ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಣೇಬೆನ್ನೂರಿನ ಉಮಾಶಂಕರ್ ನಗರದಲ್ಲಿರುವ ” ವಿಶ್ವ ಶಕ್ತಿ ” ಪ್ರಕಾಶನದಿಂದ ಹೊರತಂದ ” ವಿಶ್ವ ಶಕ್ತಿ ಸ್ಮರಣ ಸಂಚಿಕೆ

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಣೇಬೆನ್ನೂರಿನ ಉಮಾಶಂಕರ್ ನಗರದಲ್ಲಿರುವ ” ವಿಶ್ವ ಶಕ್ತಿ ” ಪ್ರಕಾಶನದಿಂದ ಹೊರತಂದ ” ವಿಶ್ವ ಶಕ್ತಿ ಸ್ಮರಣ ಸಂಚಿಕೆ ” ಯನ್ನು ಪ್ರಕಾಶಕರು , ಸಂಪಾದಕರಾದ ಡಾ.ಎಂ.ಈ.ಶಿವಕುಮಾರ್ ಹೊನ್ನಾಳಿಯವರ ಮನೆಯಲ್ಲಿ ಸರಳವಾಗಿ ಅವರ ತಾಯಿ ನಾಗಮ್ಮ ಹಾಗೂ ಕುಟುಂಬದವರಿಂದ
ಲೋಕಾರ್ಪಣೆ ಮಾಡಿದರು.

About The Author

Leave a Reply

You cannot copy content of this page

Scroll to Top