Month: February 2025
-

ಅಂಕಣ ಬರಹ ವಿಜ್ಞಾನ ವೈವಿಧ್ಯ ಶಿವಾನಂದ ಕಲ್ಯಾಣಿ ಅಪ್ರತಿಮ ಮೈಗಳ್ಳರು ಅಂಕಣ ಬರಹ ವಿಜ್ಞಾನ ವೈವಿಧ್ಯ ಶಿವಾನಂದ ಕಲ್ಯಾಣಿ ಅಪ್ರತಿಮ ಮೈಗಳ್ಳರು ಇಂಥ ಅಪ್ರತಿಮ ಮೈಗಳ್ಳರಿರುವಾಗ ಮನುಷ್ಯರು ವಾಸಿ ಎಂದುಕೊಂಡು ಸಮಾಧಾನ ಪಟ್ಟುಕೊಂಡರೆ ನಮ್ಮ ಮೈಗಳ್ಳ ಸ್ವಭಾವಕ್ಕೆ ಮತ್ತಿನ್ನೇನನೆನ್ನ ಬೇಕು.
-

ಅಂಕಣ ಸಂಗಾತಿ ಅನುಭಾವ ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ ಅಕ್ಕಮಹಾದೇವಿಯವರ ವಚನ ತನ್ನೆಲ್ಲ ಆಗು ಹೋಗುಗಳಿಗೆ ಚೆನ್ನಮಲ್ಲಿಕಾರ್ಜುನನೇ ಕಾರಣ ಎನ್ನುವುದು ಅಕ್ಕನವರ ಭಾವ. ಆತನ ತನ್ನ ಕರದಲ್ಲಿ ಕೋಲು ಹಿಡಿದು ಆಟ ಆಡಿಸುವ ಕೋಡುಗನಂತೆ. ಕೈಯಲ್ಲಿ ಹಿಡಿದು ಆಡಿಸುವ ದೊಂಬರ ಆಟದಂತೆ.
-

ಮಧುಮಾಲತಿರುದ್ರೇಶ್ ಅವರ ಕವಿತೆ-ನಾನು ನಾನೆ
ಕಾವ್ಯ ಸಂಗಾತಿ ಮಧುಮಾಲತಿ ರುದ್ರೇಶ್ ನಾನು ನಾನೆ ಕಳೆದು ಹೋಗಲಾರೆ ಜಂಗುಳಿಯ ಸಂತೆಯೊಳಗೆ ಬೆಳೆದ ಆಧುನಿಕತೆಯೊಂದಿಗೆ ಸಂಪ್ರದಾಯದ ಸಡಿಲಿಕೆ ಆಗುತಿದೆ ಎಲ್ಲೆಲ್ಲೂ ಶಿಷ್ಟತೆಗಳಿಗೆ ಕುಣಿಕೆ
-

ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ
ಕಾವ್ಯ ಸಂಗಾತಿ ಸತೀಶ್ ಬಿಳಿಯೂರು ಅವಳ ಆಸೆ ಚಂದಮಾಮನ ತೋರಿಸಿ ಬಾಯಿಗೆ ತುತ್ತು ಬೆಳೆದು ಶಾಲೆ ಮೆಟ್ಟಿಲು ತುಳಿದಳು ವಿದ್ಯೆಗೆ ಪೂರ್ಣ ಗಮನ ಕೊಟ್ಟಳು
-

ಒಲ್ಲೆನಲು ಸಾಧ್ಯವೇ?ವಾಣಿ ಯಡಹಳ್ಳಿಮಠ ಅವರ ಕವಿತೆ
ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಒಲ್ಲೆಯೆನಲು ಸಾಧ್ಯವೇ? ಬೇಡೆಂದವರ ಬಳಿ ಸಾಗಿ ಬಂಧುವಾದೆ ಒಲ್ಲೆಂದವರ ಒಲವ ಹನಿಗಾಗಿ ಮರುಭೂಮಿಯಾದೆ ಮೂಕ ಜನರೆದುರು ಮಾತಿನ ಮಲ್ಲಿಗೆಯಾದೆ
-

ವೀಣಾ ನಿರಂಜನ ಅವರ ಕವಿತೆ-ʼಅವಳ ಸಂಜೆ ದಿನಚರಿʼ
ಕಾವ್ಯ ಸಂಗಾತಿ ವೀಣಾ ನಿರಂಜನ ʼಅವಳ ಸಂಜೆ ದಿನಚರಿʼ ತಟ್ಟನೇ ನೆನಪಾಗುತ್ತದೆ ತನ್ನ ಪುಟ್ಟ ಕಂದ ಅಳುತ್ತಿರ ಬಹುದೇ ಅಲ್ಲಿ ತನಗಾಗಿ ಬೇಗ ಹೊರಡಬೇಕು
-

-

ವೀಣಾ ವಾಣಿ ವೀಣಾ ಹೇಮಂತ್ ಗೌಡಪಾಟೀಲ್ ಗೆಳತಿಗೊಂದು ಪತ್ರ ಗಿಡದಿಂದ ಉದುರಿದ ಎಲೆ ಧರಾಶಾಯಿಯಾಗಿ ಕಣಿವೆಯ ಆಳವನ್ನೂ ಪೇರಬಲ್ಲದು ಹಿಮಾಲಯ ಪರ್ವತದ ನೆತ್ತಿಯನ್ನು ಚುಂಬಿಸಬಹುದು….. ಆಯ್ಕೆ ನಿನ್ನದು ಬದುಕು ಕೂಡ ನಿನ್ನದೇ. ಏನಂತೀಯಾ? ಬೇಗನೆ ಉತ್ತರಿಸು
-

ಲಲಿತಾ ಕ್ಯಾಸನ್ನವರ ಅವರ ಕವಿತೆ-ಜನ್ಮದ ಮೈತ್ರಿ
ಕಾವ್ಯ ಸಂಗಾತಿ ಲಲಿತಾ ಕ್ಯಾಸನ್ನವರ ಜನ್ಮದ ಮೈತ್ರಿ ಬಂಧನವ ಬಿಗಿದಿರುವೆ ಜನ್ಮ ಜನ್ಮಾಂತರಕಿನ್ನು ಬಿಡದೆ ನಿಮಗಿನ್ನು
-

ಸವಿತಾ ದೇಶಮುಖ ಅವರ ಕವಿತೆ-ದಂತಕಥೆಯಾದೆ
ಕಾವ್ಯ ಸಂಗಾತಿ ಸವಿತಾ ದೇಶಮುಖ ದಂತಕಥೆಯಾದೆ ನೀ ಕಲಿಸಿದ ಸಮದೃಷ್ಟಿ ಚರಿತವು ದಿಗಂತದಲ್ಲಿ ಮಾಯವಾಗಿ ಹೋಗಿದೆ
