ಯ.ಮಾ. ಯಾಕೊಳ್ಳಿ ಅವರ ಕವಿತೆ-ʼಅಕಾರಣವೀ ಬದುಕು…ʼ
ಕಾವ್ಯ ಸಂಗಾತಿ
ಯ.ಮಾ. ಯಾಕೊಳ್ಳಿ
ʼಅಕಾರಣವೀ ಬದುಕು…ʼ
ಯಾವ ಹಕ್ಕಿಗೆ ಯಾವಗಿಡದ
ಕೊಂಬೆಯೋ ಆಸರೆ ಕೊಡುತ್ತದೆ
ಯ.ಮಾ. ಯಾಕೊಳ್ಳಿ ಅವರ ಕವಿತೆ-ʼಅಕಾರಣವೀ ಬದುಕು…ʼ Read Post »
ಕಾವ್ಯ ಸಂಗಾತಿ
ಯ.ಮಾ. ಯಾಕೊಳ್ಳಿ
ʼಅಕಾರಣವೀ ಬದುಕು…ʼ
ಯಾವ ಹಕ್ಕಿಗೆ ಯಾವಗಿಡದ
ಕೊಂಬೆಯೋ ಆಸರೆ ಕೊಡುತ್ತದೆ
ಯ.ಮಾ. ಯಾಕೊಳ್ಳಿ ಅವರ ಕವಿತೆ-ʼಅಕಾರಣವೀ ಬದುಕು…ʼ Read Post »
ಗೊರೂರು ಅನಂತರಾಜು
ಅವರ ಹಾಸ್ಯಲೇಖನ-
ʼನೀನ್ಯಾವ ಜಡೆ ಕವಿತೆಗೂ
ಕೈ ಹಾಕಿಲ್ಲವೇ..!ʼ
ಬೆಳಿಗ್ಗೆ ಎಂಟು ಗಂಟೆ. ಶನಿವಾರ ಷಷ್ಠಿ ಹಬ್ಬ. ತರಕಾರಿ ತರಲು ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್. ಜೇಡರ ಬಲೆ ಚಿತ್ರ ನಮ್ಮೂರ ಜಾತ್ರೆಯಲ್ಲಿ ಟೆಂಟ್ ಸಿನಿಮಾದಲ್ಲಿ ನೋಡಿದ್ದೆನು
ಗೊರೂರು ಅನಂತರಾಜು ಅವರ ಹಾಸ್ಯಲೇಖನ-ʼನೀನ್ಯಾವ ಜಡೆ ಕವಿತೆಗೂ ಕೈ ಹಾಕಿಲ್ಲವೇ..!ʼ Read Post »
ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಅಪರೂಪ
ನೀನಾದವು ಮನಸ್ಸಿನಲ್ಲಿ
ಒಲವಿನ ಬಣ್ಣದಲ್ಲಿ
ಹೊಸರೀತಿಯಿದು
ಗಾಯತ್ರಿ ಎಸ್ ಕೆ ಅವರ ಕವಿತೆ-ಅಪರೂಪ Read Post »
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಸಕಾರಾತ್ಮಕ ಚಿಂತನೆ
ಮರದ ಮೇಲೆ ಹತ್ತಿ ಕುಳಿತ ಮಗುವನ್ನು ಬಿದ್ದು ಬಿಡುವೆ ಹುಷಾರು ಎಂದು ತಾಯಿ ಹೇಳಿದಾಗ ಮಗು ಬೀಳುವುದನ್ನು ಕಲ್ಪಿಸಿಕೊಂಡರೆ, ಗಟ್ಟಿಯಾಗಿ ಹಿಡಿದುಕೋ ಎಂದು ಹೇಳಿದ ಮತ್ತೊಬ್ಬ ತಾಯಿಯ ಮಗು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.
ಇಲ್ಲಿ ಅಲ್ಲಮ ಪ್ರಭುಗಳು, ಹೆಣ್ಣಿಗಾಗಿ ನಡೆದ ರಾಮ-ರಾವಣರ ಯುದ್ಧ, ಕೌರವ ಪಾಂಡವರ ಕದನ ಮಣ್ಣಿಗಾಗಿ ನೆಡೆದ ಕುರುಕ್ಷೇತ್ರ ಯುದ್ಧ, ಹೊನ್ನಿಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧವನ್ನು ಉದಾಹರಣೆ ನೀಡಿ, ದೇವರಿಗಾಗಿ ದೈವತಕ್ಕಾಗಿ ಯಾರೂ ಜೀವ ನೀಡಲು ಸಿದ್ಧರಿಲ್ಲದ, ಮಾನವನ ಸ್ವಾರ್ಥವನ್ನು ಟೀಕಿಸಿದ್ದಾರೆ.
“ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.
́ಅರಿವಿನ ದೀವಿಗೆ ಅಲ್ಲಮʼ- ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ಕಾವ್ಯ ಸಂಗಾತಿ
ತಾತಪ್ಪ.ಕೆ.ಉತ್ತಂಗಿ
ʼಹೊಂಬಿಸಿಲ ಚೆಲುವೆʼʼ
ನಗೆಮೊಗದ , ಸ್ನಿಗ್ಧಸ್ಮಿತದ
ಇಳೆಗಿಳಿದ ಇಬ್ಬನಿಯ
ಗಮ್ಮನೆಯ ನವಿರ್ಗಂಪು,
ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ʼಹೊಂಬಿಸಿಲ ಚೆಲುವೆʼ Read Post »
ಕಾವ್ಯ ಸಂಗಾತಿ
ಡಾ. ಮಹೇಂದ್ರ ಕುರ್ಡಿ
ಸಾರ್ಥಕ ಬದುಕು
ಇರಲಿ ಯಾವಾಗ್ಲೂ ನಿನ್ನ ಸಂಗ
ಘಾಸಿಯಾದರೆ ಬಿಡು ಬಂಧುಗಳ
ಡಾ. ಮಹೇಂದ್ರ ಕುರ್ಡಿ ಅವರ ಕವಿತೆ-ಸಾರ್ಥಕ ಬದುಕು Read Post »
ʼಆಣೆ ಮಾಡಿ ಹೇಳತಿನಿ ನಾನು ನಿನ್ನವಳುʼ ಜಯಶ್ರೀ.ಜೆ.ಅಬ್ಬಿಗೇರಿ ಅವರ ಲಹರಿ
ಸಾವಿರ ಮೈಲಿ ನಡೆದರೂ ಮನದ ಚೀಲದಲ್ಲಿ ನಿನ್ನ ತುಂಬಿಕೊಂಡೇ, ನಿನ್ನ ಸ್ಪಷ್ಟವಾದ ಹೆಜ್ಜೆಗಳ ಸದ್ದು ಕೇಳಿಯೇ ನಡೆದಿದ್ದೇನೆ. ನೆನಪುಗಳ ಪೆಟ್ಟಿಗೆ ನಿರಂತರ ಸದ್ದಿನ ಕದಲಿಕೆ ತಡೆಯಲಾರೆ ಗೆಳೆಯ.
ʼಆಣೆ ಮಾಡಿ ಹೇಳತಿನಿ ನಾನು ನಿನ್ನವಳುʼ ಜಯಶ್ರೀ.ಜೆ.ಅಬ್ಬಿಗೇರಿ ಅವರ ಲಹರಿ Read Post »
ʼಜೀವನ ಎಂದರೆ ಹೊಂದಾಣಿಕೆಯಲ್ಲ ಅದೊಂದು ಬಿಡಿಸಲಾಗದ ಪವಿತ್ರ ಬಂಧʼ ಡಾ.ಯಲ್ಲಮ್ಮನವರ ಲೇಖನ
ʼಜೀವನ ಎಂದರೆ ಹೊಂದಾಣಿಕೆಯಲ್ಲ ಅದೊಂದು ಬಿಡಿಸಲಾಗದ ಪವಿತ್ರ ಬಂಧʼ ಡಾ.ಯಲ್ಲಮ್ಮನವರ ಲೇಖನ Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ
ʼಹೃದಯ ಪ್ರೀತಿಯ ಹಾಡುʼ
ಕಾವ್ಯ ಸಂಗಾತಿ
ಸವಿತಾ ದೇಶಮುಖ
ʼಹೃದಯ ಪ್ರೀತಿಯ ಹಾಡುʼ
ಸವಿತಾ ದೇಶಮುಖ ಅವರ ಕವಿತೆ-ʼಹೃದಯ ಪ್ರೀತಿಯ ಹಾಡುʼ Read Post »
You cannot copy content of this page