ಗಜಲ್.
ಕಾವ್ಯ ಸಂಗಾತಿ
ಗಜಲ್.
ದಸ್ತಗೀರಸಾಬ್ ದಿನ್ನಿ
ಪುಸ್ತಕ ಸಂಗಾತಿ
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಸಮಾಜವೆಂದರೆ ಹೀಗೆ ನಮ್ಮ ನಿಮ್ಮ ಹಾಗೆ
ಲೇಖನಗಳ ಸಂಕಲನ
ಕಾವ್ಯ ಸಂಗಾತಿ ಗಜಲ್ ಅರುಣಾ ನರೇಂದ್ರ ಏನ ಬರೆಯಲಿ ಜೀಯಾ ನೀನು ಕೊಟ್ಟ ಭಾವಗಳ ಮರಳಿ ಪಡೆದ ಮೇಲೆಎನಿತು ಹಾಡಲಿ ಜೀಯಾ ನಾನು ಮಿಡಿದ ರಾಗಕೆ ಶ್ರುತಿ ಸೇರದ ಮೇಲೆ ಬೆಳಕಿಗಾಗಿ ಬೊಗಸೆ ಒಡ್ಡಿರುವಾಗ ಮಿಂಚಂತೆ ಮಿಂಚಿ ಮಾಯವಾದೆಎಲ್ಲಿ ಹುಡುಕಲಿ ಜೀಯಾ ನನ್ನ ಕಂಗಳಿಗೆ ಕಗ್ಗತ್ತಲೆ ಕವಿದ ಮೇಲೆ ಅಪ್ಪಳಿಸುವ ಅಲೆಯ ಆರ್ಭಟದಲಿ ದಡದ ನಿಟ್ಟುಸಿರು ಕೇಳುವರಾರುಹೇಗೆ ಮೌನ ಮುರಿಯಲಿ ಜೀಯಾ ನೀನು ಮಾತು ತೊರೆದ ಮೇಲೆ ಲೆಕ್ಕಕ್ಕೆ ಸಿಗದ ನೋವುಗಳು ನಿತ್ಯ ಕಾಡುತಿವೆ ತಲೆ ಏರಿ ಕುಳಿತುಯಾವ ಸುಖ ಬಯಸಲಿ ಜೀಯಾ ನೀ ನನ್ನ ಜೊತೆಗೆ ಇರದ ಮೇಲೆ ಅರುಣಾಗೆ ಬಾಳಿನಾಟದ ಪಾತ್ರ ಕೊಟ್ಟು ಸೂತ್ರ ಹಿಡಿದವ ನೀನುಎಂಥ ಪೋಷಾಕು ಧರಿಸಲಿ ಜೀಯಾ ನಾಟಕ ಮುಗಿದ ಮೇಲೆ
ಕಾವ್ಯ ಜುಗಲ್ ಬಂದಿ
ಖಾಲಿತನದ ಗಳಿಗೆಯ ಕವಿತೆಗಳು
ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ
ಖಾಲಿತನದ ಗಳಿಗೆಯ ಕವಿತೆಗಳು
You cannot copy content of this page