ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಹೆಣ್ಣು ಮಕ್ಕಳು ತಮ್ಮ ಮುಖವನ್ನು ಢಾಳಾದ ಮೇಕಪ್ ನ ಹಿಂದೆ ಮುಚ್ಚಿಟ್ಟುಬಿಟ್ಟಿದ್ದಾರೆ. ವಿಷದ ಸೂಜಿಗಳನ್ನು ತಮಗೆ ತಾವೇ ಚುಚ್ಚಿಕೊಂಡು ಏನು ಆಗುವುದಿಲ್ಲ ಎಂದು ಯೋಚಿಸುತ್ತಾರೆ.

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ಹೆಣ್ಣು ಮಕ್ಕಳೇ ಎಚ್ಚರವಾಗಿ

Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ ಕವಿತೆ-ಕ್ಷಮಿಸಿ

ನೀ ಎದೆಗಿರಿದ ಮಾತು ಕೊಳೆತು ನೋವಾಗಿ ಕೀವಾಗಿದೆ
ಮುಲಾಮು ಮೆತ್ತುವ ಕೈಗೇನಾಗಿದೆಯೋ ಮಿಸುಕುತ್ತಿಲ್ಲ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಕ್ಷಮಿಸಿ

ಇಮಾಮ್ ಮದ್ಗಾರ ಅವರ ಕವಿತೆ-ಕ್ಷಮಿಸಿ Read Post »

ಆರೋಗ್ಯ, ಇತರೆ

ಪರವಿನ ಬಾನು ಯಲಿಗಾರ ಅವರ ಲೇಖನ “ನಮ್ಮ ಹೃದಯ”

ಮಾತನಾಡಲು , ನಿರಾಕರಿಸಲು , ಧಿಕ್ಕರಿಸಲು ಹೃದಯಕ್ಕೆ ಬಾಯಿ ಇಲ್ಲ , ಅದು ಮಾತನಾಡುವುದಿಲ್ಲ , ಬದಲಿಗೆ ಮೌನವಾಗಿ ರೋಧಿಸುತ್ತದೆ ,  ಕೊನೆಗೆ ಒಂದು ದಿನ  ಉಸಿರು ಚೆಲ್ಲುತ್ತದೆ .

ವಿಶೇಷ ಸಂಗಾತಿ

ಪರವಿನ ಬಾನು ಯಲಿಗಾರ

“ನಮ್ಮ ಹೃದಯ”

ಪರವಿನ ಬಾನು ಯಲಿಗಾರ ಅವರ ಲೇಖನ “ನಮ್ಮ ಹೃದಯ” Read Post »

ಇತರೆ, ರಂಗಭೂಮಿ

ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್‌ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು,

ರಂಗ ಸಂಗಾತಿ

ಗೊರೂರು ಅನಂತರಾಜು

ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್

ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್‌ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು, Read Post »

ಕಾವ್ಯಯಾನ

ನಿಶ್ಚಿತಾರ್ಜುನ್ ಅವರ ಕವಿತೆ-ʼಆಷಾಡದ ಒಲವುʼ

ಕಾವ್ಯ ಸಂಗಾತಿ

ನಿಶ್ಚಿತಾರ್ಜುನ್

ʼಆಷಾಡದ ಒಲವುʼ
ನಿನ್ನೊಲವು ಹೇಳಿದೆ ಪ್ರೀತಿಯ ಒಪ್ಪಿಸಿ…
ಅವಳು ಮುಟ್ಟಿದ ನೀರನ್ನು…
ನೀ ನನ್ನ ಹಾದಿಗೆ ಸೇರಿಸಿ…

ನಿಶ್ಚಿತಾರ್ಜುನ್ ಅವರ ಕವಿತೆ-ʼಆಷಾಡದ ಒಲವುʼ Read Post »

ಕಾವ್ಯಯಾನ

ಡಾ ಡೋ ನಾ.ವೆಂಕಟೇಶ ಅವರ ಕವಿತೆ-ಧಾರ್ಷ್ಟ್ಯ

ಕಾವ್ಯಸಂಗಾತಿ

ಡಾ ಡೋ ನಾ.ವೆಂಕಟೇಶ

ಧಾರ್ಷ್ಟ್ಯ
ಇಳಿ ವಯಸ್ಸಿನ ಹಲ್ಲೆ !
ಬದುಕು ಬದುಕಿದ್ದು ಸಾಕೋ
ಮುಂದಿನ ಜನ್ಮಕ್ಕೂ ಬೇಕೋ

ಡಾ ಡೋ ನಾ.ವೆಂಕಟೇಶ ಅವರ ಕವಿತೆ-ಧಾರ್ಷ್ಟ್ಯ Read Post »

ಕಾವ್ಯಯಾನ

ಡಾ. ರೇಣುಕಾ ಹಾಗರಗುಂಡಗಿ ಅವರ ಕವಿತೆ “ಹೃದಯ ವೀಣೆ”

ಕಾವ್ಯ ಸಂಗಾತಿ

ಡಾ. ರೇಣುಕಾ ಹಾಗರಗುಂಡಗಿ

“ಹೃದಯ ವೀಣೆ”
ಹೃದಯ ವೀಣೆ ಶೃತಿ ಸೇರಿ
ಹಾಡುತ್ತಿದೆ ಕೇಳು ಬಾ
ಅದರ ಮಿಡಿತ ತುಡಿತ ಅರಿತು

ಡಾ. ರೇಣುಕಾ ಹಾಗರಗುಂಡಗಿ ಅವರ ಕವಿತೆ “ಹೃದಯ ವೀಣೆ” Read Post »

ಕಾವ್ಯಯಾನ, ಗಝಲ್

ವೈ.ಎಂ.ಯಾಕೊಳ್ಳಿ ಅವರ ಗಜಲ್

ಊರ ನಡುವಿನ ಹಗೆವುಗಳಲ್ಲಿ ಧಾನ್ಯವೆಲ್ಲಿ ಈಗ? ಇಲಿ ಹೆಗ್ಗಣಗಳದೇ ದರಬಾರು
ಹರಕು ಬಟ್ಟೆಯಲಿ ಮೈಯ ತೋರದಿರು ಮಾನ ಮುಚ್ಚುವ ಉದಾರಿಗಳಾರೂ ಈಗ ದೊರಕಿಯೇ ಇಲ್ಲ

ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ

ಗಜಲ್

ವೈ.ಎಂ.ಯಾಕೊಳ್ಳಿ ಅವರ ಗಜಲ್ Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ ಅವರ ಕವಿತೆ-ʼಅಗಣಿತ ದೂರʼ

ಕಾವ್ಯ ಸಂಗಾತಿ

ನಿರಂಜನ ಕೇಶವ ನಾಯಕ

ʼಅಗಣಿತ ದೂರʼ
ತಾನೇ ಉರಿಸಿ,
ಉಸಿರ ಕೊನೆವರೆಗೂ
ಉತ್ತರಕೆ ಕಾದಿದೆ.

ನಿರಂಜನ ಕೇಶವ ನಾಯಕ ಅವರ ಕವಿತೆ-ʼಅಗಣಿತ ದೂರʼ Read Post »

You cannot copy content of this page

Scroll to Top