“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ
“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ
ಇಷ್ಟು ವರ್ಷವಾದರೂ ಅವಳ ಬದುಕುವ ಉತ್ಸಾಹ ಕುಂದಿರಲಿಲ್ಲ. ಅವಳ ಬದುಕಿನ ಪಾಠಗಳು ಇನ್ನಷ್ಟು ಕೇಳಬೇಕು ಅನಿಸಿತು. ಅನುಭವ ಅನುಭವದ ಪಾಠವಾಗುತ್ತದೆ. ಬದುಕಿಗೆ ಕ್ಷಣಬಿಡದೇ ದುಡಿಯುವ ಗುಣವಿದ್ದರೆ ಯಾವ ಕೆಲಸವೂ ಬದುಕಲು ಕಲಿಸುತ್ತದೆ ಎಂದು ಜೀವಿಸುವ ಇಂಥವರ ಅನುಭವದ ಮಾತುಗಳು ಸುರೇಶನಿಗೆ ಆಪ್ತ ಎನಿಸಿತು.
“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ Read Post »









