ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಡಾ.ಯಲ್ಲಮ್ಮ.ಕೆ ಅವರಿಂದ “ಅನುಭಾವಿ ಸಂತ ಶಿಶುನಾಳ ಶರೀಫ್ ಸಾಹೇಬರ ತತ್ತ್ವ ಪದಗಳ ವಿಶ್ಲೇಷಣೆ”

ಡಾ.ಯಲ್ಲಮ್ಮ.ಕೆ ಅವರಿಂದ “ಅನುಭಾವಿ ಸಂತ ಶಿಶುನಾಳ ಶರೀಫ್ ಸಾಹೇಬರ ತತ್ತ್ವ ಪದಗಳ ವಿಶ್ಲೇಷಣೆ”
ತತ್ ಎಂದರೆ ಅದು; ಆ. ತತುವ; ತತ್ವ’ ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ, ದಿಟ, ಸತ್ಯ, ಸಾರ, ತಿರುಳು, ಸಿದ್ದಾಂತ, ನಿಯಮ ಎಂದರ್ಥ. ತಾತ್ಪರ್ಯ ಅಥವಾ ತತ್ವಾರ್ಥ ಎಂದರೆ, ಸತ್ಯ, ವಸ್ತುಸ್ಥಿತಿ, ಯತಾರ್ಥತೆ ಎಂಬ ಅರ್ಥಗಳನ್ನು ಹೊಂದಿದೆ.

ಡಾ.ಯಲ್ಲಮ್ಮ.ಕೆ ಅವರಿಂದ “ಅನುಭಾವಿ ಸಂತ ಶಿಶುನಾಳ ಶರೀಫ್ ಸಾಹೇಬರ ತತ್ತ್ವ ಪದಗಳ ವಿಶ್ಲೇಷಣೆ” Read Post »

ಅನುವಾದ

“ಬೆಳಕಿನೆಡೆಗೆ” ತೆಲುಗು ಕವಿತೆ ಮೂಲ : ಡಾ|| ರಾಧೇಯಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

“ಬೆಳಕಿನೆಡೆಗೆ” ತೆಲುಗು ಕವಿತೆ ಮೂಲ : ಡಾ|| ರಾಧೇಯಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

“ಬೆಳಕಿನೆಡೆಗೆ” ತೆಲುಗು ಕವಿತೆ ಮೂಲ : ಡಾ|| ರಾಧೇಯಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್ Read Post »

ಇತರೆ

ಪ್ರೇಮದಷ್ಟು ಬಲಶಾಲಿ ಶಕ್ತಿ ಯಾವುದಿದೆ?ಜಯಶ್ರೀ.ಜೆ. ಅಬ್ಬಿಗೇರಿ ಅವರ ಪ್ರಶ್ನೆ

ʼಪ್ರೇಮದಷ್ಟು ಬಲಶಾಲಿ ಶಕ್ತಿ ಯಾವುದಿದೆ?ʼಜಯಶ್ರೀ.ಜೆ. ಅಬ್ಬಿಗೇರಿ ಅವರ ಪ್ರಶ್ನೆ

ಮಹಾಕವಿ ಕಾಳಿದಾಸ. ಈ ನುಡಿಯನ್ನೇ ಸಮರ್ಥಿಸಿಕೊಳ್ಳುವಂತೆ ಪ್ರೇಮಚಂದರು ‘ತರ್ಕದ ಒರೆಗಲ್ಲಿನ ಮೇಲೆ ಪ್ರೇಮದ ಒರೆಯಿಟ್ಟು ನೋಡಲಾಗುವುದಿಲ್ಲ.’ ಎಂದಿದ್ದಾರೆ.

ಪ್ರೇಮದಷ್ಟು ಬಲಶಾಲಿ ಶಕ್ತಿ ಯಾವುದಿದೆ?ಜಯಶ್ರೀ.ಜೆ. ಅಬ್ಬಿಗೇರಿ ಅವರ ಪ್ರಶ್ನೆ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಅಂಕಣ ಸಂಗಾತಿ=93

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್
ತನ್ನ ಪುಟ್ಟ ಮಗಳು ತನ್ನ ಮುಂದೆ ಬಹಳ ಎತ್ತರಕ್ಕೆ ಬೆಳೆದಂತೆ ಅನಿಸಿತು ಸುಮತಿಗೆ. ಅವಳ ಕಣ್ಣುಗಳು ಹನಿಗೂಡಿದವು ಅವಳಿಗೇಕೋ ಮಗ ವಿಶ್ವನ ನೆನಪಾಯಿತು. ಅವನೂ ಹೀಗೇ ಅಲ್ಲವೇ ಹೇಳುತ್ತಿದ್ದಿದ್ದು !? 

Read Post »

ಕಾವ್ಯಯಾನ

ʼಬಾಲ್ಯದ ದಿನಗಳುʼ ಶಾಲಿನಿ ಕೆಮ್ಮಣ್ಣು ಅವರ ಕವಿತೆ

ಕಾವ್ಯ ಸಂಗಾತಿ

ʼಬಾಲ್ಯದ ದಿನಗಳುʼ

ಶಾಲಿನಿ ಕೆಮ್ಮಣ್ಣು
ಕಲಿತು ಬೆಳೆಯುವ ಛಲವಿತ್ತು
ಗೆಳೆಯರ ಕೂಡ ನಲಿವಿತ್ತು
ನೆರೆಯವರ ಸಂಗ ಒಲವಿತ್ತು

ʼಬಾಲ್ಯದ ದಿನಗಳುʼ ಶಾಲಿನಿ ಕೆಮ್ಮಣ್ಣು ಅವರ ಕವಿತೆ Read Post »

You cannot copy content of this page

Scroll to Top