ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಕಲ್ಬುರ್ಗಿ ಬಿದ್ದ ಮರವಲ್ಲ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ

ಡಾ. ಕಲ್ಬುರ್ಗಿ ಬಿದ್ದ ಮರವಲ್ಲ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ವಚನಗಳ ರಾಶಿ ಕಲ್ಯಾಣವೇ ಕಾಶಿ
ಅಪ್ಪ ಬಸವನ ಮಾತು
ಹುಸಿ ಹೋಗದಿರಲು

ಡಾ. ಕಲ್ಬುರ್ಗಿ ಬಿದ್ದ ಮರವಲ್ಲ ಡಾ ಶಶಿಕಾಂತ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ಅನಸೂಯ ಜಹಗೀರದಾರ ಕವಿತೆ ಮನಸು ಬದಲಾಗಬೇಕಿದೆ ಇಲ್ಲಿ

ಬಡಿಸಿದ ಕೈಗಳ ಹೊಗಳಿಬಿಡಿ
ಮೊಗವ ಅರಳಿಸಿಬಿಡಿ
ರುಚಿ ರಸಪಾಕವ ಸವಿದುಬಿಡಿ
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಮನಸು ಬದಲಾಗಬೇಕಿದೆ

ಅನಸೂಯ ಜಹಗೀರದಾರ ಕವಿತೆ ಮನಸು ಬದಲಾಗಬೇಕಿದೆ ಇಲ್ಲಿ Read Post »

ಕಾವ್ಯಯಾನ

ಮಣಿ ವಿ ಎಸ್ ಮೈಸೂರು ಕವಿತೆ ಅಪ್ಪಾ…ಎಂದರೆ….

ತಂಪನೀವ ಅರಳಿಯ ತಂಪಾದ
ನೆಳಲು
ಅರಳುವ ಮಲ್ಲಿಗೆಯ ಕಂಪಿನ
ಎಸಳು
ಕಾವ್ಯಸಂಗಾತಿ
ಮಣಿ ವಿ ಎಸ್ ಮೈಸೂರು

ಮಣಿ ವಿ ಎಸ್ ಮೈಸೂರು ಕವಿತೆ ಅಪ್ಪಾ…ಎಂದರೆ…. Read Post »

ಇತರೆ

ಶಿವಲೆಂಕ ಮಂಚಣ್ಣನ ವಚನ ವಿಶ್ಲೇಷಣೆ ಪ್ರೊ.ಜಿ. ಎ. ತಿಗಡಿ.

ಅರ್ತಿಯಿಂದ ಮಾಡುವ ಭಕ್ತಿ,
ಕರ್ತಾರನ ಕಮ್ಮಟಕ್ಕೊಳಗಾಯಿತ್ತು.
ಸತ್ಯದಿಂದ ಮಾಡುವ ಭಕ್ತಿ,
ಕರ್ತಾರನ ಕಮ್ಮಟಕ್ಕೆ ಹೊರಗಾಯಿತ್ತು.
ಅರ್ತಿ ಲೌಕಿಕಕ್ಕೆ, ಸತ್ಯ ಪರಮಾರ್ಥಕ್ಕೆ.
ಉಭಯದ ಗೊತ್ತನರಿದು ಮಾಡುವನ ಭಕ್ತಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕರ್ಪಿತವಾಯಿತ್ತು.
ಶಿವಲೆಂಕ ಮಂಚಣ್ಣನ ವಚನ ವಿಶ್ಲೇಷಣೆ
ವಚನ ಸಂಗಾತಿ
ಪ್ರೊ.ಜಿ. ಎ. ತಿಗಡಿ

ಶಿವಲೆಂಕ ಮಂಚಣ್ಣನ ವಚನ ವಿಶ್ಲೇಷಣೆ ಪ್ರೊ.ಜಿ. ಎ. ತಿಗಡಿ. Read Post »

ಕಾವ್ಯಯಾನ

ವಸಂತ ವಿ.ಬೆಕ್ಕೇರಿ ಕವಿತೆ ಮತ್ತೆ, ನೆನಪ್ಪಾಗುತ್ತಿರು…!

ನೀ ಕಾಮನ ಬಿಲ್ಲಾಗಿ ಹೋಗಿರು
ನಾ ಅದರ ಬಣ್ಣವಾಗಿ ಬರುವೆ!
ಕಾವ್ಯ ಸಂಗಾತಿ
ವಸಂತ ವಿ.ಬೆಕ್ಕೇರಿ

ವಸಂತ ವಿ.ಬೆಕ್ಕೇರಿ ಕವಿತೆ ಮತ್ತೆ, ನೆನಪ್ಪಾಗುತ್ತಿರು…! Read Post »

ಕಾವ್ಯಯಾನ

ಡಾ ಡೋ.ನಾ.ವೆಂಕಟೇಶ ಕವಿತೆ ಮತ್ತೊಂದು ನಾಟಕ

ಒಥೆಲ್ಲೋ
ನೆನಪಿಸುತ್ತ ಅಯ್ಯಾಗೋ
ಅರಸುತ್ತ
ಹೊರಟವ ಈ ನರ ಸತ್ತ!
ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ ಕವಿತೆ

ಡಾ ಡೋ.ನಾ.ವೆಂಕಟೇಶ ಕವಿತೆ ಮತ್ತೊಂದು ನಾಟಕ Read Post »

ಕಾವ್ಯಯಾನ

ಸುಧಾ ಪಾಟೀಲ ಕವಿತೆ ಉತ್ತರವಿರದ ಪ್ರಶ್ನೆಗಳು

ಹಿಂದೆ ಬಂದು ಗಕ್ಕನೆ
ಹಿಡಿದುಕೊಳ್ಳುವ
ಮಾತಾಡುತ್ತಲೇ ತಬ್ಬಿಬ್ಬಾಗುವ
ಉತ್ತರವಿರದ ಪ್ರಶ್ನೆಗಳು
ಕಾವ್ಯಸಂಗಾತಿ
ಸುಧಾ ಪಾಟೀಲ

ಸುಧಾ ಪಾಟೀಲ ಕವಿತೆ ಉತ್ತರವಿರದ ಪ್ರಶ್ನೆಗಳು Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ನೀ ಬಂಧುವಾಗಿ

ಕಂಗೊಳಿಪ ಗರಿಯಂತೆ
ಮೋಹಕ ಝರಿಯಂತೆ
ನಲಿವ ನೀಡುತಿರು ನಿತ್ಯ
ಚಪ್ಪರದ ತಳಿರಾಗಿ
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ನೀ ಬಂಧುವಾಗಿ Read Post »

ಕಾವ್ಯಯಾನ

ಡಾ.ಬಸಮ್ಮ ಗಂಗನಳ್ಳಿ ಕವಿತೆ ಮತ್ತೆ ಬರುವನು ಚಂದಿರ

ಹಾಗೆ ಬಂದು ಹೀಗೆ ಹೋದ
ಸಖನ ನೆನಪು ನಿರಂತರ
ತಿಳಿಯದ ತಳಮಳ
ಕಾವ್ಯ ಸಂಗಾತಿ

ಡಾ.ಬಸಮ್ಮ ಗಂಗನಳ್ಳಿ

ಡಾ.ಬಸಮ್ಮ ಗಂಗನಳ್ಳಿ ಕವಿತೆ ಮತ್ತೆ ಬರುವನು ಚಂದಿರ Read Post »

You cannot copy content of this page

Scroll to Top