‘ವೈಧವ್ಯ… ಶಾಪವಲ್ಲದ ಶಾಪ’ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ
‘ವೈಧವ್ಯ… ಶಾಪವಲ್ಲದ ಶಾಪ’ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ
ಬಿಳಿ ಸೀರೆ ಉಟ್ಟು ಒಪ್ಪತ್ತು ಊಟ ಮಾಡುವ ಮಡಿ ಹೆಂಗಸಾಗಿ ಬಿಡುತ್ತಾಳೆ. ಅವಿಭಕ್ತ ಕುಟುಂಬದ ಎಲ್ಲಾ ಬೇಕು ಬೇಡಗಳನ್ನು ಪೂರೈಸುವ ಅಡುಗೆಯವಳಾಗಿ ತನ್ನ ಇಡೀ ಬದುಕನ್ನು ಅಡುಗೆ ಮನೆಯ ಕತ್ತಲೆಯಲ್ಲಿ ನಿಡುಸುಯ್ಯುತ್ತಲೆ ಕಳೆಯುತ್ತಾಳೆ.
ಇದು ಎತ್ತಣ ಮಾನವೀಯತೆ??
‘ವೈಧವ್ಯ… ಶಾಪವಲ್ಲದ ಶಾಪ’ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ Read Post »









