ಸಂಪಾದಕೀಯ
ನೂತನ ಸಂಪಾದಕರ ಮೊದಲ ಮಾತು.

ನಮಸ್ಕಾರ,
ಇದು ಸಂಪಾದಕಳಾಗಿ ಸಂಗಾತಿಯಲ್ಲಿ ನಿಮ್ಮೊಂದಿಗಿನ ನನ್ನ ಮೊದಲ ಮಾತು.ನೇರವಾಗಿ ವಿಷಯಕ್ಕೆ ಬರುತ್ತೇನೆ
1 ಸಂಗಾತಿಯ ವ್ಯವಸ್ಥಾಪಕರಲ್ಲಿ ಒಬ್ಬಳಾಗಿ ಸಂಗಾತಿ ಪತ್ರಿಕೆ ನನಗೆ ಹೊಸತೇನಲ್ಲ
2. ಮಧು ಸರ್ ನೆರಳಲ್ಲಿ ಬೆಳೆದ ನನಗೆ ಅವರಸಿದ್ದಾಂತಗಳು ಮತ್ತು ಕಾರ್ಯವೈಖರಿ ಬಗ್ಗೆ ಮಾಹಿತಿ ಇರುವುದರಿಂದ ಅವರ ದಾರಿಯಲ್ಲಿಯೇ ಸಂಗಾತಿಯನ್ನು ಮುನ್ನಡೆಸಬಲ್ಲೆನೆಂಬ ಆತ್ಮವಿಶ್ವಾಸ ನನಗಿದೆ
3.ಸದ್ಯ ಸಂಗಾತಿಯ ನೀತಿ ನಿರೂಪಣೆಯಲ್ಲಿ ಯಾವ ಬದಲಾವಣೆಯು ಇಲ್ಲ.ತಾವುಗಳು ಎಂದಿನಂತೆ ಬರಹಗಳನ್ನು ಕಳಿಸಬಹುದು. ಈ ಮೊದಲ ವಾರ ಬರಹಗಳ ಸಂಖ್ಯೆಗಳನ್ನು ಆಧರಿಸಿ ಪ್ರಕಟಣೆಯ ಆಧ್ಯತೆಗಳ ಬಗ್ಗೆ ಒಂದು ತೀರ್ಮಾನಕ್ಕೆ ಬರುವೆ
4.ಪತ್ರಿಕೆಯಯಾವುದೆವಿಚಾರದಲ್ಲಿಯೂ ನಾನು ಕರೆಗಳನ್ನು ಸ್ವೀಕರಿಸುವುದಿಲ್ಲ. ಬರಹಗಳನ್ನು ಯಾವಾಗಲಾದರು ಕಳಿಸಬಹುದು. ಅದರೆ ಉತ್ತರ ಸಿಗುವುದು ಮಾತ್ರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮಾತ್ರ. ಏನಾದರೂ ನೇರವಾಗಿ ಮಾತಾಡಬೇಕೆಂಬ ತುರ್ತು ಇದ್ದರೆ ಮಧುಸೂದನ್ ಸರ್ ಗೆ-9483261944 ಕರೆ ಮಾಡಿ ಮಾತಾಡಿ
ಕೊನೆಯ ಮಾತು: ಸಂಗಾತಿಯನ್ನು ಮುನ್ನಡೆಸಲು ನನಗೆ ಮುಖ್ಯವಾಗಿ ಬೇಕಿರುವುದು ಬರಹಗಾರರು ಮತ್ತು ಓದುಗರು. ಸಂಗಾತಿ ಇವರ ನಡುವೆ ಸೇತುವೆಯಾಗಿ ಕೆಲಸ ಮಾಡಲು ತಮ್ಮ ಸಹಕಾರ ಬೇಕಿದೆ
ಮಮತಾ ಕೆ.ಸಿ.
ಪ್ರಧಾನ ಸಂಪಾದಕರು
ಸಂಗಾತಿ ಸಾಹಿತ್ಯ ಪತ್ರಿಕೆ
19/09/202
ದೂ-7019100351




ಅಭಿನಂದನೆಗಳು ಮೇಡಮ್ ಸಂಗಾತಿ ಪತ್ರಿಕೆ ನಿಮ್ಮಿಂದ ಇನ್ನಷ್ಟು ಮುಂದುವರಿಯಲಿ, ನಿಮ್ಮ ಸಾಹಿತ್ಯ ಸೇವೆಗೆ ಶರಣು
ತುಂಬಾ ಸ್ಪಷ್ಟವಾಗಿ ಬರೆದಿದ್ದೀರಿ.
ಕುವೆಂಪು ಹಾದಿಯೇ ಮಧುಸೂದನ್ ಅವರ ದಾರಿ. ಮನುಜ ಮತ ವಿಶ್ವಪಥ….
Congratulations madam,we are all always stay with you…
Congratulations Ma’am
ಅಭಿನಂದನೆಗಳು ಮೇಡಂ. ಎಂದಿನಂತೆ ನನ್ನ ಸಹಕಾರ ಇದ್ದೇ ಇರುತ್ತದೆ.
ಸುಜಾತಾ ರವೀಶ್