ಎ.ಎನ್.ರಮೇಶ್.ಗುಬ್ಬಿ.ಅವರ ಕವಿತೆ ಸಂತ!
ಎ.ಎನ್.ರಮೇಶ್.ಗುಬ್ಬಿ.ಅವರ ಕವಿತೆ ಸಂತ!
ತನ್ನೊಳಗೆ ತಾನೆ ಏಕಾಂತವಾಗುವುದು
ಜಾತ್ರೆ ಯಾತ್ರೆಗಳ ಗೌಜು ಗದ್ದಲದಲು
ಎ.ಎನ್.ರಮೇಶ್.ಗುಬ್ಬಿ.ಅವರ ಕವಿತೆ ಸಂತ! Read Post »
ಎ.ಎನ್.ರಮೇಶ್.ಗುಬ್ಬಿ.ಅವರ ಕವಿತೆ ಸಂತ!
ತನ್ನೊಳಗೆ ತಾನೆ ಏಕಾಂತವಾಗುವುದು
ಜಾತ್ರೆ ಯಾತ್ರೆಗಳ ಗೌಜು ಗದ್ದಲದಲು
ಎ.ಎನ್.ರಮೇಶ್.ಗುಬ್ಬಿ.ಅವರ ಕವಿತೆ ಸಂತ! Read Post »
ಮಮತ ಕೆ. ಎಸ್.ಅವರ ಪುಟ್ಟ ಕವಿತೆ
ಅಪರಾಜಿತುತ್ಸವದ ಮೌಲ್ಯ ಭರಿತ ಶಿರಸ್ತ್ರಾಣ
ತಾಪೋಧ್ವೇಗ ರೌದ್ರತೆ ದಹಿಸುವ ದೀನತೆ ಇವಳು
ಮಮತ ಕೆ. ಎಸ್.ಅವರ ಪುಟ್ಟ ಕವಿತೆ Read Post »
ಅಶ್ಫಾಕ್ ಪೀರಜಾದೆ
ಅಮ್ಮನ ಮಡಿಲ ಮಗು ಕುಲುಕುಲು ನಗುವಂತೆ
ಮಣ್ಣಿನಾಳದಲಿ ಬೀಜವೊಂದು ಚಿಗುರೊಡೆಯುತಿದೆ
ಅಶ್ಫಾಕ್ ಪೀರಜಾದೆ ಅವರ ಗಜಲ್ Read Post »
ತೆಲುಗು ಮೂಲ : ಭೀಮವರಪು ಪುರುಷೋತ್ತಮ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್
ಅಲೆಯಂತೆ ಹರಿಯುತ್ತಿರುವ ಈ ಕಾಲದ ಸಿಡಿಲನ್ನು
ಕಣ್ಣಿನ ನೋಟದಲ್ಲಿ ಹಿಡಿದುಕೊಂಡು
“ನೆನಪುಗಳು” ಕವಿತೆ ತೆಲುಗು ಮೂಲ : ಭೀಮವರಪು ಪುರುಷೋತ್ತಮ್ ಕನ್ನಡಾನುವಾದ: ಕೊಡೀಹಳ್ಳಿ ಮುರಳೀ ಮೋಹನ್ Read Post »
ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
“ನೆನಪಿನ ಉಸಿರು”
ದೀಪಾ ಪೂಜಾರಿ ಕುಶಾಲನಗರ “ನೆನಪಿನ ಉಸಿರು” Read Post »
ಕಾವ್ಯ ಸಂಗಾತಿ
ಸುಮನಾ ರಮಾನಂದ,ಕೊಯ್ಮತ್ತೂರು
“ಭಾವಾಲಿಂಗನದ ಲಹರಿ”
ಆ ಕೃಷ್ಣನ ವೇಣುಗಾನವೇ ತೃಪ್ತಿ..!
ಶಬರಿಯ ಕಾಯುವಿಕೆಯ ತಪಸ್ಸಿನ ಪರಿಗೆ..
