ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಂಚುಗಾರನಹಳ್ಳಿ ಅವರ ಗಜಲ್

ಗಜಲ್‌ ಸಂಗಾತಿ

ಕಂಚುಗಾರನಹಳ್ಳಿ

ಗಜಲ್
ಒಲವು ಒಪ್ಪಿದ ತುಟಿಯಂಚಿನ ಪಿಸುಮಾತುಗಳಿಗೆ ಬೆಲೆ ಕಟ್ಟಲಾದೀತೇ
ನದಿಯಗುಂಟ ಹರಿದ ಸಿಹಿನೀರು ಸಮುದ್ರ ಸೇರುತ್ತಲೇ ಉಪ್ಪಿನ ಮಿಶ್ರಣವಾಗಿವೆ

ಕಂಚುಗಾರನಹಳ್ಳಿ ಅವರ ಗಜಲ್ Read Post »

ಕಾವ್ಯಯಾನ

ರೈತನಿಗೆಲ್ಲಿದೆ ಸ್ವಾತಂತ್ರ್ಯ!? -ರಾಜು ಪವಾರ್

ಕಾವ್ಯ ಸಂಗಾತಿ

ರಾಜು ಪವಾರ್

ರೈತನಿಗೆಲ್ಲಿದೆ ಸ್ವಾತಂತ್ರ್ಯ!?
ರಾಜಕೀಯ ಸ್ವತಂತ್ರ ದಕ್ಕಿತು
ಮನಸುಗಳ ದಾಸ್ಯ ಕಳಚಲಿಲ್ಲ
ದೇಹಗಳು ಸ್ವತಂತ್ರ, ಮನಸುಗಳು ಪರತಂತ್ರ !

ರೈತನಿಗೆಲ್ಲಿದೆ ಸ್ವಾತಂತ್ರ್ಯ!? -ರಾಜು ಪವಾರ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಹೊಸ ಗಜಲ್

ಗಜಲ್‌ ಸಂಗಾತಿ

ಎಮ್ಮಾರ್ಕೆ

ಗಜಲ್
ದೇವತೆಗಳಾದ ರಾಧಾ ಮಾಧವರೂ ಒಂದಾಗಿಲ್ಲವಂತೆ
ಸಾಮಾನ್ಯರ ಪ್ರೀತಿ ಸ್ವೀಕಾರಕ್ಕಿಂತ ನಿರಾಕರಿಸಿದ್ದೇ ಹೆಚ್ಚು

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಎಸ್ ವಿ ಹೆಗಡೆ ಅವರ ಕವಿತೆ- ಮಳೆ

ಕಾವ್ಯ ಸಂಗಾತಿ

ಎಸ್ ವಿ ಹೆಗಡೆ

ಮಳೆ
ಕಾಡು ಕೆಡವಿ ಎತ್ತರದ ಗೂಡು ಮಾಡಿ
ಸಾಗರವ ಕೊರೆದು ಬೆಟ್ಟವನು ಸೀಳಿ
ಒಬ್ಬರ ಮೇಲೊಬ್ಬರ ಮೇಲೆ ಸಮರಸಾರಿ

ಎಸ್ ವಿ ಹೆಗಡೆ ಅವರ ಕವಿತೆ- ಮಳೆ Read Post »

ಇತರೆ, ಯುವ ಸಂಗಾತಿ

“ಯುವಜನರಿಗೇಕೆ ವಿಶೇಷ ಹಕ್ಕುಗಳು?”ಯುವಜನತೆ ಯಮಾಹಿತಿಗಾಗಿ ಲೇಖನ-ಮೇಘ ರಾಮದಾಸ್ ಜಿ

ಯುವ ಸಂಗಾತಿ

ಮೇಘ ರಾಮದಾಸ್ ಜಿ

“ಯುವಜನರಿಗೇಕೆ ವಿಶೇಷ ಹಕ್ಕುಗಳು?”

ಈ ಯುವ ಸಮುದಾಯ ನಿರ್ಭೀತಿಯಿಂದ ಬೆಳೆಯಲು ಒಂದಷ್ಟು ಸಾಮಾಜಿಕ ತೊಡಕುಗಳಿವೆ, ಅವುಗಳನ್ನು ನೀಗಿಸಲು ವಿಶೇಷ ಹಕ್ಕುಗಳ ಅನಿವಾರ್ಯತೆ ಇದೆ.

“ಯುವಜನರಿಗೇಕೆ ವಿಶೇಷ ಹಕ್ಕುಗಳು?”ಯುವಜನತೆ ಯಮಾಹಿತಿಗಾಗಿ ಲೇಖನ-ಮೇಘ ರಾಮದಾಸ್ ಜಿ Read Post »

You cannot copy content of this page

Scroll to Top