ಮಹಿಳಾ ದಿನದ ವಿಶೇಷ
ಗುರುತುಗಳು
ಅನಸೂಯ ಜಹಗೀರದಾರ
ಕಾವ್ಯ ಸಂಗಾತಿ ಬಣ್ಣ – ಬದುಕು ಶ್ರೀವಲ್ಲಿ ಮಂಜುನಾಥ ಕೆಂಪು ಬಣ್ಣದಲಿಹುದುಆಸೆ, ಬಲ, ಪ್ರೀತಿಗಳು;ಜೊತೆಯಲ್ಲಿ ಬೆರೆತಿಹುದುಅಪಾಯದಾ ಸೂಚನೆ : ನೀಲಿ ಯಲಿ ತುಂಬಿಹುದುಅನಂತ ಆಗಸದಾ ಶಕ್ತಿ;ಧೀರ, ಗಂಭೀರವದರಾಜೊತೆಗೆ ಬೆರೆತಿಹುದು ! ಕೇಸರಿ ಯ ಬಣ್ಣದಲಿಕ್ರಿಯಾತ್ಮಕತೆ ಮನೆಮಾಡಿ;ನಿರೀಕ್ಷೆ, ಸಂತಸದೊಡನೆಎಚ್ಚರಿಕೆಯೂ ಇಹುದು ! ಹಳದಿ ಬಣ್ಣವು ತಾನುಉಲ್ಲಾಸೋತ್ಸಾಹವ ನೀಡಿ;ಜ್ಞಾನದೊಂದಿಗೆ ಬದುಕಉನ್ನತಿಗೆ ಒಯ್ಯುವುದು ! ಲವಲವಿಕೆ, ಜೀವಂತಿಕೆಹಸಿರಿ ನಾ ಉಸಿರಲಿದೆ;ಪ್ರಕೃತಿ ಮಾತೆಯ ಗುರುತು,ಸ್ನೇಹದಾ ಕುಹುರ ತೋರಿದೆ! ಬಿಳಿ ಶಾಂತಿಯ ತವರು,ಸಹನೆ, ಮಮತೆಯ ತೇರು;ಸಮಾನತೆಯ ಬಿಂಬಿಸುವಸ್ವಚ್ಛ ಮನದಾ ಸಂಕೇತ ! ಬಗೆಬಗೆಯ ಭಾವಗಳಹೊರಹೊಮ್ಮಿಸುತ್ತಿರುವ;ಬಣ್ಣಗಳ ಸಂತೆಯೇಈ ನಮ್ಮ ಬದುಕು !
ಶ್ರೀವಲ್ಲಿ ಮಂಜುನಾಥ ಕವಿತೆ ಬಣ್ಣ – ಬದುಕು Read Post »
ಅಂಕಣ ಸಂಗಾತಿ
ಶಿಕ್ಷಣ ಲೋಕ
ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ
ಅಭಿವೃದ್ಧಿ ಮತ್ತು ಮಹಿಳೆ
ಕಾವ್ಯ ಸಂಗಾತಿ
ಬಣ್ಣಗಳ ಸಂಘರ್ಷ
ಡಾ. ಪುಷ್ಪಾ ಶಲವಡಿಮಠ
ಡಾ. ಪುಷ್ಪಾ ಶಲವಡಿಮಠ-ಬಣ್ಣಗಳ ಸಂಘರ್ಷ Read Post »
ಕಾವ್ಯ ಸಂಗಾತಿ
ಗಝಲ್
ಶಂಕರಾನಂದ ಹೆಬ್ಬಾಳ
ಶಂಕರಾನಂದ ಹೆಬ್ಬಾಳ ಗಝಲ್ Read Post »
You cannot copy content of this page