ಆ ರಾಮನ ದಿವ್ಯಾಗಮನವೇ ಶಕ್ತಿ!!
ಸುಮನಾ ರಮಾನಂದ,ಕೊಯ್ಮತ್ತೂರು ಅವರ ಕವಿತೆ “ಭಾವಾಲಿಂಗನದ ಲಹರಿ” Read Post »
ಗಜಲ್ ಸಂಗಾತಿ
ಮಧು ವಸ್ತ್ರದ ಅವರ ಗಜಲ್
ಸತ್ಯ ನುಡಿವವನ ಧಿಕ್ಕರಿಸಿ ಖಳನಿಗೆ ಜಯಕಾರ ಹಾಕುವುದರಲಿ ಏನು ಅರ್ಥ
ಅಸತ್ಯ ಮುಖವಾಡದ ಹಿಂದಿನ ನಿಜಸ್ಥಿತಿಯನೋಡುವ ಸಮಯ ಬಂದಿದೆ
ಮಧು ವಸ್ತ್ರದ ಅವರ ಗಜಲ್ Read Post »
ಸಾಂಸ್ಕೃತಿಕ ಸಂಗಾತಿ
ಭಾಗ್ಯ ಸಕನಾದಗಿ
“ಭೂ ತಾಯಿಗೆ
ಸೀಮಂತದ ಕಾರ್ಯಕ್ರಮ
ಶೀಗೆ ಹುಣ್ಣಿಮೆ”
ಎಲೆ ಅಡಿಕೆಯನ್ನು ಹಾಕಿಕೊಂಡು ಹೊಲ ಎಲ್ಲಾ ತಿರುಗಾಡುತ್ತಾ ಭೂತಾಯಿ ಹೊತ್ತ ಫಸಲಿನ ಬಗ್ಗೆ ವರ್ಣಿಸುತ್ತಾರೆ. ಹೀಗೆ ಮಾತನಾಡುತ್ತಾ ಮುಂದಿನ ಬೆಳೆಯ ಬಗ್ಗೆ ಯೋಚಿಸುತ್ತಾರೆ. ನಂತರ ಇಳಿಯ ಹೊತ್ತಿಗೆ ಮನೆಯ ಕಡೆಗೆ ಪ್ರಯಾಣ ಮಾಡುವುದು ಸಂಪ್ರದಾಯವಾಗಿದೆ.
“ಭೂ ತಾಯಿಗೆ ಸೀಮಂತದ ಕಾರ್ಯಕ್ರಮವೇ ಈ ಶೀಗೆ ಹುಣ್ಣಿಮೆ” ಭಾಗ್ಯ ಸಕನಾದಗಿ Read Post »
ಬದುಕ ನೋವಲಿ ಸಾಗುತ
ಕೈಯ ಹಿಡಿದಿಹ ನಲ್ಲನೊಳಗಡೆ
ಬಂಡಿ ಚಕ್ರವು ಮುರಿಯುತ
ಹಾ.ಮ.ಸತೀಶ್
“ಸೆಡವು”
ಹಾ.ಮ.ಸತೀಶ್ ಅವರ ಕವಿತೆ “ಸೆಡವು” Read Post »
ಮಂಕುಬಡಿದು ಬುದ್ದಿಗೆ
ನೀನು ಮಾಡಿದ ಪಾಪಕೆ
ಸತಿ-ಸುತರು ಭಾಗಿಗಳೇನು
ಡಾ.ಬಸಮ್ಮ ಎಸ್ ಗಂಗನಳ್ಳಿ
ಮಹರ್ಷಿ ವಾಲ್ಮೀಕಿ
“ವಾಲ್ಮೀಕಿಜಯಂತಿ”ದಿನಕ್ಕೊಂದುಕವಿತೆ, ಡಾ.ಬಸಮ್ಮ ಎಸ್ ಗಂಗನಳ್ಳಿ ಅವರಿಂದ Read Post »
You cannot copy content of this page