ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಮಕ್ಕಳ ವಿಭಾಗ

ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರದೊಂದು ಅದ್ಭುತ ಬರಹ

ಎಲ್ಲಶಿಕ್ಷಕರು ಮತ್ತು ಪೋಷಕರುಓದಲೇ ಬೇಕಾದಂತಹ ಅದ್ಣುತ ಬರಹ ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರಿಂದ

ಹೀಗೆ ಮಾಡಿದ್ದರೆ ಮಾತ್ರ ಮತ್ತೆ ಒಮ್ಮೆ ಕೇಳಬಹುದು—
“ಮಕ್ಕಳಿರಲ್ಲವ ಮನೆಯ ತುಂಬ!”
ಅದಾಗಲೆ, ಈ ಪ್ರಶ್ನೆ —
“ಮಕ್ಕಳೇ ಎಲ್ಲಿದ್ದೀರಿ?” —

ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರದೊಂದು ಅದ್ಭುತ ಬರಹ Read Post »

ಇತರೆ

“ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ…. ಒಂದು ನುಡಿ ನಮನ” ವೀಣಾ ಹೇಮಂತ್ ಗೌಡ ಪಾಟೀಲ್

“ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ…. ಒಂದು ನುಡಿ ನಮನ” ವೀಣಾ ಹೇಮಂತ್ ಗೌಡ ಪಾಟೀಲ್

ತಿಮ್ಮಕ್ಕನವರು ನಮ್ಮನ್ನು ಅಗಲಿರುವ ಈ ಕ್ಷಣದಲ್ಲಿ ಮನಸ್ಸಿಗೆ ತೋಚಿದ್ದು ಅವರ ಭೌತಿಕ ದೇಹ ನಮ್ಮೊಡನೆ ಇರದೆ ಹೋದರೂ ಅವರ ಆತ್ಮಿಕ ದೇಹದ ಉಸಿರು ನಮ್ಮ ಸುತ್ತಲೂ ನಾವು ಬೆಳೆಸುವ ಹಸಿರಿನಲ್ಲಿರುತ್ತದೆ. ಆ ಹಸಿರನ್ನು ಸದಾ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು

“ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ…. ಒಂದು ನುಡಿ ನಮನ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ನರಕ ಈಗ ಖಾಲಿ”

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ನರಕ ಈಗ ಖಾಲಿ”

ನರಕವೀಗ ಸ್ವಚ ಸರಳ
ಭೂಮಿಯ ತುಂಬೆಲ್ಲಾ
ನರಕದ ಅಂಗಡಿಗಳು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ನರಕ ಈಗ ಖಾಲಿ” Read Post »

ಇತರೆ

“ಹಾರಕ ಕಲಿಸಿದ ಪಾಠ”ನಟರಾಜು ಎಸ್ ಎಂ ಅವರ ವಿಶೇಷ ಲೇಖನ

“ಹಾರಕ ಕಲಿಸಿದ ಪಾಠ”ನಟರಾಜು ಎಸ್ ಎಂ ಅವರ ವಿಶೇಷ ಲೇಖನ
ಮೊನ್ನೆ ಪುಕವೋಕರ ಪುಸ್ತಕ ಓದುವಾಗ “ನನ್ನ ಭತ್ತದ ಗಿಡಗಳು ಬೇರೆಯವರ ಭತ್ತದ ಗಿಡಗಳಿಗಿಂತ ಗಿಡ್ಡವಾಗಿದ್ದವು. ನೋಡಿದವರು ನಿಮ್ಮ ಬೆಳೆ ಚೆನ್ನಾಗಿ ಆಗೋದಿಲ್ಲ ಅನ್ನುತ್ತಿದ್ದರು. ಆದರೆ ನನಗೆ ಗಿಡಗಳು ಕಾಳು ಕಟ್ಟುತ್ತವೆ ಎಂಬ ನಂಬಿಕೆ ಇತ್ತು. ಅವರಲ್ಲಿ ಹುಲ್ಲಿನ ಪ್ರಮಾಣ ಜಾಸ್ತಿ ಇದ್ದು ಕಾಳಿನ ಪ್ರಮಾಣ ಕಡಿಮೆ‌ ಇರುತ್ತದೆ. ನನ್ನ ಹೊಲದಲ್ಲಿ ಕಾಳಿನ ಪ್ರಮಾಣ ಅವರ ಭತ್ತದ ಗದ್ದೆಗಿಂತ ತುಂಬಾ ಜಾಸ್ತಿ ಇರುತ್ತದೆ.” ಎನ್ನುವಂತಹ ಸಾಲುಗಳು ಕಂಡವು.

“ಹಾರಕ ಕಲಿಸಿದ ಪಾಠ”ನಟರಾಜು ಎಸ್ ಎಂ ಅವರ ವಿಶೇಷ ಲೇಖನ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಎರಡು ಕವಿತೆಗಳು

ಹಮೀದ್ ಹಸನ್ ಮಾಡೂರು ಅವರ ಎರಡು ಕವಿತೆಗಳು
ಸತ್ಯದ ಮಾರ್ಕೆಟೊಳಗೆ,
ಸುಳ್ಳುಗಳ ನಿತ್ಯ ಮಾರಾಟದಲಿ,
ಗ್ರಾಹಕರು ತುಂಬಿ ತುಳುಕುತ್ತಿಹರಲ್ಲ,!

ಹಮೀದ್ ಹಸನ್ ಮಾಡೂರು ಅವರ ಎರಡು ಕವಿತೆಗಳು Read Post »

You cannot copy content of this page

Scroll to Top