ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಪ್ರಸಾದ್‌ ಅವರ ಕವಿತೆ-ಕಾಡಿಗೆಯ ಕಣ್ಣು

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್‌

ಕಾಡಿಗೆಯ ಕಣ್ಣು
ಸೋಕಿದರೆ ಸಾಕು ಕರಗುವಂತ ಚಂದದ ಮೈ ಮಾಟವಿದೆ
ಕಾಡಿಗೆಯ ಕಣ್ಣುಗಳಲ್ಲೇ ನನ್ನ ತಿರುಗಿಸುವ ಶಕ್ತಿಯಿದೆ

ಕಾವ್ಯ ಪ್ರಸಾದ್‌ ಅವರ ಕವಿತೆ-ಕಾಡಿಗೆಯ ಕಣ್ಣು Read Post »

ಕಾವ್ಯಯಾನ

ಅಂಬಾದಾಸ ವಡೆ ಅವರ ಕವಿತೆ-ಸಮಾಪ್ತಿ

ಕಾವ್ಯ ಸಂಗಾತಿ

ಅಂಬಾದಾಸ ವಡೆ

ಸಮಾಪ್ತಿ
ಮೃತ್ಯುವಿನ ಸಮಾಹಿತವೇ ಕಾಲದ ಬಲ !
ಯಕ್ಷಪ್ರಶ್ನೆಯ ಕಿಡಿಯಾರಿಸಿದ ಯುಧಿಷ್ಠಿರನ ದಾರಿಗುಂಟ ಪಯಣ !

ಅಂಬಾದಾಸ ವಡೆ ಅವರ ಕವಿತೆ-ಸಮಾಪ್ತಿ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ “ತರಹಿ ಗಝಲ್”

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

“ತರಹಿ ಗಝಲ್”
ನಿನ್ನೊಲವಿಗಾಗಿ ಹೂವ ಹಾಸಿ ಕಾಯುವಾ ದಿನಗಳುಳಿದಿಲ್ಲ ಈಗ
ನನ್ನಂತೆ ಮೋಹಿಸುವ ಯಾವ ಮನಸೂ
ನಿನ್ನೂರ ಹಾದಿಯಲಿ ಸಾಗದಿರಲಿ ಈ ಲೋಕದಲ್ಲಿ

ವಾಣಿ ಯಡಹಳ್ಳಿಮಠ ಅವರ “ತರಹಿ ಗಝಲ್” Read Post »

ಅಂಕಣ ಸಂಗಾತಿ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಕಪ್ಪು ವಿಧವೆ
ಆದರೆ ಕಪ್ಪು ಜೇಡ ಮಾತ್ರ ಈ ಮಾತಿಗೆ ಅಪವಾದವೆನಿಸಿದೆ. ಕಪ್ಪು ಹೆಣ್ಣು ಜೇಡ ತಾನಾಗಿಯೇ ವಿಧವಾ ಅವಸ್ಥೆಯನ್ನು ತಂದುಕೊಳ್ಳುವ ವಿಸ್ಮಯ ವರ್ತನೆ ಬೀಭತ್ಸದಿಂದ ಕೂಡಿದೆ.

Read Post »

ಕಾವ್ಯಯಾನ

ಗೀತಾಂಜಲಿ (ಭಾರತಿ)ಯವರ ತೆಲುಗು ಕವಿತೆ “ಡಿಸೆಂಬರ್”‌ ಕನ್ನಡಾನುವಾದ ಧನಪಾಲ ನಾಗರಾಜಪ್ಪ

ಗೀತಾಂಜಲಿ (ಭಾರತಿ)ಯವರ ತೆಲುಗು ಕವಿತೆ “ಡಿಸೆಂಬರ್”‌ ಕನ್ನಡಾನುವಾದ ಧನಪಾಲ ನಾಗರಾಜಪ್ಪ

ಹಳೆಯ ಕೊಲೆಗಳು, ಮಾರಣಕಾಂಡಗಳು
ಹಸಿವಿನ ಸಾವುಗಳು, ಬಾಂಬುಗಳ ಬಿರುಮಳೆ
ಪ್ರವಾಹಗಳು, ವಲಸೆಗಳು, ದಹಿಸುವ ಅಗ್ನಿ ಕೀಲಗಳು (ಕೀಲ = ಬೆಟ್ಟ)

ಗೀತಾಂಜಲಿ (ಭಾರತಿ)ಯವರ ತೆಲುಗು ಕವಿತೆ “ಡಿಸೆಂಬರ್”‌ ಕನ್ನಡಾನುವಾದ ಧನಪಾಲ ನಾಗರಾಜಪ್ಪ Read Post »

You cannot copy content of this page

Scroll to Top