ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಹನಿಬಿಂದು

ದಶಕ

ದೀಪಗಳಾಗೋಣ ನಾವು ದೀಪಗಳಾಗೋಣ
ನೆಮ್ಮದಿ ಬೆಳಕ ಹಂಚುವಂತ ದೀಪಗಳಾಗೋಣ..//
ಕತ್ತಲೆ ಅಳಿಸೋಣ ನಾವು ಕತ್ತಲೆ ಅಳಿಸೋಣ
ಹಲವು ಜನರ ಮನದ ಒಳಗಿನ ಕತ್ತಲೆ ಅಳಿಸೋಣ//

ದೀಪವ ಹಚ್ಚೋಣ ನಾವು ದೀಪವ ಹಚ್ಚೋಣ
ಭಾವದ ಕೊಳೆಯನು ಅಳಿಸಿ ಬೆಳಗೋ ದೀಪವ ಹಚ್ಚೋಣ/
ಬೆಳಕನು ಚೆಲ್ಲೋಣ ನಾವು ಬೆಳಕನು ಚೆಲ್ಲೋಣ
ಸಾಂತ್ವನ ನುಡಿಗಳ ಮಂದಿಗೆ ನೀಡುವ ಬೆಳಕನು ಚೆಲ್ಲೋಣ/

ಪಟಾಕಿ ಒಡೆಯೋಣ ನಾವು ಪಟಾಕಿ ಒಡೆಯೋಣ
ಹಾಸ್ಯ ಚಟಾಕಿ ಹಾರಿಸಿ ನಗುವ ಪಟಾಕಿ ಒಡೆಯೋಣ//
—————————————————

About The Author

1 thought on “ದಶಕ-ಹನಿಬಿಂದು”

Leave a Reply

You cannot copy content of this page

Scroll to Top