ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರ ಕವಿತೆ-ನರಿ ಮತ್ತು ಹುಳಿ ದ್ರಾಕ್ಷಿ.

ಪಿ.ವೆಂಕಟಾಚಲಯ್ಯ ಅವರ ಕವಿತೆ-ನರಿ ಮತ್ತು ಹುಳಿ ದ್ರಾಕ್ಷಿ.
ರಸಬರಿತ, ಹಣ್ಣಿನ ತೋಟ.
ನರಿಯ ಬಾಯಲಿ ನೀರೂರಿತ್ತು.
ಹಣ್ಣನು ಕೀಳಲು ಧಾವಿಸಿತು.

ಪಿ.ವೆಂಕಟಾಚಲಯ್ಯ ಅವರ ಕವಿತೆ-ನರಿ ಮತ್ತು ಹುಳಿ ದ್ರಾಕ್ಷಿ. Read Post »

ಪುಸ್ತಕ ಸಂಗಾತಿ

ಶಿವಾನಂದ ಕೆಳಗಿನಮನಿ ಅವರ ಕೃತಿ ‘ಸಾಹಿತ್ಯ ಸಿಂಚನ’ ಒಂದು ಅವಲೋಕನ ವಾಣಿ ಭಂಡಾರಿ

ಶಿವಾನಂದ ಕೆಳಗಿನಮನಿ ಅವರ ಕೃತಿ ‘ಸಾಹಿತ್ಯ ಸಿಂಚನ’ ಒಂದು ಅವಲೋಕನ ವಾಣಿ ಭಂಡಾರಿ

ಶಿವಾನಂದ ಕೆಳಗಿನಮನಿ ಅವರ ಕೃತಿ ‘ಸಾಹಿತ್ಯ ಸಿಂಚನ’ ಒಂದು ಅವಲೋಕನ ವಾಣಿ ಭಂಡಾರಿ Read Post »

ಇತರೆ

“ಬಣ್ಣದ ವಿಚಾರ ಹೀಗೇ ಸುಮ್ಮನೆ”-ಎಸ್ ಎಸ್ ಜಿ ಕೊಪ್ಪಳ

“ಬಣ್ಣದ ವಿಚಾರ ಹೀಗೇ ಸುಮ್ಮನೆ”-ಎಸ್ ಎಸ್ ಜಿ ಕೊಪ್ಪಳ

ಬಣ್ಣ ಕಪ್ಪಾದರೂ ವಯಸ್ಸಿನ ಪ್ರಭಾವ! ಅಷ್ಟೇನೂ ಅಲ್ಲದಿದ್ದರೂ ಸಾಧಾರಣ ಲಕ್ಷಣವಾಗಿ ಕಾಣುವ ಮುಖ ಇದ್ದರೂ ಕೂದಲಿನ ಬಣ್ಣ ಅಂದಗೆಡಿಸಿದೆ ಎಂದೆನಿಸಿದ ನನಗೆ ಈ ದೃಶ್ಯ ವಿಶೇಷವಾಗಿ ಅನಿಸಿತು

“ಬಣ್ಣದ ವಿಚಾರ ಹೀಗೇ ಸುಮ್ಮನೆ”-ಎಸ್ ಎಸ್ ಜಿ ಕೊಪ್ಪಳ Read Post »

ಕಾವ್ಯಯಾನ

ಡಾ ಗೀತಾ ಡಿಗ್ಗೆ ಅವರ ಕವಿತೆ-‘ಚಿಗುರು ಬಾಡದಿರಲಿ’

ಡಾ ಗೀತಾ ಡಿಗ್ಗೆ ಅವರ ಕವಿತೆ-ಚಿಗುರು ಬಾಡದಿರಲಿ *
ಸಸಿಯಾಗಿ ಮರವಾಗಿ
ಜಗಕೆ ಆಸರೆಯಾಗುವ
ಅಸಂಖ್ಯ ಗುರಿಯ
ಚಿಗುರು ಬಾಡದಿರಲಿ

