ಸುಮನಾ ರಮಾನಂದ,ಕೊಯ್ಮತ್ತೂರು ಅವರಕವಿತೆ-“ಸಾಲವೆಂಬ ತಿರುಳು”
ಕಾವ್ಯ ಸಂಗಾತಿ
ಸುಮನಾ ರಮಾನಂದ,ಕೊಯ್ಮತ್ತೂರು
“ಸಾಲವೆಂಬ ತಿರುಳು”
ದುಗುಡವೇ ನಿತ್ಯ ಜಂಟಿಯಾದಾಗ
ಏಕಾಂತವೇ ಬದುಕಿನ ಭಾಗವಾದಾಗ…
ನಿನ್ನ ಒಲವಿನಾಸರೆಯ ಸಾಲ ಕೊಡುವೆಯಾ !!?
ಸುಮನಾ ರಮಾನಂದ,ಕೊಯ್ಮತ್ತೂರು ಅವರಕವಿತೆ-“ಸಾಲವೆಂಬ ತಿರುಳು” Read Post »



