ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ʼರಾಷ್ಟ್ರೀಯ ಹೆಣ್ಣು ಮಗುವಿನ ದಿನʼ ಅಂಗವಾಗಿ ಒಂದು ಬರಹ-ಗಾಯತ್ರಿ ಸುಂಕದ ಬಾದಾಮಿʼ

ಮಹಿಳಾ ಸಂಗಾತಿ

ಗಾಯತ್ರಿ ಸುಂಕದ ಬಾದಾಮಿʼ

ʼರಾಷ್ಟ್ರೀಯ ಹೆಣ್ಣು ಮಗುವಿನ ದಿನʼ
ಮನೆಯಲ್ಲಿ ಹೆಣ್ಣು ಹುಟ್ಟಿದ ಕಾರಣಕ್ಕೆ ಹೆಂಡತಿಗೆ ಡೈವೋರ್ಸ್ ಕೊಟ್ಟ ಭೂಪರಿದ್ದಾರೆ.ಸೊಸೆ ಗಂಡು ಮಗು ಹೆತ್ತರೆ ಮಾತ್ರ ಅವಳನ್ನು ಚೆನ್ನಾಗಿ ನಡೆಸಿ ಕೊಳ್ಳುತ್ತಾರೆ

ʼರಾಷ್ಟ್ರೀಯ ಹೆಣ್ಣು ಮಗುವಿನ ದಿನʼ ಅಂಗವಾಗಿ ಒಂದು ಬರಹ-ಗಾಯತ್ರಿ ಸುಂಕದ ಬಾದಾಮಿʼ Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ-ನಕ್ಕ ನಗುವೊಳು…..

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ನಕ್ಕ ನಗುವೊಳು…..
ಮನದ ದೀಪವಾಗಿ  ಸದಾ
 ಸುಮ್ಮನೇ ಬೆಳಗುವೆ
ಹೃದಯದ ಬಡಿತವಾಗಿ

ನಾಗರಾಜ ಬಿ.ನಾಯ್ಕ ಅವರ ಕವಿತೆ-ನಕ್ಕ ನಗುವೊಳು….. Read Post »

ಕಾವ್ಯಯಾನ

ವೈ .ಎಂ.ಯಾಕೊಳ್ಳಿ ಕವಿತೆ,ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ

ಕಾವ್ಯ ಸಂಗಾತಿ

ವೈ .ಎಂ.ಯಾಕೊಳ್ಳಿ

ಬಾಳಸಂಪುಟವೆಂಬ
ಕವಿತೆಯೆ ನಿನಗೆ ಋಣಿ
ಅಕ್ಕರದ ಬಿಕ್ಕೆ ಇತ್ತ ಮಾಸ್ತರರಿಗೆ
ಬಾಳನಿತ್ತ ಒಡೆಯರಿಗೆ
ಸಹಿಸಿಕೊಂಡ ಗೆಳೆಯರಿಗೆ

ವೈ .ಎಂ.ಯಾಕೊಳ್ಳಿ ಕವಿತೆ,ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ Read Post »

ಕಾವ್ಯಯಾನ

ಪ್ರಮೋದ ಜೋಶಿ ಅವರ ಕವಿತೆ ʼಅವನ ಅವನಿʼ

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ʼಅವನ ಅವನಿʼ

ಅವನಿದ್ದರೂ ಮರೆತು
ಅವನೇನು ಮಾಡುವನೆಂದು
ಅವನಿಯನೇ ಕೆಡಿಸುತಿಹರು

ಪ್ರಮೋದ ಜೋಶಿ ಅವರ ಕವಿತೆ ʼಅವನ ಅವನಿʼ Read Post »

ಕಾವ್ಯಯಾನ

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ರಂಗೋಲಿ ಜೊತೆಗೆ

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ರಂಗೋಲಿ ಜೊತೆಗೆ

ರೇಖೆಗಳೆಲ್ಲ ಮಾಯವಾಗಿ ಎಲ್ಲೆಂದರಲ್ಲಿ ಹರಡಿದ ಚಿತ್ತಾರ
ಹಕ್ಕಿಯ ಉದರಕೆ ತಣಿವು ಇದೂ ಒಂದು ರೀತಿಯಲಿ

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ರಂಗೋಲಿ ಜೊತೆಗೆ Read Post »

ಅಂಕಣ ಸಂಗಾತಿ, ವಿಜ್ಞಾನ ವೈವಿಧ್ಯ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಮಹಾ ತ್ಯಾಗಿ ಅಕ್ಟೋಪಸ್
ಇಂತು ತಾಯಿತನದ ಜವಾಬ್ದಾರಿಯ ದೀರ್ಘಾವಧಿಯನ್ನು ನಿರ್ವಹಿಸಿ, ಸಂತಾನ ಏಳಿಗೆಯಾದ ಮೇಲೆ ಅಶಕ್ತಿಯಿಂದ ನಿತ್ರಾಣಗೊಂಡ ತಾಯಿ ಅಕ್ಟೋಪಸ್ ಅಂತಿಮವಾಗಿ
ಅಸುನೀಗಿ ಬಿಡುತ್ತದೆ

Read Post »

ಇತರೆ

“ತನಗ ಕಾವ್ಯ ಪ್ರಕಾರದ ಬಗ್ಗೆ ಒಂದಿಷ್ಟು ಮಾಹಿತಿ” ತನಗ ಕವಿ ವ್ಯಾಸ ಜೋಷಿ ಅವರಿಂದ

ಕಾವ್ಯ ಸಂಗಾತಿ

“ತನಗ ಕಾವ್ಯ ಪ್ರಕಾರದ ಬಗ್ಗೆ ಒಂದಿಷ್ಟು ಮಾಹಿತಿ”

ತನಗ ಕವಿ ವ್ಯಾಸ ಜೋಷಿ

ಸುಮಾರು 300 ವರ್ಷ ಚಾರಿತ್ರ್ಯ ಹೊಂದಿದ್ದು,ಅಲ್ಲಿನ “ಟ್ಯಾಗ್ಲೋಗ್” ಭಾಷೆಯಲ್ಲಿ ಅಲಂಕಾರಗೊಂಡು ಈಗ ವಿಶ್ವದ ಮೂಲೆ ಮೂಲೆಯಲ್ಲಿ ಸಂಚರಿಸಿರಬಹುದು.

“ತನಗ ಕಾವ್ಯ ಪ್ರಕಾರದ ಬಗ್ಗೆ ಒಂದಿಷ್ಟು ಮಾಹಿತಿ” ತನಗ ಕವಿ ವ್ಯಾಸ ಜೋಷಿ ಅವರಿಂದ Read Post »

ಅಂಕಣ ಸಂಗಾತಿ, ಅರಿವಿನ ಹರಿವು

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಎಷ್ಟೋ ಬಾರಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ
ಮಕರಂದವನ್ನು ಕಲೆಹಾಕಿದ ಜೇನುನೊಣಗಳು ತಾವು ಸಂಗ್ರಹಿಸಿದ ಜೇನನ್ನು ತಾವೆಂದಾದರೂ ಬಳಸಲು ಅವಕಾಶ ನಾವು ನೀಡಿದ್ದೆವೆಯೇ? ಎಂಬ ಪ್ರಶ್ನೆಗೆ ಬಹುಶಃ ಸಿಗಲಿಕ್ಕಿಲ್ಲ…

Read Post »

You cannot copy content of this page

Scroll to Top