ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕೃತಿ “ಪ್ರತಿಮಾಂತರಂಗ”ಅವಲೋಕನ-ಹರಿನರಸಿಂಹ ಉಪಾಧ್ಯಾಯ ಅವರಿಂದ
ಪುಸ್ತಕ ಸಂಗಾತಿ
ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕೃತಿ
“ಪ್ರತಿಮಾಂತರಂಗ”
ಅವಲೋಕನ-ಹರಿನರಸಿಂಹ ಉಪಾಧ್ಯಾಯ
ಅವಮಾನ, ಅಣಕು ಮಾತುಗಳಿಗೆ ರೋಸಿ ಹೋಗಿರುವ ಜೀವ ಬದುಕುವ ಆಸೆ ಹೊತ್ತುಕೊಳ್ಳುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ಲೇಖನಗಳು ಮಂಗಳಮುಖಿಯರ ಕುರಿತೇ ಇರುವುದನ್ನು ನಾವು ಗಮನಿಸುತ್ತೇವೆ.
ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕೃತಿ “ಪ್ರತಿಮಾಂತರಂಗ”ಅವಲೋಕನ-ಹರಿನರಸಿಂಹ ಉಪಾಧ್ಯಾಯ ಅವರಿಂದ Read Post »



