ಕಾವ್ಯ ಸಂಗಾತಿ
ಮರುಳಸಿದ್ದಪ್ಪ ದೊಡ್ಡಮನಿ-ಹೈಕುಗಳು

ಹೃದಯವಿಲ್ಲಿ
ನೋಯುತಿದೆ ನಿನ್ನದೆ
ನೆನಪಿನಲ್ಲಿ.
ದೀಪ ನೀನಾಗು
ನಾನು ತೈಲವಾಗುವೆ
ಬೆಳಕಾಗೋಣ.
ಹಣತೆ ಸಾಲು
ಬೆಳಕಿನ ಕಿರಣ
ನಮ್ಮ ಮನವು.
ಬರಿದಾಗುವ
ಕನಸು ನಿನ್ನವಲ್ಲ
ಬರಿ ನೆನಪು.
ನಗುವ ಚಂದ್ರ
ಹುಣ್ಣಿಮೆ ಬೆಳಕಾಗಿ
ಬರ ಬಹುದು
ಮರುಳಸಿದ್ದಪ್ಪ ದೊಡ್ಡಮನಿ

ಕಾವ್ಯ ಸಂಗಾತಿ
ಮರುಳಸಿದ್ದಪ್ಪ ದೊಡ್ಡಮನಿ-ಹೈಕುಗಳು

ಹೃದಯವಿಲ್ಲಿ
ನೋಯುತಿದೆ ನಿನ್ನದೆ
ನೆನಪಿನಲ್ಲಿ.
ದೀಪ ನೀನಾಗು
ನಾನು ತೈಲವಾಗುವೆ
ಬೆಳಕಾಗೋಣ.
ಹಣತೆ ಸಾಲು
ಬೆಳಕಿನ ಕಿರಣ
ನಮ್ಮ ಮನವು.
ಬರಿದಾಗುವ
ಕನಸು ನಿನ್ನವಲ್ಲ
ಬರಿ ನೆನಪು.
ನಗುವ ಚಂದ್ರ
ಹುಣ್ಣಿಮೆ ಬೆಳಕಾಗಿ
ಬರ ಬಹುದು
ಮರುಳಸಿದ್ದಪ್ಪ ದೊಡ್ಡಮನಿ

You cannot copy content of this page