ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಶಿಕ್ಷಣ ನೀಡುವ ಕೇಂದ್ರಗಳು’,ಅಕ್ಷರ’ ಜ್ಞಾನದ ಅಕ್ಷಯ ಪಾತ್ರಗಳಾಗಬೇಕೆ?, ಪ್ರತಿಭಾವಂತರ ಹಣೆಬರಹ ಕಿತ್ತು ತಿನ್ನುವ ರಕ್ತಬೀಜಾಸುರಗಳಾಗಿ,ಹಣ ದೋಚುವ ( ಡೋನೆಶನ್) ಪಡೆಯುವ ಮೂಲಕ ಬಹುಪಾಲು ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ಶಿಕ್ಷಣ ಸಿಗದೆ ವಂಚಿತರಾಗಿ ಬದುಕುವಂತಹ ಸಮಯವೆಂದರೆ ತಪ್ಪಿಲ್ಲ!.








