ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

‘ಪ್ರೀತಿಯ ಹತ್ತು ಮುಖಗಳು’ ಪ್ರೀತಿಯ ಕುರಿತಾದ ಬರಹ ಡಾ.ಯಲ್ಲಮ್ಮ ಕೆ ಅವರಿಂದ

‘ಪ್ರೀತಿಯ ಹತ್ತು ಮುಖಗಳು’ ಪ್ರೀತಿಯ ಕುರಿತಾದ ಬರಹ ಡಾ.ಯಲ್ಲಮ್ಮ ಕೆ ಅವರಿಂದ
ರುಕ್ಮಿಣಿ ಕೃಷ್ಣನನ್ನು ತನ್ನ ಪ್ರೀತಿಯಲ್ಲಿ ಬಂಧಿಸ ಬಯಸಿದಳು, ರಾಧೇ ಬರೀ ಪ್ರೀತಿಸಿದಳು, ಆರಾಧಿಸಿದಳು, ಪ್ರೀತಿ ಎಂದರೆ ಮುಕ್ತತೆ, ಅವರನ್ನು ಅವರ ಇಷ್ಟದಂತೆ ಇರಗೊಡಲು, ಬಾಳಗೊಡಲು ಅವಕಾಶ ನೀಡುವ ಮನಸ್ಸಿನ ಭಾವವೇ ಪ್ರೀತಿ!.

‘ಪ್ರೀತಿಯ ಹತ್ತು ಮುಖಗಳು’ ಪ್ರೀತಿಯ ಕುರಿತಾದ ಬರಹ ಡಾ.ಯಲ್ಲಮ್ಮ ಕೆ ಅವರಿಂದ Read Post »

ಕಾವ್ಯಯಾನ

ಹನಮಂತ ಸೋಮನಕಟ್ಟಿ ಅವರ-ಶಾಯರಿ

ಹನಮಂತ ಸೋಮನಕಟ್ಟಿ ಅವರ-ಶಾಯರಿ
ಆದರ ನನ್ನ ಬಿಕ್ಕಳಿಕಿಗೂ ನಿನ್ನ ನೆನಪಾಗಿ
ಹೊಳ್ಳಿ ಹೊಳ್ಳಿ ಬರತ್ತನ್ನುದು ಈಗೀಗ ಗೊರತಮಾಡಿಕೊಂಡಿಧ್ಯಾ

ಹನಮಂತ ಸೋಮನಕಟ್ಟಿ ಅವರ-ಶಾಯರಿ Read Post »

ಕಾವ್ಯಯಾನ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಅವರ ಕವಿತೆ-ಅಭಯ ಮೂರುತಿ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಅವರ ಕವಿತೆ-ಅಭಯ ಮೂರುತಿ
ಕಲ್ಲಿರಲಿ ಮುಳ್ಳಿರಲಿ
ತಗ್ಗು ದಿನ್ನೆಯಿರಲಿ
ಎದ್ದು ನಡೆಯುವೆ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಅವರ ಕವಿತೆ-ಅಭಯ ಮೂರುತಿ Read Post »

ಇತರೆ, ಪ್ರಬಂಧ

‘ಜನರೇಶನ್ ‌‌ ಗ್ಯಾಪ್ !ಲಲಿತ ಪ್ರಬಂ‍ಧ-ಸುಧಾ ಹಡಿನಬಾಳ’

‘ಜನರೇಶನ್ ‌‌ ಗ್ಯಾಪ್ !ಲಲಿತ ಪ್ರಬಂ‍ಧ-ಸುಧಾ ಹಡಿನಬಾಳ’
ಇದ್ದಾನಮ್ಮ ಮಕ್ಕಳಿಗೆ ಮಾದರಿಯಾಗಬೇಕಾಗಿರೋ ನಾವುಗಳು ಬದಲಾಗಿದ್ದೇವೆ… ನಮ್ಮಲ್ಲೂ ತಪ್ಪುಗಳಿವೆ …ನಮ್ಮ ಮಕ್ಕಳು ನಮಗಿಂತ ನೂರ್ಗಾವ್ದ ದೂರ ರೆ!

‘ಜನರೇಶನ್ ‌‌ ಗ್ಯಾಪ್ !ಲಲಿತ ಪ್ರಬಂ‍ಧ-ಸುಧಾ ಹಡಿನಬಾಳ’ Read Post »

ಕಾವ್ಯಯಾನ

ಬಡಿಗೇರ ಮೌನೇಶ್ ಅವರ ಕವಿತೆ-ನನ್ನವ್ವನ ಹಾಗೇ ಇವಳು

ಬಡಿಗೇರ ಮೌನೇಶ್ ಅವರ ಕವಿತೆ-ನನ್ನವ್ವನ ಹಾಗೇ ಇವಳು
ನನ್ನೆದೆಯ ತಬ್ಬುವ ಗುಬ್ಬಿಮರಿ
ಸಿಹಿಮುತ್ತಿನ ಮಳೆ ಸುರಿಸುವ
ಚಿನಕುರುಳಿ

ಬಡಿಗೇರ ಮೌನೇಶ್ ಅವರ ಕವಿತೆ-ನನ್ನವ್ವನ ಹಾಗೇ ಇವಳು Read Post »

ಕಾವ್ಯಯಾನ

ಡಾ. ಶ್ರುತಿ ಮಧುಸೂದನ್ ಅವರ ಕವಿತೆ-ಪೂರ್ಣವಿರಾಮ

ಡಾ. ಶ್ರುತಿ ಮಧುಸೂದನ್ ಅವರ ಕವಿತೆ-ಪೂರ್ಣವಿರಾಮ
ಕನಸಿಗೊಂದು
ಕವಿತೆಯ ಮುನ್ನುಡಿ
ಬರೆದವಳು ನಾರಿ.

ಡಾ. ಶ್ರುತಿ ಮಧುಸೂದನ್ ಅವರ ಕವಿತೆ-ಪೂರ್ಣವಿರಾಮ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-55
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಪತಿಯು ತನ್ನೆಡೆಗೆ ನೋಡಿದ್ದೇ ತಡ, ನಿನ್ನೆ ನಡೆದ ಘಟನೆ ಹಾಗೂ ಇಂದಿನದನ್ನೂ ಹೆದರಿಕೆಯಿಂದಲೇ ವಿವರಿಸಿ ಹೇಳಿದಳು. ಅದನ್ನು ಕೇಳಿದ ವೇಲಾಯುಧನ್ ರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು

Read Post »

You cannot copy content of this page

Scroll to Top