ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾಮಿಗಳಿಗೂ
ರಾಜಕೀಯದ ಗೀಳು
ಕೆಟ್ಟಿತು ಧರ್ಮ

ದೇವರು, ದೆವ್ವ
ನಿಜವಲ್ಲವೆಂದರೂ
ನಂಬಿದ ಜನ

ಗಂಡ ಹೆಂಡತಿ
ಕ್ಷಣದ ಮೋಹ ; ನಾಳೆ
ಜಗದುದಯ

ರಾಜಕಾರಣಿ
ಭರವಸೆ, ನಾಳೆಯ
ಮೋಹ ಪರದೆ

ಸಾವು ಎಂಬುದು
ನಮಗೆಲ್ಲ ನಾಳೆಯ
ಬಿಡದ ಬಂಧು

————–

About The Author

Leave a Reply

You cannot copy content of this page

Scroll to Top