ಶಿಕ್ಷಕರೆಂದರೆ.. ಒಂದು ಆತ್ಮಾವಲೋಕನ-ಸುಧಾ ಭಂಡಾರಿ.
ಇಂದು ನಮ್ಮೆಲ್ಲರ ಕುಟುಂಬಗಳು ಆರ್ಥಿಕವಾಗಿ ಸುಭದ್ರವಾಗಿದ್ದು ಒಂದು ತೆರನಾದ ಸಂತೃಪ್ತ ಭಾವ ನಮ್ಮಲ್ಲಿದೆ.. ನಾವು ಮಾಡುವ ಕೆಲಸಕ್ಕೆ ಸರ್ಕಾರ ಕೈ ತುಂಬಾ ಸಂಬಳ ನೀಡಿ ಭದ್ರತೆಯನ್ನೂ ನೀಡುತ್ತಿದೆ. ಈ ಋಣಭಾರ ಸದಾ ನಮ್ಮನ್ನು ಜಾಗೃತರನ್ನಾಗಿರಿಸಬೇಕು. ಈ ಬಗ್ಗೆ ಉಢಾಫೆಯ ಧೋರಣೆ ಎಂದೂ ಸಲ್ಲದು.
ಶಿಕ್ಷಕರೆಂದರೆ.. ಒಂದು ಆತ್ಮಾವಲೋಕನ-ಸುಧಾ ಭಂಡಾರಿ. Read Post »







