ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ
ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ
ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ Read Post »
ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ
ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ Read Post »
ವಾಣಿ ಯಡಹಳ್ಳಿಮಠ ಅವರ ಗಜಲ್
ಹಗಲಿನಲಿ ನೀ ಹೊರುವ ಕೆಲಸದ
ಹೊರೆ ದೊಡ್ಡದು ಇನಿಯ
ಇರುಳಿನಲ್ಲಾದರೂ ನನ್ನ ನೆನಪಾಗಿಸಲು
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು
ನಿನ್ನ ಅಂಗಳದಲ್ಲಿ ಮನೆಯನು ಮಾಡುತ
ಬದುಕುವೆ ನಾನು ವಿಜ್ಞಾನದಲಿ
ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು Read Post »
‘ನೀರೊಲೆ’-ಪ್ರಬಂಧ ಗೊರೂರು ಅನಂತರಾಜು
ಮನೆಯ ಸೌದೆ ಒಲೆಯ ಶೇಪ್ ಕೂಡ ಬದಲಾಗಿ ಗಾರೆ ಕೆಲಸದ ಬೆಳ್ಳೆ ಸೌದೆ ಮತ್ತು ಹುಯ್ಯಿ ಎರಡು ಬಗೆಯಲ್ಲೂ ನೀರು ಕಾಯಿಸುವಂತೆ ಸೂಕ್ತ ಮಾರ್ಪಡು ಮಾಡಿಕೊಟ್ಟನು.
‘ನೀರೊಲೆ’-ಪ್ರಬಂಧ ಗೊರೂರು ಅನಂತರಾಜು Read Post »
ನಗೆಯ ಮಾರಿತಂದೆ – ೨-ನಂರುಶಿ ಕಡೂರು
ಗುರು, ಲಿಂಗ, ಜಂಗಮ ಈ ಮೂರು ಸ್ಥಿತಿಗಳನ್ನು ಅರಿತೊಡೆ ಮಾತ್ರ ಏನನ್ನಾದರೂ ಸಾಧಿಸಬಹುದು. ಇಲ್ಲದಿದ್ದರೆ ಬೇರೆಯಾರೋ ಮಾಡಿದ ಕಾಯಕವ ನಾನೇ ಮಾಡಿದ್ದು ಎಂದು ನೀತಿ ಬಿಟ್ಟು ಊರು ತುಂಬ ಡಂಗೂರು ಸಾರಿದರೆ, ಇಂದಲ್ಲ ನಾಳೆ ಆ ಸತ್ಯ ಎಲ್ಲರಿಗೂ ತಿಳಿಯುತ್ತದೆ. “ಬೆಂಕಿಯುಂಡೆಯ ಮಡಿಲಲ್ಲಿ ಹೆಚ್ಚು ಸಮಯ ಕಟ್ಟಿಕೊಳ್ಳಲಾಗದು”.
ನಗೆಯ ಮಾರಿತಂದೆ – ೨-ನಂರುಶಿ ಕಡೂರು Read Post »
ಶಕುಂತಲಾ ಎಫ್ ಕೋಣನ ರ-ಹೊಸ ಬೆಳಕು
ತಿಳಿ ಬಾನಿನಂದದಿ ಹಗುರವಾಗಿರು ಗೆಳತಿ
ಹವಳದ ತುಟಿಗಳು ಮುದುಡದಿರಲಿ..
ಶಕುಂತಲಾ ಎಫ್ ಕೋಣನ ರ-ಹೊಸ ಬೆಳಕು Read Post »
ಸುವರ್ಣ ಕುಂಬಾರ ಕವಿತೆ-ಮೌನದ ಪ್ರೀತಿ ನಿನ್ನೊಲವಿನ ಗೀತೆ
ಋತುಗಳು ಉರುಳಿ ಅರಳಿತು ಒಲವು
ನಯನಗಳು ಕೂಡಿ ಹೃದಯದಲ್ಲರಳಿ ಪ್ರೇಮವು
ಮನದಲ್ಲಿಂದೆಕೊ ಒಂದು ಬಗೆಯ ಹೊಸತನವು
ಸುವರ್ಣ ಕುಂಬಾರ ಕವಿತೆ-ಮೌನದ ಪ್ರೀತಿ ನಿನ್ನೊಲವಿನ ಗೀತೆ Read Post »
ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ
ಆತ್ಮದ ಆತ್ಮವೂ ನೊಂದು ಮಂಕಾಗಿದೆ
ದೊರಕದ ಮಾತಿನ ಸಾಫಲ್ಯಕೆ
ನಿತ್ಯದ ಬೆಳಕಿಗೆ ನಿತ್ಯವೂ ಗ್ರಹಣ
ಪ್ರಮೋದ ಜೋಶಿ ಕವಿತೆ-ಬನ್ನಿ ಗೆಳೆಯರೆ ಮತ್ತೆ ಜ್ಯೋತಿ ಹಚ್ಚೋಣ Read Post »
ಕರ್ತವ್ಯದ ನೆಲೆಯಲ್ಲಿ…ಲೇಖನ-ಹನಿಬಿಂದು
ಕನ್ನಡ ಶಿಕ್ಷಕ, ಹಿಂದಿ ಶಿಕ್ಷಕ ಕೂಡಾ ಲೆಕ್ಕಾಚಾರ ಟ್ಯಾಲಿ ಮಾಡುವ ಗಣಿತಜ್ಞ, ಮಶೀನ್ ಜೋಡಿಸುವ ತಾಂತ್ರಿಕ, ಸಮಯದ ಲೆಕ್ಕಾಚಾರದವ, ಎಲ್ಲರನ್ನೂ ಒಗ್ಗೂಡಿಸುವ ನಾಯಕ, ಸರ್ವರ ಹಿತ ಬಯಸುವ ಸಮಾಜ ಸೇವಕ, ಸಹಕರಿಸುವ ಅಣ್ಣ ತಮ್ಮ ಅಕ್ಕ ತಂಗಿ ಆಗಿರುತ್ತಾರೆ.
ಕರ್ತವ್ಯದ ನೆಲೆಯಲ್ಲಿ…ಲೇಖನ-ಹನಿಬಿಂದು Read Post »
You cannot copy content of this page