ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಮಲಾರುಣ ಪಡ್ಡoಬೈಲ್-ಪ್ರತೀಕಾರ

ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಪ್ರತೀಕಾರ ಯಾಕೆ ಹೀಗೆ ಪ್ರತೀಕಾರದಕಿಚ್ಚ ಹಚ್ಚುವ ಮನಸುಉಸಿರಿಗೆ ಉಸಿರಾಗಿಹೃದಯಕೆ ಸನಿಹವಾಗಿಸೇಡಿನ ಬಲೆಯ ಬಿಡಿಸಿಮನವ ಹಸಿರಾಗಿಸೋ ಛಲಎಲ್ಲರೊಳಗಿಲ್ಲವೇಕೆ? ಜಾತಿ ಮತ ಭೇದದ್ವೇಷ ಅಸೂಯೆ ಮೆಟ್ಟಿ ನಿಂತಪ್ರಕೃತಿ ಪಾಠದ ಅರಿವಿಲ್ಲವೇಕೆ?ನೋವುಂಡರು ಫಲವೀವಪ್ರತೀಕಾರದ ಕಿಡಿ ಹಚ್ಚದಆ ಅಸ್ಮಿತೆ ನಮಗಿಲ್ಲವೇಕೆ? ದಡ ಸ್ಪರ್ಶಿಸಿ ಕಡಲು ತರಂಗ ಮೀಟಲುಪ್ರಪುಲ್ಲವಾದ ಮನವಶುಭ್ರ ಆನಂದದಿ ಮುದಗೊಳಿಸಿಮಧುರ ಬಾಂಧವ್ಯದ ಸಂದೇಶ ಸಾರುವಅಲೆಗಳು ನಾವಾಗಬಾರದೇಕೆ? ಕಾಲ ಜಾರುವ ಮುನ್ನ ಮನುಜಒಳಿತು ಕೆಡುಕಿನ ಅರಿವಿನ ಪ್ರಶ್ನೆಮನದ ಮೂಲೆಯಲಿರಲಿಭೂತ ಭವಿಷ್ಯವಾ ಅರಿಯಲಾಗದ ಮನವಇಂದು ಕಿಚ್ಚಿನ ಬೇಗೆಗೆ ಬಲಿಯಾಗದಿರಲಿ ಪ್ರತೀಕಾರದ ಜ್ವಾಲಾಮುಖಿಸೇಡಿಗೆ ಅಸ್ತ್ರವಾಗದಿರಲಿಸಾವು ನೋವು ಕೊಡಲು ನಾವ್ಯಾರು?ಸ್ವತಂತ್ರ ಬದುಕು ನಮ್ಮದಾಗಬೇಕುಪ್ರತೀಕಾರದ ಕಿಚ್ಚ ದಹಿಸಿಸಹಬಾಳ್ವೆಯ ಕಹಳೆ ಸುತ್ತಲು ಮೊಳಗಲಿ. ವಿಮಲಾರುಣ ಪಡ್ಡoಬೈಲ್

ವಿಮಲಾರುಣ ಪಡ್ಡoಬೈಲ್-ಪ್ರತೀಕಾರ Read Post »

You cannot copy content of this page

Scroll to Top