ಡಾ.ಜಿ.ಪಿ.ಕುಸುಮಾ ಅವರ ಹೊಸ ಕವಿತೆ-‘ಖಾಸಗಿ ಆಸ್ಪತ್ರೆಯ ಲಿಫ್ಟ್’
ಡಾ.ಜಿ.ಪಿ.ಕುಸುಮಾ ಅವರ ಹೊಸ ಕವಿತೆ-‘ಖಾಸಗಿ ಆಸ್ಪತ್ರೆಯ ಲಿಫ್ಟ್’
ಲಿಫ್ಟ್ ಗೂ ಬರ
ಮೆಟ್ಟಲೇರುವ ತಾಕತ್ತು ಎಲ್ಲಿ
ಒಂದಷ್ಟು ಸೇರಿಸಿಟ್ಟ ಪ್ರೀತಿ, ಆಸೆಯನ್ನೂ
ಒತ್ತೆಯಿಟ್ಟು ಬಂದಿರುವಾಕೆಗೆ
ಅಪ್ಪನ ಕಂಗಳು ಕಣ್ಷೆದುರಿಗಿವೆ
ಡಾ.ಜಿ.ಪಿ.ಕುಸುಮಾ ಅವರ ಹೊಸ ಕವಿತೆ-‘ಖಾಸಗಿ ಆಸ್ಪತ್ರೆಯ ಲಿಫ್ಟ್’ Read Post »