ಹಮೀದಾಬೇಗಂ ದೇಸಾಯಿ ಗಜಲ್
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಹಮೀದಾಬೇಗಂ ದೇಸಾಯಿ ಗಜಲ್ Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಹಮೀದಾಬೇಗಂ ದೇಸಾಯಿ ಗಜಲ್ Read Post »
ಕಾವ್ಯ ಸಂಗಾತಿ
ಮೋಹನ್ ಬಸಪ್ಪನಾಯಕ
ಬಚ್ಚಿಡಲಾಗದ ಸೊಲ್ಲು…..!
ಮೋಹನ್ ಬಸಪ್ಪನಾಯಕ ಬಚ್ಚಿಡಲಾಗದ ಸೊಲ್ಲು…..! Read Post »
ಸೂರ್ಯಸಖ ಪ್ರಸಾದ್ ಕುಲಕರ್ಣಿಯವರ ಕಾದಂಬರಿ ‘ಸೂರ್ಯನ್ ಪರ್ಪಂಚ’ಅವಲೋಕನ ವರದೇಂದ್ರ ಕೆ ಮಸ್ಕಿ
ಸೂರ್ಯಸಖ ಪ್ರಸಾದ್ ಕುಲಕರ್ಣಿಯವರ ಕಾದಂಬರಿ ‘ಸೂರ್ಯನ್ ಪರ್ಪಂಚ’ಅವಲೋಕನ ವರದೇಂದ್ರ ಕೆ ಮಸ್ಕಿ Read Post »
ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಮೂಡಿದ ಬೆಳಕು ಹೇಳಿತು
ಪ್ರಮೋದ ಜೋಶಿ ಕವಿತೆ ಮೂಡಿದ ಬೆಳಕು ಹೇಳಿತು Read Post »
ಕಥಾ ಸಂಗಾತಿ
ಚಂದ್ರಿಕಾ ನಾಗರಾಜ್ ಹಿರಿಯಡಕ
ಎರಡು ಪುಟ್ಟ ಕಥೆಗಳು
ಚಂದ್ರಿಕಾ ನಾಗರಾಜ್ ಹಿರಿಯಡಕ ಎರಡು ಪುಟ್ಟ ಕಥೆಗಳು Read Post »
ಸಂಪ್ರದಾಯಗಳನ್ನು ಉಳಿಸಿಕೊಂಡು ಬರುವುದು ಕೂಡ ಒಂದು ಸವಾಲು ಜಿ. ಹರೀಶ್ ಬೇದ್ರೆ
ಸಂಪ್ರದಾಯಗಳನ್ನು ಉಳಿಸಿಕೊಂಡು ಬರುವುದು ಕೂಡ ಒಂದು ಸವಾಲು ಜಿ. ಹರೀಶ್ ಬೇದ್ರೆ Read Post »
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಲೀಲಾವಿಗಿಲ್ಲ
ಇಮಾಮ್ ಮದ್ಗಾರ ಕವಿತೆ ಲೀಲಾವಿಗಿಲ್ಲ Read Post »
ಕಾವ್ಯ ಸಂಗಾತಿ
ಲಕ್ಷ್ಮೀ ಕಾಯಕದ
ಆಲಾಪನೆ
ಲಕ್ಷ್ಮೀ ಕಾಯಕದ ಕವಿತೆ ಆಲಾಪನೆ Read Post »
ಕಾವ್ಯ ಸಂಗಾತಿ
ಡಾ.ಜಿ.ಪಿ.ಕುಸುಮಾ ಕವಿತೆ
ಭಾವ ಬತ್ತಿ ಹೋಗದಿರಲಿ
ಡಾ.ಜಿ.ಪಿ.ಕುಸುಮಾ ಕವಿತೆ ಭಾವ ಬತ್ತಿ ಹೋಗದಿರಲಿ Read Post »
