Year: 2025
-

ಮಹಿಳಾ ದಿನ-ಸವಿತಾ ದೇಶಮುಖ
ಮಹಿಳಾ ದಿನ-ಸವಿತಾ ದೇಶಮುಖ ಚಿಂತಾಮಣಿಪ್ರಶ್ನಿಸಿದರೆ ಗಯ್ಯಾಳಿ ಆಗುವುದೇಕೇ? ನಿನ್ನ ಪಂಜರ ಬಂಧ- ನಿರ್ವಾಣಕ್ಕೆ ಬುದ್ದು -ಬಸವ- ಸಿದ್ದರು
-

ಮಹಿಳಾ ದಿನ-ವೀಣಾ ಹೇಮಂತ್ ಗೌಡಪಾಟೀಲ್
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ… ಒಂದು ವಿಭಿನ್ನ ನೋಟ ಮಹಿಳಾ ದಿನ-ವೀಣಾ ಹೇಮಂತ್ ಗೌಡಪಾಟೀಲ್
-

ಮಹಿಳಾ ದಿನ-ಶಾರದಾ ಜೈರಾಂ ಬಿ
ಮಹಿಳಾ ದಿನ-ಶಾರದಾ ಜೈರಾಂ ಬಿ ಹೆಣ್ಣೆಂದರೆ…!! ಹೊಡೆತಕ್ಕೆ ಸಿಲುಕಿ ತರಗುಟ್ಠಿದಳು ಅದುಮಿಟ್ಟ ದುಃಖಕ್ಕೆ ಲೆಕ್ಕವುಂಟೆ ಹರಿಸಿದ ಅಶ್ರುಧಾರೆಗೆ ಕೊನೆಯುಂಟೆ
-

-

ಮಹಿಳಾ ದಿನ-ಭಾರತಿ ಅಶೋಕ್.
ಮಹಿಳಾ ದಿನ-ಭಾರತಿ ಅಶೋಕ್. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ಐದು ಮಹಿಳೆಯರಲ್ಲಿ ಒಬ್ಬ ಮಹಿಳೆ ಕೆಲವು ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಾಳೆ
-

ಮಹಿಳಾ ದಿನ-ಶೋಭಾ ಮಲ್ಲಿಕಾರ್ಜುನ್
ಮಹಿಳಾ ದಿನ-ಶೋಭಾ ಮಲ್ಲಿಕಾರ್ಜುನ್ ಸ್ತ್ರೀ ಎಂದರೆ ಅಷ್ಟೇ ಸಾಕೇ ಬಟ್ಟ ಬಯಲಲಿ ಬೆಳೆದು ಬೆಟ್ಟದಷ್ಟು ಕಷ್ಟವ ತಡೆದು ಮೆಟ್ಟಿದ ಮನೆಯ ಪೊರೆದು
-

“ರಸ್ತೆಯಲ್ಲಿ ಚಲ್ಲುವ ಕಾಂಕ್ರೀಟ್ ಗೆ ಪರಿಹಾರ”ರಾಜು ಪವಾರ್ ಅವರ ಸಮಾಜಮುಖಿ ಲೇಖನ
ಸಮಾಜ ಸಂಗಾತಿ ರಾಜು ಪವಾರ್ “ರಸ್ತೆಯಲ್ಲಿ ಚಲ್ಲುವ ಕಾಂಕ್ರೀಟ್ ಗೆ ಪರಿಹಾರ” ರಸ್ತೆಗಳ ಗುಣಮಟ್ಟ ಸುಧಾರಿಸುವಲ್ಲಿ ನಾವಿನ್ನೂ ಕಲಿಯುತ್ತಿರುವಾಗ ಇರುವ ರಸ್ತೆಗಳನ್ನು ಕಾಪಾಡಿಕೊಂಡು ಹೋಗುವುದು ಮುಖ್ಯವಾಗುತ್ತದೆ.
-

ದೈನಂದಿನ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್ ಗೌಡಪಾಟೀಲ್ ಮಕ್ಕಳ ಪರೀಕ್ಷೆ ವರ್ಸಸ್ ಬದುಕಿನ ಪರೀಕ್ಷೆ ರಾಂಕಿಂಗ್ ನ ಬಗ್ಗೆ ಎಂದೂ ಯೋಚಿಸಬಾರದು. ಓದಿನಲ್ಲಿ ನೀನು ಮುಂದುವರೆಯಬೇಕು ಎಂದಾದರೆ ನೀನಿರುವ ಶೈಕ್ಷಣಿಕ ಮಟ್ಟಕ್ಕಿಂತ ಕೆಳಗೆ ಇಳಿಯದಿದ್ದರೆ ಅದನ್ನೇ ನಿಜವಾದ ಯಶಸ್ಸು.
-

ಹನಿ ಬಿಂದು ಅವರಲೇಖನ “ಪರನಿಂದಕರ ನಿರ್ಲಕ್ಷಿಸಿ ನಡೆಯುತ್ತಿರಿ”
ಸಮಾಜ ಸಂಗಾತಿ ಹನಿ ಬಿಂದು “ಪರನಿಂದಕರ ನಿರ್ಲಕ್ಷಿಸಿ ನಡೆಯುತ್ತಿರಿ” ಆಚೆ ಬಿಸಾಕಿ ನಮ್ಮನ್ನು ನಾವು ಶುಚಿಗೊಳಿಸಿಕೊಂಡು ಮುಂದೆ ಹೋಗಬೇಕು ಅಷ್ಟೇ. ಇದಕ್ಕೆಲ್ಲ ತಲೆಕೆಡಿಸಿಕೊಂಡರೆ ನಮ್ಮ ತಲೆಗೆ ನಾವೇ ಚಪ್ಪಡಿ ಕಲ್ಲು ಹಾಕಿಕೊಂಡ ಹಾಗೆ ಆಗುತ್ತದೆ ಅಷ್ಟೇ.
-

ನಾಟಕ ವಿಮರ್ಶೆ,ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ-ಗೊರೂರು ಅನಂತರಾಜು,
ರಂಗ ಸಂಗಾತಿ ನಾಟಕ ವಿಮರ್ಶೆ,ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ- ಗೊರೂರು ಅನಂತರಾಜುತಾತನಿಗೆ ಆಪರೇಷನ್ ಮಾಡುತ್ತಲೇ ಮೊಬೈಲ್ ಅಟೆಂಡ್ ಮಾಡುವ ವೈದ್ಯರು ಮಾಡಿದ ಅವಾಂತರ ನನ್ನ (ಗೊರೂರು ಅನಂತರಾಜು) ಒಂದು ಹನಿಗವನ ನೆನಪಿಸುತ್ತದೆ.,
