ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ

ನನಗೆ ನೀನು ನಿನಗೆ ನಾನು
ಒಲವು ಪ್ರೇಮ ಆನು ತಾನು
ಬದುಕ ದಾರಿ ದಿಣ್ಣೆಹತ್ತಿ
ಗೆಲ್ಲಬೇಕು ಜಗವ ಸುತ್ತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಬತ್ತದಿರಲಿ ವರತಿ Read Post »

ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ

ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ

ಹಗಲು ಎಲ್ಲೆಡೆ ಸುಡುವ ಬಿಸಿಲು ಮನೆಯಿಂದ ಹೊರಬರಲು ದಿಗಿಲು
ಮನೆಯ ಒಳಗೆ ಕುದಿಯುವ ಒಡಲು ಆಗುತ್ತಿಲ್ಲ ಜೀವಿಗಳ ಸಂಕಟ ನೋಡಲು

ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ Read Post »

ಕಾವ್ಯಯಾನ

ಡಾ ಡೋ.ನಾ.ವೆಂಕಟೇಶ ಕವಿತೆ-ಎಲ್ಲಿಯ ಎಲ್ ನೀನೋ

ಡಾ ಡೋ.ನಾ.ವೆಂಕಟೇಶ ಕವಿತೆ-ಎಲ್ಲಿಯ ಎಲ್ ನೀನೋ

ಈಗ ಬಿಸಿಲ ಕೋಲೇ ಕಂಡಿಲ್ಲ
ನೆಲದಿಂದ ಮುಗಿಲೆತ್ತರಕ್ಕೂ
ಕೋರೈಸುವ ಬಿಸಿಲು,
ಉರಿ ಉರಿ ಕಂಡು ಕೇಳದಂಥ

ಡಾ ಡೋ.ನಾ.ವೆಂಕಟೇಶ ಕವಿತೆ-ಎಲ್ಲಿಯ ಎಲ್ ನೀನೋ Read Post »

ಕಾವ್ಯಯಾನ

ಸವಿತಾ ದೇಶಮುಖ ಕವಿತೆ-ನೀಲಿಬಾನ ಅಂಬರದಿ

ಸವಿತಾ ದೇಶಮುಖ ಕವಿತೆ-ನೀಲಿ ಅಂಬರದಿ

ನೀ ಇಯುವ ಬೆಳಕು ತಂಪು
ಎಲ್ಲರಿಗೂ ಒಂದೇ
ನಾವು ಕಟ್ಟಿದೆವು ಏಣಿ
ಜಾತಿ ಮತ ಪಂಥಗಳ ಮಧ್ಯೆ

ಸವಿತಾ ದೇಶಮುಖ ಕವಿತೆ-ನೀಲಿಬಾನ ಅಂಬರದಿ Read Post »

ಇತರೆ

“ಭಾರತೀಯ ಶಾಸ್ತ್ರೀಯ ನೃತ್ಯ… ಒಂದು ಅವಲೋಕನ” ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

“ಭಾರತೀಯ ಶಾಸ್ತ್ರೀಯ ನೃತ್ಯ… ಒಂದು ಅವಲೋಕನ” ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

“ಭಾರತೀಯ ಶಾಸ್ತ್ರೀಯ ನೃತ್ಯ… ಒಂದು ಅವಲೋಕನ” ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ

‘ದುಡ್ಡು ಮತ್ತು ಅವಕಾಶ’ ಲೇಖನ ಸಾಕ್ಷಿ ಶ್ರೀಕಾಂತ ತಿಕೋಟಿಕರ.

‘ದುಡ್ಡು ಮತ್ತು ಅವಕಾಶ’ ಲೇಖನ ಸಾಕ್ಷಿ ಶ್ರೀಕಾಂತ ತಿಕೋಟಿಕರ.

ನಿಮ್ಮ ಕಪಾಟು ತೆರೆಯಿರಿ, ಬೀರುವಿನ ತುಂಬ ಬಟ್ಟೆಗಳು. ಎಷ್ಟೊಂದು ಅಂದವಾದ, ಬಣ್ಣ ಬಣ್ಣದ ಬ್ರ್ಯಾಂಡೆಡ ಬಟ್ಟೆಗಳು. ನೀವು ಒಂದು ನಾಲ್ಕು  ಬಟ್ಟೆ ಒಟ್ಟಿಗೆ ಒಂದರ ಮೇಲೊಂದು ಹಾಕಿಕೊಳ್ಳಿ, ಸಾಧ್ಯವೇ!? ಬೇಡ ಒಂದು ಉತ್ತಮ ಹೋಟೆಲ್ ಗೆ ಹೋಗಿ, ರುಚಿರುಚಿಯಾದ ಖಾದ್ಯಗಳ ಮೆನು ನಿಮ್ಮ ಕೈಗೆ ಕೊಡುವರು

‘ದುಡ್ಡು ಮತ್ತು ಅವಕಾಶ’ ಲೇಖನ ಸಾಕ್ಷಿ ಶ್ರೀಕಾಂತ ತಿಕೋಟಿಕರ. Read Post »

ಕಾವ್ಯಯಾನ

ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ

ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ

ಅನುಭಾವಿ ತತ್ವಪದಕಾರ ಕೊನೆಪುರದ ರಾಮಪ್ಪ ಯಾದವನನ್ನು ನೆನೆದು-ನರಸಿಂಗರಾವ ಹೇಮನೂರ Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು

ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು

ನಿನ್ನ ಅಂಗಳದಲ್ಲಿ ಮನೆಯನು ಮಾಡುತ
ಬದುಕುವೆ ನಾನು ವಿಜ್ಞಾನದಲಿ

ಮನ್ಸೂರ್ ಮೂಲ್ಕಿ ಕವಿತೆ-ವಿಜ್ಞಾನದ ಬದುಕು Read Post »

You cannot copy content of this page

Scroll to Top