ಅಂಜಲಿ ರಾಮಣ್ಣರವರ ಹೊಸಪುಸ್ತಕ ‘ಕಂಡಷ್ಟೂಪ್ರಪಂಚ’ ಬಿಡುಗಡೆ
ಅಂಜಲಿ ರಾಮಣ್ಣರವರ 6ನೆಯ ಪುಸ್ತಕ ಈಗ ತಾನೇ ಬಿಡುಗಡೆಯಾಗಿದೆ. ಪ್ರಂಪಚದ ನಾನಾ ಭಾಗಗಳನ್ನು ಕಂಡಿರುವ ಅನುಭವ ಕಥನ ಇದು.ಈ ಪುಸ್ತಕ ಮಾರಾಟದಿಂದ ಬಂದ ಹಣವನ್ನು ಅಂಧ ಮಕ್ಕಳ ಕಣ್ಣಿನ ಶಸ್ತ್ರಚಿಕಿತ್ಸೆಗೆ ಬಳಸಲು ಲೇಖಕಿ ಮಾಡಿರುತ್ತಾರೆ.
ಪುಸ್ತಕ ಸಂಗಾತಿ
ಅಂಜಲಿರಾಮಣ್ಣರವರ
ಹೊಸಪುಸ್ತಕ
‘ಕಂಡಷ್ಟೂಪ್ರಪಂಚ’
ಬಿಡುಗಡೆಯಾಗಿದೆ.
ಅಂಜಲಿ ರಾಮಣ್ಣರವರ ಹೊಸಪುಸ್ತಕ ‘ಕಂಡಷ್ಟೂಪ್ರಪಂಚ’ ಬಿಡುಗಡೆ Read Post »







