ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಫಿವಟ್ ಕವಿತೆ….

ಹುಳಿಯಾರ್ ಷಬ್ಬೀರ್

Wine cups toast cartoon. Vector illustration graphic design vector illustration

01

ಬರೆಯಲೆಂದು
ಕುಳಿತಾಗ
ಅವಳನ್ನು ಬರೆದೆ
ನನ್ನನ್ನು ನಾನೇ
ಮರೆತೆ….!

02

ಕಣ್ಣಲ್ಲಿ ಕದ್ದು
ಮನಸ್ಸಲ್ಲಿ
ಇಳಿಯುವ ಮುನ್ನ
ಗಂಟಲಿಗೆ
ಇಳಿಸಿದ್ದೆ
ನೀ ಕೊಟ್ಟ
ದೊಡ್ಡ ವರ…!

03

ಗುಂಡು ಅವಳು
ಇಬ್ಬರೂ ನಶೆಯೇ
ಗುಂಡು ತಾತ್ಕಾಲಿಕ ನಶೆ
ಅವಳು ನಶೆಯ
ಪರಾಕಾಷ್ಠೆ….!

04

ಮನಸ್ಸಿಗೆ
ನೈವೇದ್ಯ ಎಣ್ಣೆಯಲ್ಲಿ
ಆಗಬೇಕಂತೆ
ನೋವು
ನಿರಾಳವಾಗಲು
ಲೋಟ ಚಿಯರ್ಸ್
ಎನ್ನಲು…!

05

ಕುಡಿದಷ್ಟು
ಮಾತು ಜಾಸ್ತಿ ಆಯಿತು
ಪದೇ ಪದೇ
ಅವಳ ನೆನಪು
ಆಯಿತು…!

**************************

About The Author

Leave a Reply

You cannot copy content of this page

Scroll to Top