Year: 2025
-

ಮಧುಮಾಲತಿರುದ್ರೇಶ್ ಬೇಲೂರು ಅವರ ಕವಿತೆ-“ವರುಣನಿಗೊಂದು ಕೋರಿಕೆ”
ಕಾವ್ಯ ಸಂಗಾತಿ ಮಧುಮಾಲತಿರುದ್ರೇಶ್ ಬೇಲೂರು “ವರುಣನಿಗೊಂದು ಕೋರಿಕೆ” ಮಬ್ಬಡರುತಿವೆ ತಾವಿಂದು ತೇಲಿ ಮರೆಯಾಗುತಿಹ ಮೇಘಗಳ ಕರೆಯುತಿವೆ
-

“ಗುಬ್ಬಿ ಹುಡುಕುವ ಗೂಡು” ಸವಿತಾ ದೇಶಮುಖ ಅವರ ಹೊಸ ಕವಿತೆ
ಕಾವ್ಯ ಸಂಗಾತಿ ಸವಿತಾ ದೇಶಮುಖ “ಗುಬ್ಬಿ ಹುಡುಕುವ ಗೂಡು ಅಂಜದೆ ಅಳುಕದೆ, ಮರೆತು ದುಃಖವ ಸುಂಟರ ಗಾಳಿಯ ಸುಳಿಯ ಸೆಳೆತ ದಾಟಿ
-

ತೀಜ್ ಹಬ್ಬವು ಧಾರ್ಮಿಕ ಭಾವನೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕುಟುಂಬದ ಒಗ್ಗಟ್ಟನ್ನು ಪ್ರತಿನಿಧಿಸುವ ಅತಿ ವಿಶೇಷ ಹಬ್ಬವಾಗಿದೆ..ಪ್ರತಿವರ್ಷ ಈ ಹಬ್ಬದ ಮೂಲಕ ತಮ್ಮ ಜೀವನದಲ್ಲಿ ಹೊಸ ಉತ್ಸಾಹ, ಉಲ್ಲಾಸ, ಸಂತೋಷ ಮತ್ತು ಭಕ್ತಿಗಳನ್ನು ತುಂಬಿಕೊಂಡು ಸಂಭ್ರಮಿಸುತ್ತಾರೆ. ಈ ಹಬ್ಬವು ತನ್ನ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಆಳವಾಗಿ ಬೆಸೆದು ಎರಡು ಮೂರು ಪೀಳಿಗೆಯ ಮಹಿಳೆಯರ ಅಂಕಣ ಸಂಗಾತಿ ಮುಂಬಯಿ ಎಕ್ಸ್ ಪ್ರೆಸ್ ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ ಮಧು ವಸ್ತ್ರದ
-

ಪ್ರಮೋದ ಜೋಶಿ ಅವರ ಕವಿತೆ-ನನ್ನ ರೂಪಿಸಿದ ದೇವರು
ಕಾವ್ಯ ಸಂಗಾತಿ ಪ್ರಮೋದ ಜೋಶಿ ನನ್ನ ರೂಪಿಸಿದ ದೇವರು ಅಣುವಾಗಿ ಕಣವಾಗಿ ಉಸಿರು ಉಸಿರಿನಲ್ಲೂ ಜೊತೆಗೇ ಇರುವುದು
-

ಮಹಿಳಾ ಮನೋ……!ವಿಶೇಷ ಬರಹ-ಕಾವ್ಯ ಸುಧೆ, ರೇಖಾ ಶಂಕರ್
ಮಹಿಳಾ ಸಂಗಾತಿ ರೇಖಾ ಶಂಕರ್ ಮಹಿಳಾ ಮನೋ……! ಆದರೆ ಖಂಡಿತ ಅವನ ದಬ್ಬಾಳಿಕೆಯಲ್ಲಿ ಅಲ್ಲ. ಮಹಿಳೆಗೆ ನೀಡುವ ನಿಜವಾದ ಪ್ರೀತಿ ಎಂದರೆ ಅವಳ ನ್ಯೂನತೆಗಳ ಹೊರತಾಗಿಯೂ ಅವಳನ್ನು ಪ್ರೀತಿಸುವುದೇ ಹೊರತು ಅವಳ ಪರಿಪೂರ್ಣತೆಗಳಿಂದಾಗಿ ಅಲ್ಲ.
-