ಅನುವಾದಿತ ಕವಿತೆ ‘ನಾನು ಮರಣ ಹೊಂದಿದ್ದರೇ…….!?. ಮಲಯಾಳಂ ಮೂಲ: ರಾಜೇಶ್ ಕುರುವಂತಲ. ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ. ಈ ಕವಿತೆ ಓದುವ ಮುನ್ನ ಪ್ರಿಯ ಮಿತ್ರರ ಬಳಿ ಒಂದು ಮಾತು….ಈ ಕವಿತೆ ಮಲಯಾಳಂ ಕವಿತೆಯೊಂದರ ಕನ್ನಡ ಅನುವಾದವಾಗಿದೆ… ಈ ಕವಿತೆಯನ್ನು ‘ರಾಜೇಶ್ ಕರುವಂತಲ’ ಎಂಬ ಕವಿ, ಅಕ್ಟೋಬರ್ 6 2023ರಂದು ರಚನೆ ಮಾಡಿ, ತಮ್ಮ ಫೇಸ್ ಬುಕ್ ಪುಟದಲ್ಲಿ ಸೊಗಸಾಗಿ ಹಾಡಿದ್ದರು.ಆದರೆ ಭಗವಂತನ ಕೆಟ್ಟ ದೃಷ್ಟಿಗೆ ಕೇವಲ 46 ವಯಸ್ಸಿನಲ್ಲಿಯೇ, ಮರುದಿನ ಅಕ್ಟೋಬರ್ 7ರಂದು ನಿಧನರಾಗಿ ಬಿಟ್ಟರು….! ಕವಿತೆಗಳು ಮೌನವಾಯಿತ್ತು… ! ಮರಣದ ಕುರಿತು ಕವನ ರಚನೆ ಮಾಡಿ, ಬೇಗಾನೆ ಭಗವಂತನ ಪಾದ ಸೇರಿಬಿಟ್ಟರು… ಈ ದಿವ್ಯಾತ್ಮಕ್ಕೆ ಭಗವಂತ ಸದಾ ಶಾಂತಿ ಕರುಣಿಸಲಿ ಎಂದು ನಾವು ಎಲ್ಲಾರು ಒಂದು ಕ್ಷಣ ಪ್ರಾಥಿ೯ಸೋಣ. ಯಾರು ಎಲ್ಲಾಬರಬಹುದು ನಾನುಮರಣ ಹೊಂದಿದ್ದರೇ……ಕೊನೆದಾಗಿ ನನ್ನನ್ನುಒಮ್ಮೆ ಒಂದು ಕ್ಷಣ‘ ಅಂತಿಮ ದಶ೯ನ’ ಮಾಡಲು…? ಯಾರು ಎಲ್ಲಾನನ್ನ ಮೃದುಲವಾದನೆತ್ತಿಯಲ್ಲಿ ಅಂತಿಮ‘ಚುಂಬನ’ ನೀಡಿಮರಳಿ ಹೋಗಬಹುದು…..? ನೆನಪಿನಲ್ಲಿ ನೋವುಯಾಗಿನಾನು ಮರೆಯಾಗುವಾಗಯಾರು ಎಲ್ಲಾರುನನ್ನನ್ನು ಮನದಲ್ಲಿ‘ನೆನಪು’ಯಾಗಿಉಳಿಸಬಹುದು…..? ಕೊನೆದಾಗಿ ಚಳಿಗೆ ಗಾಢವಾಗಿನಿದ್ರಿಸುತ್ತಿರುವ ಎಲ್ಲಾ ಮನದಮೋಹ – ಅಸೆಗಳನ್ನುಆರು ಅಡಿ ಮಣ್ಣಿಗೆಸೇರಿಸಿ ಬಿಡುವೆನಾನು…! ನೆನಪುಗಳು ಮನದಲ್ಲಿತುಂಬುತ್ತಿದೆ…ತುಟಿಗಳು ನೋವಿನಿಂದದುಃಖಿಸುತ್ತಿದೆ….ದೃಷ್ಟಿಗಳು ಮೆಲ್ಲನೆಮಂಕು ವಾಗುತ್ತಿದೆ…!ಎಲ್ಲಾವು ಒಂದುಕಣ್ಣೀರಿಗೆ ಮಾತ್ರ….! ಪ್ರಿಯೆ ಸಖಿ……,ನೀನು ಮಾತ್ರನನ್ನ ಬಳಿಯೇಇರಬೇಕು….ಅಂತಿಮ ಮಣ್ಣುನನ್ನ ದೇಹದ ಮೇಲೆಬೀಳುವ ತನಕ….! ಇನ್ನೂ ನಿನ್ನಕನಸಿನಲ್ಲಿ ಸದಾನಾನು ಬರುವೆ….ಕರೆಯದೇ ಬರುವಕೆಲ ಅತಿಥಿಗಳ ರೀತಿ…! ಪ್ರಿಯೆ ಸಖಿ…..,ನಿನ್ನ ಕಣ್ಣೀರುಹನಿಗಳಿಂದನನ್ನ ಮುಖವುಪೂಣ೯ವಾಗಿ ಒದ್ದೆಯಾಗಲಿ…!ಒಂದೊಂದು ಮರಣವುಮನುಜ ಕುಲಕ್ಕೆ ನೀತಿ ಪಾಠ ಕಲಿಸಲಿ….!!! ಮಲಯಾಳಂ ಮೂಲ: ರಾಜೇಶ್ ಕುರುವಂತಲ.ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.
‘ನಾನು ಮರಣ ಹೊಂದಿದ್ದರೇ…!?.ಅನುವಾದಿತ ಕವಿತೆ Read Post »
You cannot copy content of this page