ಪ್ರಮೋದ ಜೋಶಿ
ಕನ್ನಡಿಗನ ಆಯ್ಕೆ

ಒಂದು ಎರಡು
ಭಾಷೆ ಹರಡು
ಮೂರು ನಾಕು
ಅಭಿಮಾನ ಬೇಕು
ಐದು ಆರು
ಅಕ್ಷರ ಗೀರು
ಏಳು ಎಂಟು
ಓದು ನಿಘಂಟು
ಒಂಭತ್ತು ಹತ್ತು
ಈಗ ನೀ ಕನ್ನಡದ ಸೊತ್ತು
ಒಂದರಿಂದ ಹತ್ತು ಹೀಗಿತ್ತು
ಕನ್ನಡಿಗನ ಆಯ್ಕೆ ಮುಗಿದಿತ್ತು
ಪ್ರಮೋದ ಜೋಶಿ

ಪ್ರಮೋದ ಜೋಶಿ
ಕನ್ನಡಿಗನ ಆಯ್ಕೆ

ಒಂದು ಎರಡು
ಭಾಷೆ ಹರಡು
ಮೂರು ನಾಕು
ಅಭಿಮಾನ ಬೇಕು
ಐದು ಆರು
ಅಕ್ಷರ ಗೀರು
ಏಳು ಎಂಟು
ಓದು ನಿಘಂಟು
ಒಂಭತ್ತು ಹತ್ತು
ಈಗ ನೀ ಕನ್ನಡದ ಸೊತ್ತು
ಒಂದರಿಂದ ಹತ್ತು ಹೀಗಿತ್ತು
ಕನ್ನಡಿಗನ ಆಯ್ಕೆ ಮುಗಿದಿತ್ತು
ಪ್ರಮೋದ ಜೋಶಿ

You cannot copy content of this page
1 thought on “ಪ್ರಮೋದ ಜೋಶಿ”