ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮನಸ್ಸು ಮಾಗದಿದ್ದರೆ ವಯಸ್ಸಾದರೂ..ಬದುಕು ಬರಡು..
ಹೀಗೆ ನಾವು ಸಮಾಜದಲ್ಲಿ ಬದುಕುವಾಗ ನಮ್ಮ ಮನಸ್ಸನ್ನು ಮೃದುಗೊಳಿಸಬೇಕು. ವಯಸ್ಸಿಗನುಗುಣವಾಗಿ ಮನಸ್ಸು ಮಾಗಬೇಕು. ಯಾವ ರೀತಿ ಮಾವಿನ ಮರದಲ್ಲಿ ಹೂವು, ಈಚು, ಕಾಯಿಯಾಗಿ ನಂತರ ಹಣ್ಣಾಗಿ ಮಾಗುತ್ತದೆಯೋ…ಹಾಗೇಯೇ ನಾವು ಕೂಡ ಬದುಕಿನಲ್ಲಿ ಮಾಗಬೇಕು









