪೋಷಕರಾಗಲಿ, ಶಿಕ್ಷಕರಾಗಲಿ, ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಯೋಚಿಸುವುದೇ ಇಲ್ಲ. ಇದು ಅತೀ ದುರಾದೃಷ್ಟಕರ ಸಂಗತಿಯಾಗಿದೆಮೇಘ ರಾಮದಾಸ್ ಜಿ

ಯುವಜನ ಗ್ರಾಮಸಭೆ – ಸವಾಲು ಮತ್ತು ಸಾಧ್ಯತೆಗಳು Read Post »

ಕಾವ್ಯಯಾನ

ಎಚ್. ಗೋಪಾಲ ಕೃಷ್ಣ ಅವರ ಹಾಸ್ಯ ಕವನ ಜಿರಳೆ

ಕಾವ್ಯ ಸಂಗಾತಿ

ಎಚ್. ಗೋಪಾಲ ಕೃಷ್ಣ 

ಜಿರಳೆ
ಮಹಾರಾಣಿ ಕಾಲೇಜಿನ ಎದುರು
ಏನವುಗಳ ಆಕಾರ, ಮೀಸೆ ಯ ಕೂದಲು
ಚಿಕ್ಕ ಪುಟ್ಟ ಮರಿ ಮರಿ ಮಿಲಿಮಿಟರು

ಎಚ್. ಗೋಪಾಲ ಕೃಷ್ಣ ಅವರ ಹಾಸ್ಯ ಕವನ ಜಿರಳೆ Read Post »

ಅಂಕಣ ಸಂಗಾತಿ, ಆರೋಗ್ಯ

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

ಪಿಸಿಒಡಿ (ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್)
ಪಿಸಿಓಎಸ್ ಒಬ್ಬರ ಆರೋಗ್ಯಕ್ಕೆ ಒಡ್ಡುವ ಅಪಾಯಗಳ ಹೊರತಾಗಿಯೂ, ಇದು ಒಂದು ಸಣ್ಣ ಅನಾನುಕೂಲತೆ  ಎಂದು  ತಳ್ಳಿಹಾಕಲ್ಪಟ್ಟಿದೆ  ಎಂಬುದು ದುಃಖಕರವಾಗಿದೆ.

Read Post »

ಅಂಕಣ ಸಂಗಾತಿ, ವಿಜ್ಞಾನ ವೈವಿಧ್ಯ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಅಪ್ರತಿಮ ಮೈಗಳ್ಳರು
ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಅಪ್ರತಿಮ ಮೈಗಳ್ಳರು
ಇಂಥ ಅಪ್ರತಿಮ ಮೈಗಳ್ಳರಿರುವಾಗ ಮನುಷ್ಯರು ವಾಸಿ ಎಂದುಕೊಂಡು ಸಮಾಧಾನ ಪಟ್ಟುಕೊಂಡರೆ ನಮ್ಮ ಮೈಗಳ್ಳ ಸ್ವಭಾವಕ್ಕೆ ಮತ್ತಿನ್ನೇನನೆನ್ನ ಬೇಕು.

Read Post »

ಅಂಕಣ ಸಂಗಾತಿ, ಅನುಭಾವ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯವರ ವಚನ
ತನ್ನೆಲ್ಲ ಆಗು ಹೋಗುಗಳಿಗೆ ಚೆನ್ನಮಲ್ಲಿಕಾರ್ಜುನನೇ ಕಾರಣ ಎನ್ನುವುದು ಅಕ್ಕನವರ ಭಾವ.
ಆತನ ತನ್ನ ಕರದಲ್ಲಿ ಕೋಲು ಹಿಡಿದು ಆಟ ಆಡಿಸುವ ಕೋಡುಗನಂತೆ.  ಕೈಯಲ್ಲಿ ಹಿಡಿದು ಆಡಿಸುವ ದೊಂಬರ ಆಟದಂತೆ.

Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಅವರ ಕವಿತೆ-ನಾನು ನಾನೆ

ಕಾವ್ಯ ಸಂಗಾತಿ

ಮಧುಮಾಲತಿ ರುದ್ರೇಶ್

ನಾನು ನಾನೆ
ಕಳೆದು ಹೋಗಲಾರೆ ಜಂಗುಳಿಯ ಸಂತೆಯೊಳಗೆ
ಬೆಳೆದ ಆಧುನಿಕತೆಯೊಂದಿಗೆ ಸಂಪ್ರದಾಯದ ಸಡಿಲಿಕೆ
ಆಗುತಿದೆ ಎಲ್ಲೆಲ್ಲೂ ಶಿಷ್ಟತೆಗಳಿಗೆ ಕುಣಿಕೆ

ಮಧುಮಾಲತಿರುದ್ರೇಶ್ ಅವರ ಕವಿತೆ-ನಾನು ನಾನೆ Read Post »

ಕಾವ್ಯಯಾನ

ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ

ಕಾವ್ಯ ಸಂಗಾತಿ

ಸತೀಶ್ ಬಿಳಿಯೂರು

ಅವಳ ಆಸೆ
ಚಂದಮಾಮನ ತೋರಿಸಿ ಬಾಯಿಗೆ ತುತ್ತು
ಬೆಳೆದು ಶಾಲೆ ಮೆಟ್ಟಿಲು ತುಳಿದಳು
ವಿದ್ಯೆಗೆ ಪೂರ್ಣ ಗಮನ ಕೊಟ್ಟಳು

ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ Read Post »

You cannot copy content of this page

Scroll to Top