ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಧಾ ಪಾಟೀಲ ಕವಿತೆ-ನಕ್ಕು ಬಿಡು ನೋವ ಮರೆತು

ಕಾವ್ಯ ಸಂಗಾತಿ ಸುಧಾ ಪಾಟೀಲ ನಕ್ಕು ಬಿಡು ನೋವ ಮರೆತು ಹೃದಯದ ಕೋಣೆಯತೆರೆದು ಭಾವನೆಗಳಗರಿಗೆದರಲು ಬಿಟ್ಟುನಕ್ಕು ಬಿಡು ನೋವ ಮರೆತು ವರ್ತಮಾನದಿ ನೀನಿದ್ದುಭೂತದ ಭವಿಷ್ಯದ ಚಿಂತೆಯಬಿಟ್ಟು ನಕ್ಕು ಬಿಡು ನೋವಮರೆತು ಬಣ್ಣಬಣ್ಣದ ಕುಂಚದಿಮನವ ಸಿಂಗರಿಸಿನೀರಿನ ಜುಳು ಜುಳುನಿನಾದದಿ ನಕ್ಕು ಬಿಡುನೋವ ಮರೆತು ಒಳಗಣ ತುಮುಲವಉಕ್ಕಿ ಉಕ್ಕಿ ಬರುವದುಃಖವ ಮರೆತುನಕ್ಕು ಬಿಡು ನೋವಮರೆತು ಹಿಡಿದಿಟ್ಟ ಭಾವನೆಗಳಕೊನೆಗೊಂಡ ಆಸೆಗಳಹರಿಯಬಿಡು ನಿಧಾನದಿಅದ ಕಂಡು ನಕ್ಕು ಬಿಡುನೋವ ಮರೆತು ಸುಧಾ ಪಾಟೀಲ

ಸುಧಾ ಪಾಟೀಲ ಕವಿತೆ-ನಕ್ಕು ಬಿಡು ನೋವ ಮರೆತು Read Post »

You cannot copy content of this page

Scroll to Top