ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಾಜಾನ್ ಮಸ್ಕಿ-ಜಾನ್ ಪದ್ಯಗಳು

ಪ್ರೀತಿಯನ್ನು ದೇವರಿಗೆ ಹೋಲಿಸಿದ್ದಾರೆ ಅಲ್ವಾ
ಜಾನ್!?
ಅದಕ್ಕೆ ನನ್ನ ಕಣ್ಣಿಗೆ ಪ್ರೀತಿ ಎಲ್ಲೂ ಕಾಣ್ತಾನೇ ಇಲ್ಲ
ಕಾವ್ಯ ಸಂಗಾತಿ

ಜಾನ್ ಪದ್ಯಗಳು

ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ-ಜಾನ್ ಪದ್ಯಗಳು Read Post »

ಕಾವ್ಯಯಾನ, ಗಝಲ್

ಅರ್ಚನಾ ಯಳಬೇರುರವರ ಗಜಲ್

ಹವಣಿಸುತ್ತಿವೆ ನಿತ್ಯವೂ ಸಾರ್ಥಕ್ಯ ಕಾಣಲು ಸವೆದು ಹೋದ ಪಥಗಳು
ಛೇಡಿಸುತಲಿ ಸುರಿವ ಬಾಷ್ಪಕೆ ಆಸರೆಯ ಅಶ್ರುವಾಗುವೆಯಾ ಗೆಳೆಯಾ

ತೆರೆದ ಹೃದಯದಲಿ ಕತ್ತೆತ್ತಿ ಕಾಯುತಿದೆ ‘ಅರ್ಚನಾ’ಳ ಸ್ನೇಹದೊಲವು
ಬಡಬಡಿಸುವ ಭಾವನೆಗಳಿಗೆ ಭರವಸೆಯ ಬೆಳಕಾಗುವೆಯಾ ಗೆಳೆಯಾ
ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ಗಜಲ್

ಅರ್ಚನಾ ಯಳಬೇರುರವರ ಗಜಲ್ Read Post »

ಪುಸ್ತಕ ಸಂಗಾತಿ

ಕಥೆಗೆ ವಸ್ತುವಾದಳು ಹುಡುಗಿ ಕಥಾ ಸಂಕಲನದ ವಿಮರ್ಶೆ-ಹೆಚ್. ಎಸ್. ಪ್ರತಿಮಾ ಹಾಸನ್.

ಕಥೆಗೆ ವಸ್ತುವಾದಳು ಹುಡುಗಿ ಗೊರೂರು ಅನಂತರಾಜುರವರ ಕಥಾ ಸಂಕಲನವಾಗಿದ್ದು. ಓದುಗರ ಮನವನ್ನು ಸೆಳೆಯುತ್ತಿದ್ದು. ಬಹಳ ಕುತೂಹಲಕಾರಿ, ಚರ್ಚೆಯನ್ನು ಮಾಡುವಂತಹ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ, ಏನು ಆಗಬಹುದು ಎಂಬ ಆಸಕ್ತಿಯಿಂದ ಓದುಗರ ಮನದಲ್ಲಿ ಕಾತುರತೆ ಮೂಡಿಸುವಂತಹ ಕಥಾ ಸಂಕಲನವಾಗಿದ್ದು. ಬಹಳ ಅರ್ಥಪೂರ್ಣವಾದ ಕಥೆಗಳಿವೆ.ಹಲವು ಬಾರಿ ಶಾಲೆಗಳಲ್ಲಿ ಮತ್ತು ಬಸ್ಸು ಪ್ರಯಾಣದಲ್ಲಿ ಓದುತ್ತಾ ಕಥೆಯನ್ನು ಓದಿ ತಿಳಿದಿದ್ದೇನೆ. ಹಲವು ಬಾರಿ ನಮ್ಮ ಶಾಲೆಯ ಶಿಕ್ಷಕಿಯರು ಸಹ ಇದನ್ನು ಓದಿದ್ದಾರೆ. ಅವರೊಂದಿಗೆ ಚರ್ಚೆಯನ್ನು ಸಹ ಮಾಡಿದ್ದೇನೆ. ಅವರ ಪ್ರಕಾರ ಇದು ವಾಸ್ತವಿಕ ಚಿತ್ರಣವನ್ನು ನೀಡಿದ್ದಾರೆ ಎಂಬುದನ್ನು ತಿಳಿದಿದ್ದೇನೆ
——

ಪುಸ್ತಕ ಸಂಗಾತಿ

ಗೊರೂರು ಅನಂತರಾಜು ವಿರಚಿತ ಕಥಾ ಸಂಕಲನ

ಕಥೆಗೆ ವಸ್ತುವಾದಳು ಹುಡುಗಿ

ವಿಮರ್ಶೆ-ಹೆಚ್. ಎಸ್. ಪ್ರತಿಮಾ ಹಾಸನ್

ಕಥೆಗೆ ವಸ್ತುವಾದಳು ಹುಡುಗಿ ಕಥಾ ಸಂಕಲನದ ವಿಮರ್ಶೆ-ಹೆಚ್. ಎಸ್. ಪ್ರತಿಮಾ ಹಾಸನ್. Read Post »

You cannot copy content of this page

Scroll to Top