ಚಂದ್ರು ಪಿ ಹಾಸನ್ ಅವರ ಕವಿತೆ-ಕಾಣುವ ಹಂಬಲ
ಕಾವ್ಯ ಸಂಗಾತಿ ಚಂದ್ರು ಪಿ ಹಾಸನ್ ಕಾಣುವ ಹಂಬಲ ಆಗ ಕೋಗಿಲೆ ನೀ ಸದಾ ಕೂಗುವೆ ನನ್ನೊಡತಿಯ ನೀ ಒಮ್ಮೆ ಕರೆವೇ ನನ್ನರಸಿಯ ನೋಡುತ ನಾ ಮರೆವೆ
-

“ನಮ್ಮಪ್ಪಯ್ಯ…ಚಂದಾವರ ಪೇಸ್ತು”ಪ್ರೇಮಾ ಟಿ ಎಂ ಆರ್ ಅವರ ನೆನಪುಗಳ ಯಾತ್ರೆಯ ಮುಂದುವರೆದ ಭಾಗ “ಏಸುವಿಗೂ ನಮಗೂ ಹೆಸರಿಸಲಾಗದ ಬಾಂಧವ್ಯ”
ಪ್ರೇಮಾ ಟಿ ಎಂ ಆರ್ “ಏಸುವಿಗೂ ನಮಗೂ ಹೆಸರಿಸಲಾಗದ ಬಾಂಧವ್ಯ” ಏರಿಳಿದು ಚಾ ಭಟ್ರ ಅಂಗಡಿಯೆದುರು ಡಾಂಬರ್ ರಸ್ತೆಗೆ ತಿರುಗಿಕೊಳ್ಳವಾಗ ನಮ್ಮ ಕಾಲುಗಳು ಚುರುಕಾಗುತ್ತವೆ. ಕನ್ನಡ ಶಾಲೆಯ ಅಣೆಯೇರಿ ಆಚೆಗಿಳಿದರೆ ನಮ್ಮ ಕಾಲುಗಳು ಗೆಜ್ಜೆ ಕಟ್ಟಿಕೊಂಡಂತೆ ನೆಗೆನೆಗೆದು
-

ಕಾವ್ಯ ಪ್ರಸಾದ್ ಅವರಕವಿತೆ-ಜೀವನ
ಕಾವ್ಯ ಸಂಗಾತಿ ಕಾವ್ಯ ಪ್ರಸಾದ್ ಜೀವನ ಪ್ರತಿ ಜೀವಿಯಲ್ಲು ಕಷ್ಟ-ಸುಖ ಮಾನ ಅಪಮಾನಗಳಿರುತ್ತದೆ ದುಃಖದಲ್ಲಿ ಬೆಂದವರಿಗೆ ಮಾತ್ರ ಜೀವನದ ಪಾಠ ತಿಳಿಯುತ್ತದೆ!!
-

ವಾಣಿ ಯಡಹಳ್ಳಿಮಠ ಅವರ ಕವಿತೆ
ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಸುತ್ತುವರಿದಿರುವೆ ನೀ ,ಈ ಜಗದಜಂಜಾಟಗಳಿಂದ ಗೆಳೆಯ ಆದರೂ ತುಸು ಮೆಲ್ಲಗೆ ನಾ ನಿನ್ನ ಕರೆದರೇ ನಿನಗರಿವಾಗುವುದೇನು ?
-

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ”ಉಗ್ರ ಪ್ರತಾಪಿ.!”
ಬಿಸುಟಳು ಸೌಟನು ಅಡುಗೆಮನೆಯಿಂದಾಚೆಗೆ.! ಹೊರಟುನಿಂತಳು ತೌರಿಗೆ!!
