ಕಾವ್ಯ ಸಂಗಾತಿ
ಸಹನಾ.ವಿ.ಗುಮ್ಮಾನಿ.
ಗೆಳೆಯ

ಬರೆದನು ಕವಿತೆ ನಿನಗಾಗಿ
ನೀನೇ ನನ್ನ ಸ್ಫೂರ್ತಿಯಾಗಿ
ಇರುವೆಯ ನನ್ನ ಗೆಳೆಯನಾಗಿ
ಬಂದೆ ನೀನು ಜೀವನದಲ್ಲಿ
ತಂದೆ ನೆಮ್ಮದಿ ಬಾಳಿನಲ್ಲಿ
ನಂಬಿಕೆಯಿಡು ನನ್ನ ಪ್ರೀತಿಯಲ್ಲಿ
ನನ್ನ ಉಸಿರಲಿ ಉಸಿರಾಗಿ
ಬೇರೆತೆ ನೀನು ಹಸಿರಾಗಿ
ನನ್ನೀ ಬಾಳ ಜ್ಯೋತಿಯಾಗಿ
ಸಹಸ್ರದಲ್ಲಿ ಒಂದು ಸ್ನೇಹ
ಬಾಳಿನಲ್ಲೂ ಒಂದೇ ಸ್ನೇಹ
ಶಾಶ್ವತ ಈ ಸುಂದರ ಗೆಳೆತನ
ಈ ಅನುಬಂಧ ಋಣಾನುಭಂದವಾಗಿ
ಎಳೆಳು ಜನ್ಮಕೂ ಜೊತೆಯಾಗಿ
ಬರುವೆಯಾ ನೀನು ಸಂಗಾತಿಯಾಗಿ.
——–
ಸಹನಾ.ವಿ.ಗುಮ್ಮಾನಿ.




