ಕಾವ್ಯಯಾನ, ಗಝಲ್ಗಜಲ್ August 22, 2021   Leave a Comment   ಕಾವ್ಯಯಾನ, ಗಝಲ್ ಜಗದ ಮುಖಗಳು ಹೆದರಿ ರಂಗಿನ ಮುಖವಾಡದಲ್ಲಿ ಬದುಕುತ್ತಿವೆ ಮಿಡಿ ಹಾವುಗಳು ಪೊರೆ ಕಳಚಿ ಚುರುಕಾಗಿವೆ ಬದುಕಲೆಲ್ಲಿ ಓಡುವೆ ಗಜಲ್ Read Post »
ಕಾವ್ಯಯಾನನನ್ನ ಕವನ August 22, 2021   1 Comment   ಕಾವ್ಯಯಾನ ಪ್ರಖರವಾದ ಬಿಸಿಲ ಕುಡಿದು ಮಸೂರ ಉಗುಳಿದ ಕಿರಣದಂತೆ ಅಂತರಂಗದ ಮೌನ ಮುರಿದು ನನ್ನ ಕವನ Read Post »
ಇತರೆ, ದಾರಾವಾಹಿ August 22, 2021   Leave a Comment   ಇತರೆ, ದಾರಾವಾಹಿ ‘ನಾನೇನು ನನ್ನ ಲಾಭಕ್ಕೆ ಆ ಪ್ರಾಣಿಗಳನ್ನು ಸಾಕಿದೆನಾ? ನೀವು ನಮಗಾಗಿ ಎಷ್ಟೊಂದು ಕಷ್ಟಪಡುತ್ತೀರಿ. ಅದಕ್ಕೆ ನನ್ನಿಂದಲೂ ಸ್ವಲ್ಪ ಸಹಾಯವಾಗಲಿ ಅಂತ ಯೋಚಿಸಿದೆ. ಹೀಗಿರುವಾಗ ಇಂಥ ಪರಿಸ್ಥಿತಿಯಲ್ಲಿ ತಾಳ್ಮೆಗೆಟ್ಟರೇನು ಬಂತು…?’ ಎಂದು ಅಳುತ್ತ ಹೇಳಿ ಧುರಧುರನೇ ಒಳಕ್ಕೆ ನಡೆದಳು. Read Post »