ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನ್ನಪೂರ್ಣ ಸಕ್ರೋಜಿ ಪುಣೆ-ಗುರುವಂದನೆ

ಅನ್ನಪೂರ್ಣ ಸಕ್ರೋಜಿ ಪುಣೆ-ಗುರುವಂದನೆ
ಅಹಂಕಾರ ಮಮಕಾರಗಳ
ಅಳಿಸುತ ಅರಿವಿನರಮನೆಗೆ
ಕರೆದೊಯ್ಯುವ ಗುರುವಿಗೆ ವಂದನೆ

ಅನ್ನಪೂರ್ಣ ಸಕ್ರೋಜಿ ಪುಣೆ-ಗುರುವಂದನೆ Read Post »

ಕಾವ್ಯಯಾನ

ಗೊರೂರು ಅನಂತರಾಜು ಅವರ ಕವಿತೆ-‘ನಾಲ್ಕು ಮಳೆ ಹನಿಗಳು’

ಗೊರೂರು ಅನಂತರಾಜು ಅವರ ಕವಿತೆ-‘ನಾಲ್ಕು ಮಳೆ ಹನಿಗಳು’
ಏಕೆಂದರೆ ನಮ್ಮೂರ ಕೆರೆ
ಬಾವಿಯಲ್ಲಿ ಹನಿ ನೀರಿಲ್ಲ
ಅದಕ್ಕೆ ಮಳೆರಾಯ

ಗೊರೂರು ಅನಂತರಾಜು ಅವರ ಕವಿತೆ-‘ನಾಲ್ಕು ಮಳೆ ಹನಿಗಳು’ Read Post »

ಕಾವ್ಯಯಾನ

ಲಲಿತಾ ಕ್ಯಾಸನ್ನವರ ಅವರ ಕವಿತೆ-ಸಾಗುತಿರುವೆ….

ಲಲಿತಾ ಕ್ಯಾಸನ್ನವರ ಅವರ ಕವಿತೆ-ಸಾಗುತಿರುವೆ….
ಲಲಿತಾ ಕ್ಯಾಸನ್ನವರ ಅವರ ಕವಿತೆ-ಸಾಗುತಿರುವೆ….

ಲಲಿತಾ ಕ್ಯಾಸನ್ನವರ ಅವರ ಕವಿತೆ-ಸಾಗುತಿರುವೆ…. Read Post »

ಕಥಾಗುಚ್ಛ

ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ

ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ
ಮನಸ್ಸು ಕೇಳಿದಷ್ಟು ಕ್ಯಾಶ್ ಪಡೆಯೋಣ ಎಂದು ಕಾರ್ಡು ಹಾಕಿ ಪರ್ಸಿನಲ್ಲಿ ಸಣ್ಣ ಕಾಗದದಲ್ಲಿ ಬರೆದಿಟ್ಟ ಪಿನ್ ಹಾಕಲು ಹೊರಟಾಗ ಕೈ ನಡುಗಿತು. ಸಂಸ್ಕಾರ ಹೊಂದಿದ ಒಳ ಮನಸ್ಸು ಮೇಲುಗೈ ಮಾಡಿತ್ತು . ಯಾರಿದೋ ಸ್ವತ್ತನ್ನು ಕಬಳಿಸುವ ಆಸೆ ಬೇಡ. ಸಿಕ್ಕರೂ ದಕ್ಕದು.

ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ Read Post »

ಕಾವ್ಯಯಾನ

ವಿಷ್ಣು ಆರ್. ನಾಯ್ಕ ಅವರ ಕವಿತೆ-ಟಿ.ಆರ್.ಪಿ ಬೇಕು ಟಿ.ಆರ್.ಪಿ

ವಿಷ್ಣು ಆರ್. ನಾಯ್ಕ ಅವರ ಕವಿತೆ-ಟಿ.ಆರ್.ಪಿ ಬೇಕು ಟಿ.ಆರ್.ಪಿ
ನಾಲ್ಕನೇ ಅಂಗವ ತರಿವೆವು ನಾವು
‘ಜನಮಂದೆ’ಗೆ ಕಟುಕರು ನಾವು
ಪಕ್ಷದ ಮುಖವಾಣಿ ನಾಯಕರು ನಾವು
ಶಾಂತಿ ತೋಟಕೆ ‘ಕಿಚ್ಚಿ’ನ ಪಾಠ

ವಿಷ್ಣು ಆರ್. ನಾಯ್ಕ ಅವರ ಕವಿತೆ-ಟಿ.ಆರ್.ಪಿ ಬೇಕು ಟಿ.ಆರ್.ಪಿ Read Post »

ಇತರೆ

ಮಳೆಯ ಒಲವಿನಲ್ಲೂ ನಲುಗುವ ಯಾತನೆಯ ಕ್ಷಣಗಳು…ಮಳೆ…! ಮಳೆ…!! ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟ

ಮಳೆಯ ಒಲವಿನಲ್ಲೂ ನಲುಗುವ ಯಾತನೆಯ ಕ್ಷಣಗಳು…ಮಳೆ…! ಮಳೆ…!! ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟ

ಮಳೆಯ ಒಲವಿನಲ್ಲೂ ನಲುಗುವ ಯಾತನೆಯ ಕ್ಷಣಗಳು…ಮಳೆ…! ಮಳೆ…!! ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟ Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ
ಸೆರಗ ಬೀಸಿ ಲಾಲಿ ಹಾಡಿದೆ ತಂಗಾಳಿ ಒಳಗಿದೆ ಕುದಿವ ಬೆಂಕಿ
ಮಾತುಕತೆ ಕೃತಕ ನಗೆ ಮಾದರಿ ಆಗಿವೆ ಯಾಕೆಂದು ಕೇಳಬೇಡ

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ Read Post »

You cannot copy content of this page

Scroll to Top