ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಧಾ ಪಾಟೀಲ ಅವರ ಕವಿತೆ-ದತ್ತಣ್ಣನ ಕಾವ್ಯ ಲಹರಿ

ಕಾವ್ಯ ಸಂಗಾತಿ

ಸುಧಾ ಪಾಟೀಲ

ದತ್ತಣ್ಣನ ಕಾವ್ಯ ಲಹರಿ
ಒಲವೇ ನಮ್ಮ ಬದುಕು ಎನ್ನುತ್ತಾ
ಮುಗಿಲ ಮಲ್ಲಿಗೆಯ ಪ್ರತಿಬಿಂಬದಲಿ
ಕಾವ್ಯವೈಖರಿಯ ಮೊಳಗಿಸುವೆ
ಮುಕ್ತಕಂಠದಿ ನಮನ ಸಲ್ಲಿಸುತ್ತಾ

ಸುಧಾ ಪಾಟೀಲ ಅವರ ಕವಿತೆ-ದತ್ತಣ್ಣನ ಕಾವ್ಯ ಲಹರಿ Read Post »

ಇತರೆ

ದ. ರಾ.ಬೇಂದ್ರೆ ಅವರ ಜನ್ಮದಿನದ ನೆನಪಿಗಾಗಿ- ಬೇಂದ್ರೆಯವರ “ಸಣ್ಣ ಸೋಮವಾರ” ಕುರಿತಾದ ಬರಹ ಸಾಕ್ಷಿ ಶ್ರೀಕಾಂತ ಅವರಿಂದ

ದ. ರಾ.ಬೇಂದ್ರೆ ಅವರ ಜನ್ಮದಿನದ ನೆನಪಿಗಾಗಿ- ಬೇಂದ್ರೆಯವರ “ಸಣ್ಣ ಸೋಮವಾರ” ಕುರಿತಾದ ಬರಹ ಸಾಕ್ಷಿ ಶ್ರೀಕಾಂತ ಅವರಿಂದ

ದ. ರಾ.ಬೇಂದ್ರೆ ಅವರ ಜನ್ಮದಿನದ ನೆನಪಿಗಾಗಿ- ಬೇಂದ್ರೆಯವರ “ಸಣ್ಣ ಸೋಮವಾರ” ಕುರಿತಾದ ಬರಹ ಸಾಕ್ಷಿ ಶ್ರೀಕಾಂತ ಅವರಿಂದ Read Post »

ಕಾವ್ಯಯಾನ

ಅರ್ಪಣಾ ಅವರ ಕವಿತೆ-ಮಾತಿನ ಕಸೂತಿ

ಅದೆಷ್ಟು ಜಂಭ ಹುಡುಗ ನಿನಗೆ
ನನ್ನ ಕಂಡು ಕಾಣದಂತಿರುವೇ…
ಕಾಯುವೆನು ನಾ ಶಬರಿಯಂತೆ
ನಿನ್ನ ಆ ಒಂದು ಕುಡಿನೋಟಕೆ
ಸಾಕು ಕರಗುವೆನು
ನಗಿಸು ಒಮ್ಮೆ
ಮನ ಮೌನದಲೇ ಮಾತಿನ ಕಸೂತಿ ಹೆಣೆಯುತಿದೆ
ಅರಳಿದ ಒಲವಿನ
ಹೂವೊಮ್ಮೆ ಮುಡಿಗೆ
ಮುಡಿಸು ಬಾ..

ನಿನ್ನ ಇನಿದನಿಗಾಗಿ
ಕಾದು..ಕಾದು…
ಮನವೀಗ ಜಡಗೊಂಡಿದೆ
ಕೂಗಿಬಿಡೊಮ್ಮೆ ನವಿರಾಗಿ
ನಿನ್ನೆಲ್ಲಾ ಜಂಜಡಗಳ ಬೇಲಿ ದಾಟಿ!
ನಿನ್ನ ದನಿಯಿಂದಾಗಿ
ಮುನಿಸು ತೊರೆದು
ಸುರಿಯಲಿ ಈ ಮನ
ಹರುಷದ ವರ್ಷಧಾರೆಯಾಗಿ!

