ಜಯಂತಿ ಸುನಿಲ್-ಬೈರಾಗಿ
ಕಾವ್ಯ ಸಂಗಾತಿ
ಬೈರಾಗಿ
ಜಯಂತಿ ಸುನಿಲ್
ಜಯಂತಿ ಸುನಿಲ್-ಬೈರಾಗಿ Read Post »
ಕಾವ್ಯಯಾನ
November 12, 2022admin
-ದಾಮಿನಿ.ಎಂ.ಜಿ.ಆರ್-ಹಾರ ತುರಾಯಿಗಳ ಆರ್ಭಟ,
ಕಾವ್ಯ ಸಂಗಾತಿ
ಹಾರ ತುರಾಯಿಗಳ ಆರ್ಭಟ
ದಾಮಿನಿ.ಎಂ.ಜಿ.ಆರ್
-ದಾಮಿನಿ.ಎಂ.ಜಿ.ಆರ್-ಹಾರ ತುರಾಯಿಗಳ ಆರ್ಭಟ, Read Post »
ಅಂಕಣ ಸಂಗಾತಿ
ಸುಜಾತಾ ರವೀಶ್ ರವರ ಲೇಖನಿಯಿಂದ
ನೆನಪಿನ ದೋಣಿಯಿಂದ
ಕುಂಟೆಬಿಲ್ಲೆ ಕುಂಟಲಿಪಿ
ಕಾವ್ಯ ಸಂಗಾತಿ ಮೌನ ಬೇಲಿಯ ಮಾತು+ ಶಾಲಿನಿ ಹುಬ್ಬಳ್ಳಿ ಹಾದಿಯುದ್ದಕು ನೆಟ್ಟ ನೋಟವಿತ್ತುಬಿಸಿಲು ಬೆಳದಿಂಗಳಾಗಿ ನೆರಳ ಹರಡಿತ್ತುಕಾರ್ತೀಕ ಮಾಸದ ದೀಪಗಳ ಸಾಲಿನಸುತ್ತಲು ಭರವಸೆಯೊಂದು ಹರಡಿತ್ತು, ಒಪ್ಪ ಓರಣಗಳೇ ಬೆಪ್ಪಾದಂತೆಮತ್ತೆ ಮತ್ತೆ ಒಪ್ಪುವಂತೆ ಕಾಣುವಮುಖದ ಮಂದಹಾಸ,ಮುಂಗುರುಳ ಪುಲಕವದುನಿಲ್ಲದು ಲವಲೇಶ, ಜೊತೆಗೆತಿದ್ದಿ ತೀಡಿದರು ದಯೆ ತೋರದೆಕಾಡುವ ಉಟ್ಟ ಸೀರೆಯ ನೆರಿಗೆಗಳು, ಸಮಯದ ಸಲಿಗೆಗೆ ಸುಧೀರ್ಘಗಳಿಗೆಗಳು ಸಿಕ್ಕರು ಸಿಗದೆಒಂದು ಒಂಬತ್ತಾದಂತೆತಪ್ಪಿದ ಲೆಕ್ಕದ ಎಣಿಕೆಗಳು, ಹರಕೆ ಹಾರೈಗಳೆಲ್ಲ ಬರಿ ಯಾತನೆಗಳು,ಕಾಯುವ ಗಳಿಗೆಗಳ ಮಂಥನಕೆಸಿಗಲೊಲ್ಲದ ನವನೀತ ಬಯಕೆಗಳು, ಗಾಳಿಯ ಕಂಪನಕು ಮರೆತಹೂ ಅರಳದೆ ನಿಂತಂತಿದೆ,ಪಾತರಗಿತ್ತಿಯ ಬಣ್ಣದ ಚುಕ್ಕಿಗಳುಜಗ್ಗದ ಬಲೆಯೊಳು ಮಸುಕಾಗಿದೆ, ದಿನದ ಗಳಿಗೆಯೆಲ್ಲಶೃತಿಲಯಗಳದ್ದೆ ತಯಾರಿ,ಹಾಡಲೇಬೇಕೆಂಬ ಹಾಡುಹಾಡದೆ ಉಳಿದಿದೆ,ಭರವಸೆಯು ಬೆಳದಿಂಗಳ ಮೋಡದಲಿಮರೆತು ನಿಂತಂತಿದೆ, ಬಂದು ಹೋದವನ ದಾರಿಮತ್ತೆ ಮತ್ತೆ ಕಣ್ಣಿಗಿಂಬಾಗುವವರೆಗುಕಾಣುವಂತೆ, ಬಾಗಿದ ಬೆನ್ನಿಗೆನೋವಿನ ಕುಣಿಕೆ ಬಿಗಿದಂತೆ, ಮನದ ಮುಂದಿನ ಹೊಸ್ತಿಲ ಬಳಿಅವನ ಮೆಲು ಹೆಜ್ಜೆಯ ಸಪ್ಪಳ…
ಶಾಲಿನಿ ಹುಬ್ಬಳ್ಳಿ-ಮೌನ ಬೇಲಿಯ ಮಾತು Read Post »
ಗ್ರಹಣ!
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಡಾ. ಅರಕಲಗೂಡು ನೀಲಕಂಠ ಮೂರ್ತಿ-ಗ್ರಹಣ! Read Post »
ಕಾವ್ಯ ಸಂಗಾತಿ
ನಮ್ಮ ಸುಂದರ ನಾಡು
ಮಾಸ್ತಿ ಬಾಬು
ಮಾಸ್ತಿ ಬಾಬು-ನಮ್ಮ ಸುಂದರ ನಾಡು Read Post »
ಕಾವ್ಯ ಸಂಗಾತಿ
ಬಿಕ್ಕಳಿಕೆ
ಚಂದ್ರಶೇಖರ ಹೆಗಡೆ
ಚಂದ್ರಶೇಖರ ಹೆಗಡೆ ಕವಿತೆ-ಬಿಕ್ಕಳಿಕೆ Read Post »
You cannot copy content of this page