ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಖವಾಡ ಹೊತ್ತವರು ಜಗದ ಆಟ ಕಟ್ಟುವವರು ನಿಯಮಿತರು
ಮುಖವಾಡ ಇಲ್ಲದೇಮುಖವಾಡ ಹಾಕುವವರು ಅನಿಯಮಿತರು

ಒಳಗೊಂದು ಬಣ್ಣವಲ್ಲದ ಬಣ್ಣ
ಹೊರಗೆ ಹನ್ನೊಂದು ಸುಣ್ಣಬಣ್ಣ

ಏನೆಂದು ಕುಣಿಯಲೀ
ಈ ತಾಳಕ್ಕೆ  ಈ ಮೇಳಕ್ಕೆ

ಬಂದಾಗ ಇರಲಿಲ್ಲ ಬಣ್ಣ
ಹೋಗುವಾಗ ಬರೆ ನಿರ್ಬಣ್ಣ

ಬಂದು ಹೋಗುವ ಮಧ್ಯೆ
ಬರೆ ಮುಖವಾಡ ಗಳು
ಚೆಹರೆಯೇ ಇಲ್ಲದವರು!


About The Author

8 thoughts on “ಡಾ ಡೋ ನಾ ವೆಂಕಟೇಶ ಅವರ ʼಚಹರೆಯಿಲ್ಲದವರುʼ”

  1. ಕೆಲವೇ ಶಬ್ದಗಳಲ್ಲಿ
    ಜೀವನವ ಬಣ್ಣಿಸಿರುವ ಪರಿ
    ಬಹು ಸೊಗಸಾಗಿದೆ.

Leave a Reply

You cannot copy content of this page

Scroll to Top