ಇಂತಿ ನಿನ್ನೊಲವು.
——————-

ಅರ್ಪಣಾ

ಅರ್ಪಣಾ ಅವರ ಕವಿತೆ-ಮಾತಿನ ಕಸೂತಿ Read Post »

ಇತರೆ, ಶಿಕ್ಷಣ

ʼನಡೆದಷ್ಟೂ ದಾರಿ : ಪಡೆದಷ್ಟೂ ಭಾಗ್ಯʼಜಯಲಕ್ಷ್ಮಿ ಕೆ. ಅವರ ಲೇಖನ

ಕಲಿಕಾ ಸಂಗಾತಿ

ಜಯಲಕ್ಷ್ಮಿ ಕೆ.

ʼನಡೆದಷ್ಟೂ ದಾರಿ : ಪಡೆದಷ್ಟೂ ಭಾಗ್ಯʼ
ಎಲ್ಲಾ ಮಕ್ಕಳು ಸಮಾನ ಅಂಕಗಳನ್ನು ಗಳಿಸುವುದಾಗಲೀ, ಏಕ ರೀತಿಯಲ್ಲಿ ಜ್ಞಾನವನ್ನು ಹೊಂದುವುದಾಗಲೀ ಸಾಧ್ಯವಿಲ್ಲ. ಏಕೆಂದರೆ ಆಸಕ್ತಿ ಮತ್ತು ಬುದ್ಧಿಶಕ್ತಿ ಎಲ್ಲ ಮಕ್ಕಳಲ್ಲೂ ಏಕಪ್ರಕಾರವಾಗಿ ಇರುವುದಿಲ್ಲ.

ʼನಡೆದಷ್ಟೂ ದಾರಿ : ಪಡೆದಷ್ಟೂ ಭಾಗ್ಯʼಜಯಲಕ್ಷ್ಮಿ ಕೆ. ಅವರ ಲೇಖನ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಬಾಳ ಮಜಲು

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಬಾಳ ಮಜಲು
ಸಮಯ ಸ್ವಲ್ಪ ಉಳಿದಿದೆ
ಮುಸ್ಸಂಜೆ ಬರುವುದಿದೆ
ಬಾಳ ಪಯಣ ಸಾಗಿದೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಬಾಳ ಮಜಲು Read Post »

ಇತರೆ

‘ಮಹಿಳಾ ಪ್ರಗತಿಗಿವೆ ಹಲವು ರಹದಾರಿ’ವಿಶೇಷ ಲೇಖನ-ಮೇಘ ರಾಮದಾಸ್ ಜಿ

ಮಹಿಳಾ ಸಂಗಾತಿ

ಮೇಘ ರಾಮದಾಸ್ ಜಿ

‘ಮಹಿಳಾ ಪ್ರಗತಿಗಿವೆ

ಹಲವು ರಹದಾರಿ’ವಿಶೇಷ ಲೇಖನ-
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ಸೌಲಭ್ಯ ಅಂದರೆ ತುರ್ತು ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು ಮತ್ತು ಆಪ್ತ ಸಮಾಲೋಚನೆ ವ್ಯವಸ್ಥೆಯನ್ನು ಒದಗಿಸಲು ಆರಂಭವಾದ ಯೋಜನೆ ಇದಾಗಿದೆ.

‘ಮಹಿಳಾ ಪ್ರಗತಿಗಿವೆ ಹಲವು ರಹದಾರಿ’ವಿಶೇಷ ಲೇಖನ-ಮೇಘ ರಾಮದಾಸ್ ಜಿ Read Post »

You cannot copy content of this page

Scroll to Top