ಡಾ ಗೀತಾ ಡಿಗ್ಗೆ ಅವರ ಕವಿತೆ-‘ಚಿಗುರು ಬಾಡದಿರಲಿ’ Read Post »

ಕಾವ್ಯಯಾನ

ಮಾಲಾ ಹೆಗಡೆ ಅವರ ಕವಿತೆ-ಸ್ವಪ್ನ ಸುಂದರಿ

ಮಾಲಾ ಹೆಗಡೆ ಅವರ ಕವಿತೆ-ಸ್ವಪ್ನ ಸುಂದರಿ
ಮುತ್ತುದುರಿದಂತ ಮಾತು
ಕೇಳಲೆಷ್ಟು ಇಂಪು,
ಸುತ್ತೇಳು ಲೋಕವನ್ನೇ

ಮಾಲಾ ಹೆಗಡೆ ಅವರ ಕವಿತೆ-ಸ್ವಪ್ನ ಸುಂದರಿ Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಅರಿವು ಆಚಾರ ಅರಿಯದ ವಿಚಾರ ಶೂನ್ಯರ ದಂಡು ದಾಂಡಿಗರ ಹಿಂಡೇ ಕಾಣುತಿದೆ
ಹೇಯ ಕೃತ್ಯಗಳ ಹೇಸದೆ ಮಾಡುತ ಮೆರೆಯುತಿಹ ನರಹಂತಕ ಭೂತಗಳ ಅಟ್ಟಹಾಸ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ನಿಮ್ಮೊಂದಿಗೆ

ಹನಮಂತ ಸೋಮನಕಟ್ಟಿ ಅವರ ಶಾಯರಿಗಳು

ಹನಮಂತ ಸೋಮನಕಟ್ಟಿ ಅವರ ಶಾಯರಿಗಳು
ನಿನ್ನ ಹುಬ್ಬು ಆಡು ಆಟ ನೋಡಿಂದ
ನನಗಂತೂ ಪ್ರತಿ ದಿನ ಹಬ್ಬನ ಆಗೈತಿ
ಅವು ಎರಡು ನಿನ್ನ ಹತ್ರ ಇರಲಾರದ

ಹನಮಂತ ಸೋಮನಕಟ್ಟಿ ಅವರ ಶಾಯರಿಗಳು Read Post »

ಕಾವ್ಯಯಾನ

ಎಂ. ಬಿ. ಸಂತೋಷ್ ಆಧುನಿಕ ವಚನಗಳು

ಎಂ. ಬಿ. ಸಂತೋಷ್ ಆಧುನಿಕ ವಚನಗಳು
ಎಂದಿಗೂ ಹಿಂದಕ್ಕೆ ಪಡೆಯಲಾಗದು
ಇದನ್ನರಿತು ಬಾಳಿದರೆ ಹೇ ಮನುಜ
ನಿನಗೆ ಒಳ್ಳೆಯದು – ಜಗದೀಶ

ಎಂ. ಬಿ. ಸಂತೋಷ್ ಆಧುನಿಕ ವಚನಗಳು Read Post »

ಇತರೆ

ವಿದ್ಯಾಲೋಕೇಶ್ ಮಂಗಳೂರು ಕವಿತೆ-ಅವಳೆಂದರೆ….

ವಿದ್ಯಾಲೋಕೇಶ್ ಮಂಗಳೂರು ಕವಿತೆ-ಅವಳೆಂದರೆ….
ಅವಳೆಂದರೆ….
ತನ್ನೊಳಗೆ ಚೂರಾಗಿಸಿದ್ದ
ನೂರಾರು ಆಸೆ, ಕನಸುಗಳ
ಮಕ್ಕಳ ಕಣ್ಣಲಿ ತುಂಬಿ
ಕಾಣಬಯಸಿದವಳು.

ವಿದ್ಯಾಲೋಕೇಶ್ ಮಂಗಳೂರು ಕವಿತೆ-ಅವಳೆಂದರೆ…. Read Post »

You cannot copy content of this page

Scroll to Top