ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಬಸವರಾಜ ಕಟ್ಟೀಮನಿಯವರ ಜನ್ಮದಿನಕ್ಕೆ ಲೇಖನ-ಎಲ್. ಎಸ್. ಶಾಸ್ತ್ರಿ

ಸ್ಮರಣೆ ಸಂಗಾತಿ

ಬಸವರಾಜ ಕಟ್ಟೀಮನಿಯವರ ಜನ್ಮದಿನಕ್ಕೆ ಲೇಖನ-ಎಲ್. ಎಸ್. ಶಾಸ್ತ್ರಿ

ಬಸವರಾಜ ಕಟ್ಟೀಮನಿಯವರ ಜನ್ಮದಿನಕ್ಕೆ ಲೇಖನ-ಎಲ್. ಎಸ್. ಶಾಸ್ತ್ರಿ Read Post »

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ-ಕವಿತೆಯಲ್ಲ ಮನೆ-ಮನೆ ಕಥೆ.!

ಅಪ್ಪನ ದಣಿದ ಕಾಲಿನ
ಒಡೆದಹಿಮ್ಮಡಿಗಳು ಕಾಣುವುದಿಲ್ಲ.!
ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

ಕವಿತೆಯಲ್ಲ ಮನೆ-ಮನೆ ಕಥೆ.!

ಎ.ಎನ್.ರಮೇಶ್.ಗುಬ್ಬಿ-ಕವಿತೆಯಲ್ಲ ಮನೆ-ಮನೆ ಕಥೆ.! Read Post »

ಕಾವ್ಯಯಾನ

ಸುಜಾತ ಹೆಬ್ಬಾಳದ (ಸುಗ್ಗಿ )-ಸರಳವಲ್ಲ ಅವನಾಗುವುದು

ತಡಮಾಡದೆ ಹೊರಬಂದುಬಿಡು ನೋಟು ಚಿತ್ರಪಟ ಪುಸ್ತಕದ ಪರಿಧಿಯಿಂದ
ಪ್ರತಿಯೊಬ್ಬರ ಮನದ ಅಂತರಾತ್ಮವಾಗಿ
ಸನ್ಮಾರ್ಗ ತೋರಿಸು ಪ್ರೀತಿಯಿಂದ
ಕಾವ್ಯ ಸಂಗಾತಿ

ಸುಜಾತ ಹೆಬ್ಬಾಳದ (ಸುಗ್ಗಿ )

ಸರಳವಲ್ಲ ಅವನಾಗುವುದು

ಸುಜಾತ ಹೆಬ್ಬಾಳದ (ಸುಗ್ಗಿ )-ಸರಳವಲ್ಲ ಅವನಾಗುವುದು Read Post »

ಕಾವ್ಯಯಾನ

ಶಾರು–ಗೆಳತಿ ಅವನವಳುಶಾರು

ಕಾವ್ಯಸಂಗಾತಿ ಶಾರು ಗೆಳತಿ ಅವನವಳುಶಾರು ಮನದಿ ತೇವಗೊಂಡಿದೆ ಭಾವತಳಮಳ ತಳದಾಳದಿಂದ ಜೀವಬದುಕಿನ ನೆನಹು ಬದುಕಿನ ಸಿರಿಯುಹರಿವ ಸೆಳೆವಲಿ ಹಸಿರ ತಡಿಯಂತೆಗೆಳತಿ ಅವನವಳು! ನೋಡs, ಅರಳುತಿದೆ ಇರುಳು ಹಗಲಾಗಿಹೊರಳುತಿದೆ ಪ್ರೀತಿ ಮರುಳಾಗಿಅಪ್ಪಿದವು ತಪ್ಪು ಒಪ್ಪುಗಳೆಲ್ಲಕೋಪ ತಾಪಗಳು ನುಸುಳದಂತೆಗೆಳತಿ ಅವನವಳು! ನೋಡs, ಮನದ ಪಿಸುಮಾತಿಗಿಲ್ಲ ಸಾಕ್ಷಿಅನುಭಾವಿಸುವುದೆ ಅದರ ಅಕ್ಷಿಹರಿವ ನೀರದು ಸದಾ ನಿರ್ಮಲಸ್ಪುರಿವ ಪ್ರೇಮ ಭಾವಪ್ರಾಂಜಲದಂತೆಗೆಳತಿ ಅವನವಳು! ನೋಡs, ನೆಂದ ಮನ ಉಳುಮೆಯ ಹೊಲಬೆಳೆವುದಲ್ಲಿ ಪ್ರೀತಿ ಪ್ರೇಮ ಫಲಸಮಭಾವರೇಖೆ ಅನಂತದಲಿಬಿಗಿದಪ್ಪಿ ಚುಂಬಿಸುವ ನೆಲ ಮುಗಿಲಂತೆಗೆಳತಿ ಅವನವಳು! ನೋಡs, ಗುನುಗುನಿಸಿ ದನಿದನಿಸಿ ಪದದನಿಪ್ರೀತಿ ರಮಿಸಿದ ರಸ ಜೀನ ಹನಿಸವೆದು ದಣಿದು ತಣಿಸುವ ಧೇನಾಗಿತೇವದ ಮನ ಬಿಕ್ಕಿ ಶರಣು ತಾನಂತೆಗೆಳತಿ ಅವನವಳು! ನೋಡs, ಕಳವು ಇಲ್ಲದ ಅಳಿವು ಇಲ್ಲದ ಪ್ರೀತಿಸಹಜ ಮುಗ್ಧ ಸರಳ ಅದರ ರೀತಿಬೊಗ್ಗೆ ಬೊಗ್ಗೆ ಅರಳಿ ಪಲ್ಲವಿಸುವಂತೆಸುಮ ಹರಡುವ ಪರಿಮಳದಂತೆಗೆಳತಿ ಅವನವಳು! ನೋಡs, ಶಾರು

ಶಾರು–ಗೆಳತಿ ಅವನವಳುಶಾರು Read Post »

You cannot copy content of this page

Scroll to Top