ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ಉಮೇಶ್ ಮುನವಳ್ಳಿ ಯವರ ಗಜಲ್ ಗಳಲ್ಲಿ
ಪ್ರೇಮಿಗಳ ತಳಮಳ
ಬೆಳಗಾವಿ ಮಣ್ಣಿನ ಶ್ರೇಷ್ಠ ಸಂಗೀತ ಗಾಯಕ ಕಲಾವಿದರಾದ ಶಿವಪುತ್ರ ಸಿದ್ದರಾಮಯ್ಯ ಕೋಂಕಾಳಿಮಠ ಕುಮಾರಗಂಧರ್ವ ದೇಶವು ಕಂಡ ಶ್ರೇಷ್ಠ ಕಿರಾಣಾ ಗಾಯಕರು
ಸಾವಿಲ್ಲದ ಶರಣರು
ಕಂಚಿನ ಕಂಠದ ಕುಮಾರ ಗಂಧರ್ವ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ವಸಂತ ಚಿಗುರಿತು.
ಕಾವ್ಯ ಸಂಗಾತಿ
ಅಕ್ಕ ಮಹಾದೇವಿ ತೆಗ್ಗಿ
ಅಕ್ಕ ಮಹಾದೇವಿ ತೆಗ್ಗಿ-ವಸಂತ ಚಿಗುರಿತು. Read Post »
ಸಿಂಹಗರ್ಜನೆಯಿಂದ ಕನ್ನಡಿಗರನ್ನೆಚ್ಚರಿಸಿದ ಮುದವೀಡು ಕೃಷ್ಣರಾಯರು,ಸೆಪ್ಟೆಂಬರ್ ೭ -ಸಂಸ್ಮರಣೆ,ಎಲ್. ಎಸ್. ಶಾಸ್ತ್ರಿ
ವಯಸ್ಸೇನು ಪೂರಾ ಕಳೆದಿಲ್ಲ , ಮಾಗಿನಿ ಅಂತ ಅನಸಕತೈತಿ
ಬೆನ್ನಿಗಂಟಿದ್ದು ಎರಡು ಸಲ ಗಂಟಿ ಹೊಡದೈತಿ.
ಅದು ಕಾಣಂಗಿಲ್ಲ , ಯಾರನ್ನೂ ಬಿಡಂಗಿಲ್ಲ ಖರೆ…
ಕಾವ್ಯ ಸಂಗಾತಿ
ನಾಗಜಯ ಗಂಗಾವತಿ-
ನಾಗಜಯ ಗಂಗಾವತಿ-ನಾ ಹಿಂಗ Read Post »
ಅವರು ಹೇಳುತ್ತಿರುವುದು, ಕೃಷ್ಣನ ಹೆಸರನ್ನೇ…..ರಾಧೇಯ…ರಾಧೇಯ….. ಅಂತ, ಆಡು ಮಾತಿನಲ್ಲಿ ಅದು ರಾಧೆ…ರಾಧೇ… ಅಂತ ತುಂಡಾಗಿದೆ” ಅಂದ್ರು. ನನಗೆ ಸಮಾಧಾನ ಆಯ್ತು. ಹಳೆಯದನ್ನು ನೆನಪಿಸಿದ ಮುದ್ದು “ರಾಧೆ” ಗೊಂದು ಥ್ಯಾಂಕ್ಸ್.
ಲೇಖನ ಸಂಗಾತಿ
ಆದಪ್ಪ ಹೆಂಬಾ ಮಸ್ಕಿ
ಆದಪ್ಪ ಹೆಂಬಾ ಮಸ್ಕಿ-ರಾಧೇ….ರಾಧೇ… Read Post »
ಕಾವ್ಯ ಸಂಗಾತಿ
ವಿಮಲಾರುಣ ಪಡ್ದoಬೈಲ್-
ವಿಮಲಾರುಣ ಪಡ್ದoಬೈಲ್-ಜಗದೊಡೆಯ Read Post »
ಬಂಜರು ಮನ
ಬೆಳೆ ಬೆಳೆವವನು
ಗುರುವು ಮಾತ್ರ
ಕಾವ್ಯ ಸಂಗಾತಿ
ಎ. ಹೇಮಗಂಗಾ
ಎ. ಹೇಮಗಂಗಾ ಅವರ ಹಾಯ್ಕುಗಳು Read Post »
ಬಾಲ್ಯದ ದಿನಗಳಿಂದ ಈವರೆಗೂ ಬಹಳಷ್ಟು ಕಾಡುವ ,ಆಗಾಗ ನೆನಪಾಗುವ ಶಿಕ್ಷಕರಲ್ಲಿ ನನ್ನ ನೆಚ್ಚಿನ ಭೋಜ ಮಾಸ್ಟರ್ ಒಬ್ಬರು.ಇವರ ನೆನಪಾದಾಗೆಲ್ಲ ಕಣ್ಣು ನನಗರಿವಿಲ್ಲದೆ ತೇವಗೊಳ್ಳುತ್ತದೆ. ಇವರು ನನ್ನ ನೆಚ್ಚಿನ ಕನ್ನಡ ಅಧ್ಯಾಪಕರು,ಸಾಹಿತ್ಯದ ಅಭಿರುಚಿಯನ್ನು ನನ್ನಲ್ಲಿ ಚಿಗುರಿಸಿದವರು.ಕನ್ನಡವೆಂದರೆ ನನಗೆ ಮೊದಲಿನಿಂದಲೂ ಅಚ್ಚು ಮೆಚ್ಚು.
ವಿಶೇಷ ಲೇಖನ
ಪ್ರಜ್ವಲಾ ಶೆಣೈ
ಪ್ರಜ್ವಲಾ ಶೆಣೈ ಗುರುವಿಗೊಂದು ನಮನ Read Post »
You cannot copy content of this page