Month: February 2025
-

ಕಾಡಜ್ಜಿ ಮಂಜುನಾಥ ಅವರಕವಿತೆ-ಸಂಸ್ಕಾರವೆಂಬ ಸ್ನಾನ….!!
ಕಾವ್ಯ ಸಂಗಾತಿ ಕಾಡಜ್ಜಿ ಮಂಜುನಾಥ ಸಂಸ್ಕಾರವೆಂಬ ಸ್ನಾನ….!! ಇದ್ದದ್ದರಲ್ಲಿಯೇ ಸಂತೃಪ್ತ ಭಾವದ ಸ್ನಾನವು ಬೇಕು…!
-

ಸುಲೋಚನ ಮಾಲಿಪಾಟೀಲ್ ಅವರ ಮಕ್ಕಳ ಪದ್ಯ-ತುಂಟಾಟದ ಆಟ
ಮಕ್ಕಳ ಸಂಗಾತಿ ಸುಲೋಚನ ಮಾಲಿಪಾಟೀಲ್ ತುಂಟಾಟದ ಆಟ ಕೃಷ್ಣನಂತೆ ಕಿಟಲೆ ಮಾಡುವ ತುಂಟ ಮನೆತುಂಬ ಕಸಕಡ್ಡಿ ಹಾಕುವ ಹಟ ಅಮ್ಮನ ಕಾಡಿಸಿ ಗೊಳಾಡಿಸುವ ಪುಟ್ಟ
-

-
ಮನ್ಸೂರ್ ಮೂಲ್ಕಿ ಅವರ ಕವಿತೆ-ಅವಿತಿಹ ಕವಿತೆ
ಕಾವ್ಯ ಸಂಗಾತಿ ಮನ್ಸೂರ್ ಮೂಲ್ಕಿ ಅವಿತಿಹ ಕವಿತೆ ಸನಿಹದ ನಡೆಯಲಿ ಚುಮ್ಮಿದ ನುಡಿಗಳು ಕಥೆಯನು ಹೇಳುತಿದೆ ಸಂಜೆಯ ಸೂರ್ಯನ ಬಣ್ಣದ ಕಿರಣವು ಕಡಲನೇ ಕುಣಿಸುತಿದೆ
-

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ.. ಹೆಣ್ಣಿನ ಮನದ ಅಳಲು, ನೋವು ನೀನಗೇನು ಗೊತ್ತು..?
-

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಹುಡುಕಾಟ
ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಹುಡುಕಾಟ ಬೇರು ಇಳಿದರೂ ಆಳಕೆ ಚಿಗುರಲಿಲ್ಲ ಮರವು ಮೇಲಕೆ ಮತ್ತೆ ಬೆಳೆಯಲಿಲ್ಲ ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತದಿರು
-

-

ಭಾರತ ರತ್ನ ಪಂ. ಭೀಮಸೇನ ಜೋಶಿ ಅವರ ನೆನಪಿನಲ್ಲಿಒಂದು ಲೇಖನ ಎಲ್. ಎಸ್. ಶಾಸ್ತ್ರಿ
ಸಂಗೀತ ಸಂಗಾತಿ ಎಲ್. ಎಸ್. ಶಾಸ್ತ್ರಿ ಭಾರತ ರತ್ನ ಪಂ. ಭೀಮಸೇನ ಜೋಶಿ ಅವರ ನೆನಪಿನಲ್ಲಿಒಂದು ಲೇಖನ ಆ ರೀತಿ ಜೋಶಿಯವರು ತಮ್ಮ ಕಷ್ಟ ಕಾಲದಲ್ಲಿ ನೆರವಾದವರನ್ನು ಪ್ರಸಿದ್ಧಿ ಪಡೆದ ಮೇಲೂ ಮರೆಯಲಿಲ್ಲ ಎನ್ನುವದು ಬಹಳ ಮಹತ್ವದ್ದು. ದೊಡ್ಡವರು ಯಾವಾಗಲೂ ದೊಡ್ಡವರೆ!
-

ಎಂ. ಬಿ. ಸಂತೋಷ್ ಅವರ ಕವಿತೆ-ಹಸಿದವರ ಬಿನ್ನಹ
ಕಾವ್ಯ ಸಂಗಾತಿ ಎಂ. ಬಿ. ಸಂತೋಷ್ ಹಸಿದವರ ಬಿನ್ನಹ ಆದರೆ………… ಬದುಕಲೇಬೇಕಾಗಿದೆ ಕೇವಲ ಹೊಟ್ಟೆ – ಬಟ್ಟೆಗಾಗಿ
-

ಅಂಕಣ ಸಂಗಾತಿ ಗಜಲ್ ಗಂಧ ವೈ ಎಂ ಯಾಕೊಳ್ಳಿ ವಾರದ ಗಜಲ್ ಪ್ರಭಾವತಿ ದೇಸಾಯಿ ನನ್ನ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ, ಆತ್ಮಾ ನುಂಧಾನ . ನಮ್ಮನ್ನು ನಾವು ಅರಿತುಕೊ ಳ್ಳುವುದು . ಲೌಕಿಕ ಪ್ರೀತಿಯಿಂದ ಅಲೌಕಿಕ ಪ್ರೀತಿಯಲ್ಲಿ ಕೊನೆ ಗೊಳ್ಳುವುದು”
