ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನರಸಿಂಗರಾವ ಹೇಮನೂರ-ಸಂತುಷ್ಟನಿರುವೆ

ಕಾವ್ಯ ಸಂಗಾತಿ
ಸಂತುಷ್ಟನಿರುವೆ
ನರಸಿಂಗರಾವ ಹೇಮನೂ
ಮೌನದಿಂದುಲಿದು ತನ್ನಷ್ಟಕ್ಕೆ
ತಾನೇ ಸುಖಿಸುವಂತೆl

ನನ್ನಲ್ಲಿ ಯಾವ ದೋಷಗಳಿಲ್ಲವೆಂತಲ್ಲ,
ಆದರೆ ಸತ್ಯವಾಗಿಯೂ ನನ್ನಲ್ಲಿ ಯಾವ ದ್ವೇಶಗಳಿಲ್ಲl

ನರಸಿಂಗರಾವ ಹೇಮನೂರ-ಸಂತುಷ್ಟನಿರುವೆ Read Post »

ಕಾವ್ಯಯಾನ

ಯಥಾರ್ಥ ಮಮತಾ ಶಂಕರ್ ಕವಿತೆ

ಮಾಲೀಕನಿಗೋ ಅದನ್ನು
ಜರೂರಾಗಿ ಎಲ್ಲಿ ಸಾಗಹಾಕಬೇಕೆಂಬುದೇ ಚಿಂತೆ ಈಗ…

ಕುದುರೆ ಓಡಲಾರದು ಎಂಬುದಷ್ಟೇ
ಸದ್ಯದ ಸತ್ಯ….

ಕಾವ್ಯ ಸಂಗಾತಿ
ಮಮತಾ ಶಂಕರ್
ಯಥಾರ್ಥ

ಯಥಾರ್ಥ ಮಮತಾ ಶಂಕರ್ ಕವಿತೆ Read Post »

You cannot copy content of this page

Scroll to Top